ವೈಟ್ ಕಾಲರ್ ಮೇಲೊಂದು ಕಪ್ಪು ಚುಕ್ಕೆ
A black spot on the white collar ಏನಿದು ಯಾರೂ ನಂಬಲಾರರು !ಏನು ಅಂತಾ ಹೇಳದೆ ಹೇಗೆ ಹೋದಿರಿ ನೀವು !! ನಿಮ್ಮ ಒಡಲಿನ ನೋವುಅದುಮಿಕೊಂಡುಯಾರೊಂದಿಗೂಹೇಳಿಕೊಳ್ಳದೆ ಇಹಲೋಕ ತ್ಯಜಿಸಿದಿರಿ. ರಾಜನಂತೆ ಮೆರೆದರಾಜಾಹುಲಿ ನೀವುನಮ್ಮ ಕುಟುಂಬಮುಕುಟ ಮಣಿ ನೀವು ಏನನ್ನೂ ಹೇಳದೆ…
ಬಸವೇಶ್ವರಎಜುಕೇಷನಲ್ ಇನ್ಸ್ಟಿಟ್ಯೂಟ್ ಗೆ ಸೋಶಿಯಲ್ ಅಚೀವ್ ಮೆಂಟ್ -2024 ಪ್ರಶಸ್ತಿ
Social Achievement-2024 Award to Basaveshwara Educational Institute ಬೆಂಗಳೂರು; ಕ್ಯಾಮ್ಸ್ ಕರ್ನಾಟಕ ಹಾಗೂ ಎಫ್ಎಪಿ ನ್ಯಾಷನಲ್ ಅವಾರ್ಡ್ -2024 ಪ್ರಶಸ್ತಿ ಪ್ರದಾನ ಸಮಾರಂಭದ ಬೆಂಗಳೂರಿನ ಚಾನ್ಸ್ ಪೆವಿಲಿಯನ್ ನಲ್ಲಿ ಬಸವೇಶ್ವರ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ನಗೆಯೋಗದಲ್ಲಿ ಗಿನ್ನೆಸ್ ದಾಖಲೆ ನಿರ್ಮಿಸಿರುವ…
ಬರೆದ ಸಾಲುಗಳೆಲ್ಲವೂ ಕಾವ್ಯವೆನಿಸುವುದಿಲ್ಲ: ಕೇಂದ್ರೀಯ ಸಂಸ್ಕೃತಿ ವಿವಿ ವಿಶ್ರಾಂತ ಕುಲಪತಿ ಪ್ರೊ. ಪಿ. ಎನ್. ಶಾಸ್ತ್ರಿ
All written lines do not sound like poetry: Kendriya Sankruti University Vishranta Chancellor Prof. P. N. Shastri ಬೆಂಗಳೂರು,; ಬರೆದ ಸಾಲುಗಳೆಲ್ಲವೂ ಕಾವ್ಯವೆನಿಸುವುದಿಲ್ಲ. ಛಂದೋಬದ್ಧವಾದ, ವ್ಯಾಕರಣ ಶುದ್ಧವಾದ ಕಾವ್ಯ ರಚನೆಗೆ ಕಾವ್ಯ ಶಾಸ್ತ್ರಜ್ಞರಿಂದ ತರಬೇತಿ ಅತ್ಯಗತ್ಯ…
ಭಾಷೆಯಿಂದ ನಾಡಾಭಿಮಾನವೂ ಬೆಳೆಯುತ್ತದೆ : ವೈ.ಕೆ. ಮುದ್ದು ಕೃಷ್ಣ
Love for the language also grows: Y.K. Darling Krishna ಬೆಂಗಳೂರು; ಕರ್ನಾಟಕ ಕೇವಲ ರಾಜ್ಯವಲ್ಲ. ಅದು ನಮ್ಮ ಸಂಸ್ಕೃತಿ. ಕನ್ನಡ ನಮ್ಮ ಭಾಷೆ ಮಾತ್ರವಲ್ಲದೇ ನಮ್ಮ ಸಂಪ್ರದಾಯವೂ ಆಗಿದೆ ಎಂದು ಕರ್ನಾಟಕ ಸುಗಮ ಸಂಗೀತ ಪರಿಷತ್ತಿನ ಅಧ್ಯಕ್ಷ ಡಾ.…
ನೀರನ್ನು ಹಿತ ಮಿತವಾಗಿ ಬಳಸಿ : ಸಂಸದ ರಾಜಶೇಖರ್ ಹಿಟ್ನಾಳ,
Use water sparingly: MP Rajasekhar Hitnala ( ಆರೋಗ್ಯ ಪೂರ್ಣ ಬದುಕಿಗೆ ಸ್ವಚ್ಚತೆ ಅವಶ್ಯ…! ವರದಿ : ಪಂಚಯ್ಯ ಹಿರೇಮಠ,,ಕೊಪ್ಪಳ : ಕೊಳಾಯಿಗಳ ಮೂಲಕ ಬರುವ ನೀರನ್ನು ಹಿತ ಮಿತವಾಗಿ ಬಳಸಿಕೊಂಡು ನೀರನ್ನು ಉಳಿಸಲು ಮುಂದಾಗುವ ಜೊತೆಗೆ ಬಯಲು ಮುಕ್ತ…
ವಿದ್ಯಾರ್ಥಿನಿಯರ ಕರಾಟೆ ತರಬೇತಿ ಕಾರ್ಯಕ್ರಮಕ್ಕೆ ಎಸ್ ಡಿಎಮ್ ಸಿ ಹಾಗೂ ಮುಖ್ಯೋಪಾಧ್ಯಾಯರಿಂದ ಚಾಲನೆ,,
Karate training program for female students launched by SDMC and Headmaster. ಕೊಪ್ಪಳ : ತಾಲೂಕಿನ ಹೃದಯ ಭಾಗದಲ್ಲಿರುವ ಆದರ್ಶ ವಿದ್ಯಾಲಯ ಶಾಲೆಯಲ್ಲಿ ಶುಕ್ರವಾರದಂದು ಹೆಣ್ಣು ಮಕ್ಕಳ ಆತ್ಮ ರಕ್ಷಣೆಗಾಗಿ ಕರಾಟೆ ತರಬೇತಿ ಕಾರ್ಯಕ್ರಮ ಆಯೋಜಿಸಲಾಗಿತ್ತು . ಈ…
ಸದಸ್ಯರಿಗೆ ಸ್ಪಂದಿಸದ ! ಕವಲೂರು ಗ್ರಾಮ ಪಂಚಾಯತ ಅಭಿವೃದ್ದಿ ಆಧಿಕಾರಿ : ಸದಸ್ಯರ ಆರೋಪ,
Unresponsive to members! Kavalur Gram Panchayat Development Officer: Allegations of members ವರದಿ : ಪಂಚಯ್ಯ ಹಿರೇಮಠಕೊಪ್ಪಳ : ತಾಲೂಕಿನ ಕವಲೂರು ಗ್ರಾಮ ಪಂಚಾಯತಿ ಅಭಿವೃದ್ದಿ ಅಧಿಕಾರಿಗಳು ಸುಮಾರು ತಿಂಗಳುಗಳಿಂದ ಇಲ್ಲಿಯವರೆಗೆ ಗ್ರಾಮ ಪಂಚಾಯತಿ ಸಭೆ ನಡೆಸದೇ ನಿರ್ಲಕ್ಷಿಸಿ…
ಕಾಂಚಳ್ಳಿ ಗುರುಸ್ವಾಮಿ ನೇತೃತ್ವದಲ್ಲಿಯಶಸ್ವಿಯಾಗಿ ನಡೆದ 33ನೇ ಶಬರಿ ಮಲೆ ಯಾತ್ರೆ .
The 33rd Sabari Male Yatra was successfully held under the leadership of Kanchalli Guruswami. ಹನೂರು : ಪ್ರತಿವರ್ಷದಂತೆ ಈ ವರ್ಷ ನಮ್ಮ ಗ್ರಾಮದಿಂದ ಶಬರಿಮಲೆ ಸ್ವಾಮಿ ಯಾತ್ರೆಯನ್ನು ಬಹಳ ಅದ್ದೂರಿಯಾಗಿ ನಡೆಸುಕೊಂಡು ಬರುತ್ತಿದ್ದು ಮುಂದಿನ ದಿನಗಳಲ್ಲಿ…
ಕರ್ನಾಟಕ ದಲಿತ ಸಂಘರ್ಷ ಸಮಿತಿ ಭೀಮವಾದ ನೂತನ ಜಿಲ್ಲಾಧ್ಯಕ್ಷರಾಗಿ ಪ್ರಕಾಶ್ ಹೊಳೆಯಪ್ಪನವರ್ ಆಯ್ಕೆ
Karnataka Dalit Sangharsh Samiti Bhimava elected Prakash Jagappanavar as the new district president ಕೊಪ್ಪಳ ನವಂಬರ್ 29: ಕರ್ನಾಟಕ ದಲಿತ ಸಂಘರ್ಷ ಸಮಿತಿ (ಭೀಮವಾದ) ಕೊಪ್ಪಳ ಜಿಲ್ಲಾ ಸಮಿತಿಯನ್ನ ರಚನೆ ಮಾಡಲಾಗಿದೆ ಎಂದು ಕೊಪ್ಪಳ ಪಟ್ಟಣದಲ್ಲಿ ದಲಿತಪರ…
ಮಧ್ಯಾಹ್ನದಬಿಸಿಯೂಟದಜವಾಬ್ದಾರಿಮುಖ್ಯಗುರುಗಳಿಂದಮುಕ್ತಿಗೊಳಿಸಲು ಒತ್ತಾಯಿಸಿ ಮನವಿ
Demanding to relieve the headmaster of the responsibility of midday meal. ಕೊಪ್ಪಳ : ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಜಿಲ್ಲಾ ಘಟಕ ಕೊಪ್ಪಳ ನೇತೃತ್ವದಲ್ಲಿ ಮಧ್ಯಾಹ್ನದ ಬಿಸಿಯೂಟದ ಜವಾಬ್ದಾರಿಯನ್ನು ಮುಖ್ಯ ಗುರುಗಳಿಂದ ಮುಕ್ತಿಗೊಳಿಸಬೇಕೆಂದು ಒತ್ತಾಯಿಸಿ…

