ಕೊಪ್ಪಳ ಪೋಕ್ಸೋ ನ್ಯಾಯಾಲಯದಲ್ಲಿ ವಿವಿಧಹುದ್ದೆಗಳು:ಮಾನವಸಂಪನ್ಮೂಲಪೂರೈಕೆದಾರರಿಂದ ಟೆಂಡರ್/ಕೊಟೇಶನ್ ಆಹ್ವಾನ
Various Posts in Koppal POCSO Court: Invitation of Tender/Quotation from HR Providers ಕೊಪ್ಪಳ ನವೆಂಬರ್ 03 (ಕರ್ನಾಟಕ ವಾರ್ತೆ): ಹೆಚ್ಚುವರಿ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶರು, ಎಫ್‌ಟಿಎಸ್‌ಸಿ-1(ಪೋಕ್ಸೋ ನ್ಯಾಯಾಲಯ) ಕೊಪ್ಪಳ ಕಾರ್ಯಾಲಯದಲ್ಲಿ 4 ವಿವಿಧ ಕೇಡರ್‌ಗಳ ಹುದ್ದೆಗಳನ್ನು…
ಮಾನವ ಸಂಪನ್ಮೂಲ ಪೂರೈಕೆದಾರರಿಂದ ಟೆಂಡರ್/ಕೊಟೇಶನ್ ಆಹ್ವಾನ
Invitation of Tender/Quotation from HR Provider ಕೊಪ್ಪಳ ಕೌಟುಂಬಿಕ ನ್ಯಾಯಾಲಯದಲ್ಲಿ ವಿವಿಧ ಹುದ್ದೆಗಳು: ಕೊಪ್ಪಳ ನವೆಂಬರ್ 03 (ಕರ್ನಾಟಕ ವಾರ್ತೆ): ಪ್ರಧಾನ ನ್ಯಾಯಾಧೀಶರು, ಕೌಟುಂಬಿಕ ನ್ಯಾಯಾಲಯ, ಕೊಪ್ಪಳ ಕಾರ್ಯಾಲಯದಲ್ಲಿ ಐದು ಕೇಡರ್‌ಗಳ ಹುದ್ದೆಗಳನ್ನು ಮಾನವ ಸಂಪನ್ಮೂಲ ಸಂಸ್ಥೆಗಳಿAದ ನಿರ್ವಹಿಸಲು ಅಧಿಕೃತ…
ವಿಕಲಚೇತನರ ಕಲ್ಯಾಣ ಇಲಾಖೆ: ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ
Department of Welfare of Persons with Disabilities: Extension of application submission period ಕೊಪ್ಪಳ ನವೆಂಬರ್ 03 (ಕರ್ನಾಟಕ ವಾರ್ತೆ): ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಕೊಪ್ಪಳ ವತಿಯಿಂದ 2023-24ನೇ ಸಾಲಿಗೆ ವಿವಿಧ ಯೋಜನೆಗಳಡಿ…
ಅತಿಥಿಶಿಕ್ಷಕರನೇಮಕಾತಿ: ಅರ್ಜಿ ಆಹ್ವಾನ
Recruitment of Guest Teachers: Applications invited ಕೊಪ್ಪಳ ನವೆಂಬರ್ 03 (ಕರ್ನಾಟಕ ವಾರ್ತೆ): ಸಮಾಜ ಕಲ್ಯಾಣ ಇಲಾಖೆಯಡಿ ಕಾರ್ಯನಿರ್ವಹಿಸುತ್ತಿರುವ ಕರ್ಕಿಹಳ್ಳಿಯ ಶ್ರೀಮತಿ ಇಂದಿರಾ ಗಾಂಧಿ ವಸತಿ ಶಾಲೆಯಲ್ಲಿ ತಾತ್ಕಾಲಿಕವಾಗಿ ಖಾಲಿ ಇರುವ ಗಣಿತ ವಿಷಯದ ಸಹ ಶಿಕ್ಷಕರ 01 ಹುದ್ದೆ…
ಜನತಾ ಸೇವಾ ಶಿಕ್ಷಣ ಸಂಸ್ಥೆಯ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಚಿತ್ರಕಲಾ ಸ್ಪರ್ಧೆ
Painting Competition in English Medium School of Janata Seva Education Institute ಇಂದು ಗಂಗಾವತಿಯ ಜನತಾ ಸೇವಾ ಶಿಕ್ಷಣ ಸಂಸ್ಥೆಯ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಲಯನ್ಸ್ ಕ್ಲಬ್ ಗಂಗಾವತಿ ವತಿಯಿಂದ ಪೀಸ್ ಮಾಸ್ಟರ್ ಚಿತ್ರಕಲಾ ಸ್ಪರ್ಧೆ ಆಯೋಜಿಸಲಾಗಿತ್ತು ಈ…
ಕೇಂದ್ರೀಯ ಅಂಚೆ ಇಲಾಖೆ:ಭ್ರಷ್ಟಾಚಾರ ಮುಕ್ತ ಭಾರತ ಪ್ರತಿಜ್ಞಾ ವಿಧಿ ಬೋಧನೆ
Central Department of Posts: Teaching Corruption Free India Pledge ಗಂಗಾವತಿ : ಕೇಂದ್ರೀಯ ಅಂಚೆ ಇಲಾಖೆ ಉಪವಿಭಾಗ ಗಂಗಾವತಿ ಹಾಗೂ ಹೇರೂರು ಗ್ರಾಮ ಪಂಚಾಯಿತಿ ಸಹಯೋಗದಲ್ಲಿ ಭ್ರಷ್ಟಾಚಾರ ಮುಕ್ತ ಭಾರತ ಪ್ರತಿಜ್ಞಾ ವಿಧಿ ಬೋಧನೆ ಕೇಂದ್ರೀಯ ಅಂಚೆ ಇಲಾಖೆ ಉಪ…
ಮನೆಯಲ್ಲಿ ಎಷ್ಟು ಹಣ ಇದ್ದರೆ ಆದಾಯ ತೆರಿಗೆ ಪ್ರಶ್ನೆ ಮಾಡುವುದಿಲ್ಲ!
Income tax does not question how much money there is in the house! ಸ್ಮಾರ್ಟ್ ಫೋನ್ (smartphone) ಹಾಗೂ ಯುಪಿಐ ಪಾವತಿ (UPI payment) ಮಾಡುವ ಅಪ್ಲಿಕೇಶನ್ಗಳು ಇದ್ರೆ ಸಾಕು, ನೇರವಾಗಿ ನಮ್ಮ ಬ್ಯಾಂಕ್ ಖಾತೆಯಿಂದ (Bank…
ಕನ್ನಡ ಜ್ಯೋತಿ ರಥಯಾತ್ರೆಗೆ ಕೊಪ್ಪಳ ಗಡಿಭಾಗದಲ್ಲಿ ಅದ್ದೂರಿ ಸ್ವಾಗತ
Kannada Jyoti Rath Yatra gets grand welcome at Koppal border ಕೊಪ್ಪಳ ನವೆಂಬರ್ 02 (ಕ.ವಾ.): ಮುನಿರಾಬಾದ್ ನಲ್ಲಿ ಕನ್ನಡ ಜ್ಯೋತಿ ರಥಯಾತ್ರೆಗೆ ಕೊಪ್ಪಳ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಮುನಿರಾಬಾದ್ ಗ್ರಾಪಂ ಆಡಳಿತದಿಂದ ನವೆಂಬರ್ 02ರಂದು ರಾತ್ರಿ…
6-8 ತರಗತಿಯ ಪದವೀಧರ ಪ್ರಾಥಮಿಕ ಶಿಕ್ಷಕವೃಂದನೇಮಕಾತಿಗೆ ಕೌನ್ಸೆಲಿಂಗ್ ಪ್ರಕ್ರಿಯೆ ನವೆಂಬರ್ 4ಕ್ಕೆ
Counseling Process for 6-8 Class Graduate Primary Teacher Recruitment 4th November ಕೊಪ್ಪಳ ನವೆಂಬರ್ 2 (ಕರ್ನಾಟಕ ವಾರ್ತೆ): 6-8ನೇ ತರಗತಿಯ ಪದವೀಧರ ಪ್ರಾಥಮಿಕ ಶಿಕ್ಷಕ ವೃಂದದ (6 ರಿಂದ 8ನೇ ತರಗತಿ) ನೇಮಕಾತಿಗೆ ಸಂಬAಧಿಸಿದAತೆ ಕಲ್ಯಾಣ ಕರ್ನಾಟಕ…
ಭಾವೈಕ್ಯ ನಿಧಿ ದಿವಂಗತ ಎಂಎಸ್ ಅನ್ಸಾರಿ ಸ್ಮರಣಾರ್ಥ 5 ಹೊಲಿಗೆ ಯಂತ್ರಗಳ ವಿತರಣೆ
Bhavaikya Nidhi Distribution of 5 sewing machines in memory of late MS Ansari ಗಂಗಾವತಿ ನಗರದ ಜನಶಕ್ತಿ ಗ್ರಾಮೀಣ ಅಭಿವೃದ್ಧಿ ಸಂಘಕ್ಕೆ ಮಹಿಳೆಯರ ಅನುಕೂಲಕ್ಕಾಗಿ ಭಾವೈಕ್ಯ ನಿಧಿ ದಿವಂಗತ ಎಂಎಸ್ ಅನ್ಸಾರಿ ಸವಿ ನೆನಪುಗಾಗಿ ಅವರ ಪುತ್ರ…
