Plantation Program for Tipatur Environment Conservation

ಇಂದು ತಿಪಟೂರು ನಗರದ ರೈಲ್ವೆ ಸ್ಟೇಷನ್ ಮತ್ತು ರೈಲ್ವೆ ಕಾಲೋನಿಯಲ್ಲಿ ವಿವಿಧ ಸಂಘ-ಸಂಸ್ಥೆಗಳ ಮುಖಂಡರು ರೈಲ್ವೆ ಕಾರ್ಮಿಕ ಸಂಘಟನೆ AIRTU ಮತ್ತು ರೈಲ್ವೆ ಕಾರ್ಮಿಕರ ಸಹಯೋಗದಲ್ಲಿ ಯಶಸ್ವಿಯಾಗಿ ಗಿಡಗಳ ನೆಡುವ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲಾಯಿತು……….
ಈ ಸಂದರ್ಭದಲ್ಲಿ ತಿಪಟೂರು ಲೈಫ್ ಸಂಸ್ಥೆ ಮತ್ತು ತಿಪಟೂರು ಹಿರಿಯ ನಾಗರಿಕಾ ಮತ್ತು ಪರಿಸರ ರಕ್ಷಣಾ ವೇದಿಕೆ
ಯ ಪದಾಧಿಕಾರಿಗಳಾದ ನಿವೃತ್ತ ಸ್ಟೇಷನ್ ಮಾಸ್ಟರ್ ಶ್ರೀ ರೇಣುಕಾ ರಾಧ್ಯ ಮತ್ತು ವಿಶ್ವೇಶ್ವರ ಮದರಗಡೆ ಆಯುಕ್ತರು ನಗರಸಭೆ ತಿಪಟೂರು ಇವರ ಸಹಯೋಗದೊಂದಿಗೆ ಹಲವು ಪದಾಧಿಕಾರಿಗಳಿದ್ದರೂ…
ಹಾಗೆಯೇ ರೈಲ್ವೆ ಕಾರ್ಮಿಕ ಸಂಘಟನೆಯಾದ ಆಲ್ ಇಂಡಿಯನ್ ರೈಲ್ವೆ ಟ್ರ್ಯಾಕ್ ಮೇಂಟೇನರ್ ಯೂನಿಯನ್ ನ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾದಂತಹ ಶ್ರೀ ಕಾಂತರಾಜು ಎ ವಿ ಮತ್ತು ಪದಾಧಿಕಾರಿಗಳು ಭಾಗವಹಿಸಿದ್ದರು.. ಹಾಗೆಯೇ ಸ್ಟೇಷನ್ ಮಾಸ್ಟರ್ ಶ್ರೀ ಅರಿಲಾಲ್ ಮೀನಾ ಮತ್ತು ಜಿ ಆರ್ ಪಿ ಪೊಲೀಸ್ ಮಹೇಶ್ ಕುಮಾರ್ ಮತ್ತು ಇನ್ನಿತರ ಕಾರ್ಮಿಕರು ಭಾಗವಹಿಸಿ ಯಶಸ್ವಿಯಾಗಿ ಪರಿಸರ ಸಂರಕ್ಷಣೆಗಾಗಿ ಗಿಡ ನೆಡುವ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲಾಯಿತು…..
Kalyanasiri Kannada News Live 24×7 | News Karnataka