ಗೋರ್ಕಲ್ ಗ್ರಾಮದಲ್ಲಿ ಅಂತರಾಷ್ಟ್ರೀಯ ಆಹಾರ ಭದ್ರತೆ ಯೋಜನೆಯಡಿಯಲ್ಲಿ ಕ್ಷೇತ್ರೋತ್ಸವ

Field Festival under International Food Security Project in Gorkal village ಮಾನ್ವಿ: ತಾಲೂಕಿನ ಗೋರ್ಕಲ್ ಗ್ರಾಮದಲ್ಲಿನ ರೈತ ಪರಮೇಶಪ್ಪ ರವರ ಜಮೀನಿನಲ್ಲಿ ತಾಲೂಕು ಕೃಷಿ ಇಲಾಖೆ ಹಾಗೂ ಕುರ್ಡಿ ರೈತ ಸಂಪರ್ಕ ಕೇಂದ್ರ ವತಿಯಿಂದ ೨೦೨೪-೨೫ ನೇ ಸಾಲಿನ…

H.Mallikarjun

ಅತ್ಯುತ್ತಮ ಕಂದಾಯ ಅಧಿಕಾರಿ ಪ್ರಶಸ್ತಿ ಸ್ವೀಕರಿಸಿದತಹಸೀಲ್ದಾರ್ ರಾಜುಪಿರಂಗಿ

Tehsildar Rajupirangi who received the best revenue officer award ಮಾನ್ವಿ: ರಾಜ್ಯ ಸರಕಾರದ ಕಂದಾಯ ಅಯುಕ್ತಾಲಯ ವತಿಯಿಂದ ಬೆಂಗಳೂರು ವಿಕಾಸ ಸೌಧದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಜ್ಯ ಕಂದಾಯ ಸಚಿವರಾದ ಕೃಷ್ಣ ಭೈರೆಗೌಡರವರು ೨೦೨೪ ವರ್ಷದ ಅತ್ಯುತ್ತಮ ಕಂದಾಯ ಅಧಿಕಾರಿ…

H.Mallikarjun

ಬಸವನಗೌಡ ಪಾಟೀಲ್ ಯತ್ನಾಳ್‌ರವರ ಶಾಸಕ ಸ್ಥಾನವನ್ನು ರದ್ದು ಪಡಿಸುವಂತೆ ಮನವಿ

Petition to cancel the MLA seat of Basavanagowda Patil Yatnal ಮಾನ್ವಿ: ಪಟ್ಟಣದ ತಹಸೀಲ್ದಾರ್ ಕಚೇರಿಯಲ್ಲಿ ಜಿಲ್ಲಾ ಟಿಪ್ಪು ಸುಲ್ತಾನ್ ಸಂಘ ತಾಲೂಕು ಘಟಕದ ವತಿಯಿಂದ ರಾಜ್ಯಪಾಲರಿಗೆ ಉಪತಹಸೀಲ್ದಾರ್ ವಿರುಪಣ್ಣರವರ ಮೂಲಕ ತಾಲೂಕು ಘಟಕದ ಅಧ್ಯಕ್ಷರಾದ ಖಲೀಲ್ ಖುರೇಶಿ…

H.Mallikarjun

ಸಮಾಜ ಸದೃಢವಾಗಲು ಒಗ್ಗಟ್ಟು ಅಗತ್ಯ: ನಾಗೇಶಕುಮಾರ

Unity is necessary for a strong society: Nagesh Kumar ಗಂಗಾವತಿ: ನಮ್ಮಲ್ಲಿರುವ ವೈಮನಸ್ಸು ಬಿಟ್ಟಾಗ ಮಾತ್ರ ಸಮಾಜ ಬೆಳೆಯುತ್ತದೆ. ಸಮಾಜ ಸದೃಢವಾಗಿ ಬೆಳೆಯಬೇಕಾದರೆ ನಾವೆಲ್ಲರೂ ಒಗ್ಗಟ್ಟಾಗಬೇಕಿದೆ ಎಂದು ವಿಶ್ವಕರ್ಮ ಸಮಾಜದ ಜಿಲ್ಲಾಧ್ಯಕ್ಷ ನಾಗೇಶಕುಮಾರ ಹೇಳಿದರು.ತಾಲೂಕಿನ ವಡ್ಡರಹಟ್ಟಿ ಗ್ರಾಮದ ಉಳ್ಳಿಡಗ್ಗಿಯಲ್ಲಿರುವ…

H.Mallikarjun

ಗ್ಯಾರಂಟಿ ಯೋಜನೆಗಳ ಫಲಾನುಭವಿಗಳೊಂದಿಗೆ ಸಂವಾದಜನರ ಶ್ರೇಯೋಭಿವೃದ್ಧಿಗಾಗಿ ಗ್ಯಾರಂಟಿಯೋಜನೆಗಳು ಜಾರಿ: ಸಂಸದರಾದ ಕೆ.ರಾಜಶೇಖರ ಹಿಟ್ನಾಳ

Interaction with beneficiaries of guarantee schemes Implementation of guarantee schemes for people's career development: MP K. Rajasekhara Hitna ಕೊಪ್ಪಳ ಸೆಪ್ಟೆಂಬರ್ 27 (ಕರ್ನಾಟಕ ವಾರ್ತೆ): ಕೊಪ್ಪಳ ಸಂಸದರಾದ ಕೆ.ರಾಜಶೇಖರ ಹಿಟ್ನಾಳ ಅವರು ಸೆ.27ರಂದು ಕೊಪ್ಪಳ…

H.Mallikarjun

ಕುಂಚಿ ಕೊರವರ ಸಂಘಟನೆಗೆ ಹುಲಿಗಿ ಘಟಕದ ಅಧ್ಯಕ್ಷರಾಗಿ ಪನ್ನ ಗಂಗಪ್ಪ ಆಯ್ಕೆ

Panna Gangappa was selected as the president of Huligi unit of Kunchi Korava organization ಹುಲಿಗಿ: ಕುಂಚಿ ಕೊರವರ ಸಂಘಟನೆಗೆ ಕೊಪ್ಪಳ ಜಿಲ್ಲಾ ಗಂಗಾವತಿ ತಾಲೂಕಿನ  ಹುಲಿಗಿ ಘಟಕದ ಅಧ್ಯಕ್ಷ ,ಉಪಾಧ್ಯಕ್ಷ ,ಪದಾಧಿಕಾರಿಗಳ ನೇಮಕ ಆಯ್ಕೆ ಪ್ರಕ್ರಿಯೆ…

H.Mallikarjun

ಪತ್ರಕರ್ತರ ಮೂಗಿಗೆ ತುಪ್ಪ ಹಚುವ ಕೆಲಸ ಮಾಡಿದೆ ರಾಜ್ಯ ಸರ್ಕಾರ. ಡಾ.ಭಾಸ್ಕರ್ ಆಕ್ರೋಶ

The state government has worked to rub the noses of journalists. Dr. Bhaskar is outraged ತಿಪಟೂರು . ದಿನಾಂಕ 26/09/24 ಗುರುವಾರ ಕರ್ನಾಟಕ ರಾಜ್ಯ ಸರ್ಕಾರ ಗ್ರಾಮೀಣ ಪತ್ರಕರ್ತರಿಗೆ 2024.25 ನೇ ಸಾಲಿನ ಬಜೆಟ್ ನಲ್ಲಿ…

H.Mallikarjun

ಗ್ರಾಮಆಡಳಿತಾಧಿಕಾರಿಗಳು ಕೆಲಸಗಳನ್ನ ಸ್ಥಗಿತಗೊಳಿಸಿ ಅನಿರ್ದಿಷ್ಟಾವಧಿಮುಷ್ಕರ

The village administrators went on an indefinite strike by stopping work ಕೂಡ್ಲಿಗಿ :ಕರ್ನಾಟಕ ರಾಜ್ಯ ಗ್ರಾಮ ಆಡಳಿತ ಅಧಿಕಾರಿಗಳ ಕೇಂದ್ರ ಸಂಘದ ಆದೇಶ ಮೇರಿಗೆ ರಾಜ್ಯಾದಂತ್ಯ ಗುರವಾರ ನಡೆದ ಗ್ರಾಮ ಆಡಳಿತಾ ಧಿಕಾರಿಗಳ ಅನಿರ್ದಿಷ್ಟಾ ವಧಿ ಮುಷ್ಕರ…

H.Mallikarjun

ಪತ್ರಕರ್ತರ ಉಚಿತ ಬಸ್ ಪಾಸ್ಅವೈಜ್ಞಾನಿಕ : ಮಲ್ಲಿಕಾರ್ಜುನ್ ಬಂಗ್ಲೆ,

Free bus pass for journalists is unscientific: Mallikarjun Bangle ವರದಿ : ಪಂಚಯ್ಯ ಹಿರೇಮಠ,,ಕೊಪ್ಪಳ : ರಾಜ್ಯ ಸರಕಾರ ಗ್ರಾಮೀಣ ಪತ್ರಕರ್ತರಿಗೆ ಗುರವಾರದಂದು ನೀಡಿರುವ ಉಚಿತ ಬಸ್ ಪಾಸ್ ಜಾರಿ ಅವೈಜ್ಞಾನಿಕವಾದ ಆದೇಶವಾಗಿದೆ ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ…

H.Mallikarjun

ಗೋಕಾಕ್ ಚಳುವಳಿಯ ಹಿನ್ನೋಟ ಮತ್ತು ಮುನ್ನೋಟಸಮಾವೇಶದ ಪೂರ್ವಭಾವಿ ಸಭೆಕಲಬುರಗಿ ವಿಭಾಗ ಮಟ್ಟದಸಮಾವೇಶವನ್ನು ಅಚ್ಚುಕಟ್ಟಾಗಿ ಯಶಸ್ವಿಗೊಳಿಸಿ; ಜಿಲ್ಲಾಧಿಕಾರಿ ನಿತೀಶ್

Pre-meeting of Gokak Movement Retrospective and Prospective Conference Make the Kalaburgi divisional level convention a grand success; District Collector Nitish ರಾಯಚೂರು, :ಇದೇ ಅಕ್ಟೋಬರ್ ೦೫ರಂದು ಕಲಬುರಗಿ ವಿಭಾಗ ಮಟ್ಟದ ಗೋಕಾಕ್ ಚಳುವಳಿಯ ಹಿನ್ನೋಟ…

H.Mallikarjun