ಎಳ್ಳು ಅಮವಾಸಿ ಉತ್ತರ ಕರ್ನಾಟಕದ ರೈತರ ಹಬ್ಬ ಎಳ್ಳ ಅಮವಾಸಿ
Greetings on Ellu Amavasi Elu Amavasi, the farmers festival of North Karnataka ಎಳ್ಳು ಅಮಾವಾಸ್ಯೆ ದಕ್ಷಿಣಾಯನದ. ಮಾರ್ಗಶಿರ ಮಾಸದ ಅಮಾವಾಸ್ಯೆಯ ದಿನವಾಗಿದ್ದು, ಎಳ್ಳು ಬೆಳೆ ಬರುವ ದಿನವನ್ನು ಎಳ್ಳಮಾವಾಸ್ಯೆ ಎಂದು ಆಚರಿಸುತ್ತಾರೆ. ಭಾರತದಲ್ಲಿ ಕರ್ನಾಟಕ, ಮತ್ತು ಆಂಧ್ರಪ್ರದೇಶದಲ್ಲಿ…
4 ಕೋಟಿ 30 ಲಕ್ಷ ಕನ್ನಡಿಗರಿಗೆ ಸರ್ಕಾರದ ಗ್ಯಾರಂಟಿಯ ಫಲ ಪ್ರತೀ ದಿನ-ಪ್ರತೀ ತಿಂಗಳು ತಲುಪುತ್ತಿದೆ-ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯ
The fruits of the government's guarantee to 4 crore 30 lakh Kannadigas are reaching every day - every month - Chief Minister Shri Siddaramaiah KPCC ವತಿಯಿಂದ ಇಂದಿರಾಗಾಂಧಿ ಭವನದ ಭಾರತ್ ಜೋಡೋ…
2 ವರ್ಷದಿಂದಬಳ್ಳಾರಳ್ಳಿ ಬಸ್ ನಿಲ್ದಾಣದಲ್ಲಿ ಮಲಗುತ್ತಿದ್ದವಯಸ್ಸಾದ ವೃದ್ಧರನ್ನು ಬೆಂಗಳೂರು ಆಟೋ ರಾಜ ಅನಾಥಾಶ್ರಮಕ್ಕೆ ಸೇರಿಸಿ ಮಾನವಿತೆ ಮೆರೆದಿದ್ದಾರೆ
The elderly who were sleeping at Ballaralli bus stand since 2 years have been admitted to Bangalore Auto Raja Orphanage. ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನ ಕೊಡ್ಲಿಪೇಟೆ ಹೋಬಳಿಯ ಹಂಡ್ಲಿ ಗ್ರಾಮ ಪಂಚಾಯಿತಿಗೆ ಸೇರಿದ…
ನ್ಯಾಕ್ ತಂಡದ ಭೇಟಿ
NAC team visit ಗಂಗಾವತಿ: ಜನೇವರಿ-೧೦ ಮತ್ತು ೧೧ ರಂದು ಚಿಲುಕೂರಿ ನಾಗೇಶ್ವರರಾವ್ ಸರಕಾರಿ ಪ್ರಥಮ ದರ್ಜೆ ಕಾಲೇಜು ಶ್ರೀರಾಮನಗರಕ್ಕೆ ನ್ಯಾಕ್ ಪೀರ್ ತಂಡ ಬೇಟಿ ನೀಡಲಿದ್ದು, ಕಾಲೇಜಿನ ಶೈಕ್ಷಣಿಕ ಪ್ರಗತಿ, ಪ್ರವೇಶಾತಿ, ವಿದ್ಯಾರ್ಥಿಗಳ ಪರೀಕ್ಷಾ ಪಲಿತಾಂಶ. ಪಠ್ಯ ಮತ್ತು ಪಠ್ಯೇತರ…
ವಿದ್ಯಾರ್ಥಿಗಳುಸಂಶೋಧನಾಮನೋಭಾವನೆಯನ್ನುಬೆಳೆಸಿಕೊಳ್ಳಬೇಕು:ಡಾ. ಹನುಮಂತಪ್ಪ ಅಂಡಗಿ
Students should develop research attitude: Dr. Hanumanthappa Andagi ಕೊಪ್ಪಳ : ಸಂಶೋಧನೆ ಎನ್ನುವುದು ಪಾಶ್ಚಾತ್ಯ ವಿದ್ವಾಂಸರು ತೋರಿಸಿಕೊಟ್ಟ ಮಾರ್ಗದಲ್ಲಿ ರೂಪುಗೊಂಡ ಒಂದು ಶೈಕ್ಷಣಿಕ ಶಿಸ್ತು. ಕರ್ನಲ್ ಮೇಕೆಂಜಿಯು ಸಂಶೋಧನಾಲೋಕದ ಆದ್ಯಪುರುಷ. ವಿದ್ಯಾರ್ಥಿಗಳು ಪದವಿಪೂರ್ವ ಹಂತದಿAದಲೇ ಸಂಶೋಧನಾ ಮನೋಭಾವನೆಯನ್ನು ಬೆಳೆಸಿಕೊಳ್ಳಬೇಕು.…
ಕೋರೆ ಸೋಸೈಟಿ: ೩ನೇ ವಾರ್ಷಿಕೋತ್ಸವ
Corey Society: 3rd Anniversary ಗಂಗಾವತಿ: ದೇಶದ ಬಹುರಾಜ್ಯಗಳಲ್ಲಿ ತನ್ನ ಶಾಖೆಯನ್ನು ಹೊಂದಿರುವ ಡಾ.ಪ್ರಭಾಕರ ಕೋರೆ ಕೋ ಆಪ್ ಕ್ರೆಡಿಟ್ ಸೊಸೈಯಿಟಿ ಗಂಗಾವತಿಯ ಶಾಖೆಯಲ್ಲಿ ಇಂದು ೩ ನೇವಾರ್ಷಿಕೋತ್ಸವವನ್ನು ಬರಗಾಲದ ನಿಮಿತ್ಯ ಅತ್ಯಂತ ಸರಳವಾಗಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ಸೊಸೈಟಿಯು ಸಾಮಾಜಿಕವಾಗಿ,…
ಅಗತ್ಯ ವಸ್ತುಗಳ ಬೆಲೆ ಏರಿಕೆ, ಶ್ರೀಮಂತರ ಸಾಲಮನ್ನಾ ಖಂಡಿಸಿ ಸಿಐಟಿಯು ಪ್ರತಿಭಟನೆ
CITU protested against rise in price of essential items, loan waiver of rich people ಗಂಗಾವತಿ: ಅಗತ್ಯವಸ್ತುಗಳ ಬೆಲೆ ಏರಿಕೆ,ಶ್ರೀಮಂತ ಉದ್ಯಮಿಗಳ ಸಾಲ ಮನ್ನಾ ಖಂಡಿಸಿ ಸಿಐಟಿಯುವ ನೇತೃತ್ವದಲ್ಲಿ ಕೃಷಿ ಕೂಲಿಕಾರರು,ಹಮಾಲಿಕರ‍್ಮಿಕರು ಕೇಂದ್ರ ಸರಕಾರದ ವಿರುದ್ಧ ನಗರದ…
ಜನತಾ ದರ್ಶನ ಕಾರ್ಯಕ್ರಮವನ್ನು ಸದುಪಯೋಗಪಡಿಸಿಕೊಳ್ಳಲು ತಹಶಿಲ್ದಾರು ಗುರುಪ್ರಸಾದ್ ಮನವಿ
Tehsildar Guruprasad requested to make good use of Janata Darshan program. ವರದಿ : ಬಂಗಾರಪ್ಪ ಸಿ ಹನೂರು .ಹನೂರು :ರೈತರು,ಸಾರ್ವಜನಿಕರು ಸರ್ಕಾರದಿಂದಲೆ ರೂಪಿಸಿರುವ ಜನತಾ ದರ್ಶನ ಕಾರ್ಯಕ್ರಮದಲ್ಲಿ ಭಾಗವಹಿಸಿ ಸರ್ಕಾರಿ ಸೌಲಭ್ಯಗಳನ್ನು ಸಕಾಲದಲ್ಲಿ ಸಾರ್ವಜನಿಕರು ಪಡೆದುಕೊಳ್ಳಲು ತಹಶಿಲ್ದಾರರಾದ…
ಕೇಸರಹಟ್ಟಿ ಗ್ರಾಮದ ಶ್ರೀಮತಿ ಸತ್ಯಮ್ಮ ಗಂ. ಲಿಂಗಣ್ಣ ಮಳಗಿ ಲಿಂಗೈಕ್ಯ
Mrs. Satyamma of Kesarhatti village. Linganna Malagi Lingayakya ಕೇಸರಹಟ್ಟಿ ಗ್ರಾಮದ. ಶ್ರೀಮತಿ ಸತ್ಯಮ್ಮ ಗಂ. ಲಿಂಗಣ್ಣ ಮಳಗಿ 85 ವರ್ಷ ವಯಸ್ಸು,3 ಗಂಡು ಮಕ್ಕಳು 4 ಹೆಣ್ಣುಮಕ್ಕಳು ಮತ್ತು 7 ಮೊಮ್ಮಕ್ಕಳು ಇಂದು ಮಧ್ಯಾಹ್ನ 3-20ಕ್ಕೆ ಲಿಂಗೈಕ್ಯರಾದರೆಂದು ತಿಳಿಸಲು…
ಗಂಗಾವತಿಯಲ್ಲಿ ಕೊಪ್ಪಳ ವಿವಿ ಸ್ನಾತಕೋತ್ತರ ಕೇಂದ್ರ ಶೀಘ್ರ ಆರಂಭ
Koppal University Post Graduate Center in Gangavati to start soon *ಶಾಸಕರ ಅನುದಾನದಲ್ಲಿ ಹಳೆ ತಹಸೀಲ್ದ್ ಕಚೇರಿಯಲ್ಲಿ ತಾತ್ಕಲಿಕ ಸ್ನಾತಕೋತ್ತರ ಕೇಂದ್ರ *ಸಿದ್ದತೆ ಪರಿಶೀಲಿಸಿದ ವಿವಿ ಕುಲಪತಿ*ಸದ್ಯ ಮೂರು ಕೋರ್ಸ್ ಪ್ರವೇಶ ಗಂಗಾವತಿ: ಗಂಗಾವತಿಯ ಬಹುದಿನಗಳ ಕನಸು ಇದೀಗ…
