ಪಡಿತರ ವಿತರಣೆಯಲ್ಲಿ ಉಂಟಾಗುತ್ತಿರುವ ಸಮಸ್ಯೆ ಸರಿಪಡಿಸಲು ಒತ್ತಾಯಿಸಿ ಮನವಿ:ಕೆ. ಮಂಜುನಾಥ
Request to correct the problem arising in the distribution of rations: K. Manjunath ಗಂಗಾವತಿ: ತಾÆಕಿನ ಪಡಿತರ ಅಂಗಡಿಗಳಲ್ಲಿ ಪಡಿತರ ವಿತರಣೆಯನ್ನು ಮಾಡÄ ಸಾಕಷ್ಟು ಸಮಸ್ಯೆಗಳುಇದ್ದು, ಕೂಡಲೇ ಅವುಗಳನ್ನು ಸರಿಪಡಿಸಬೇಕೆಂದು ಒತ್ತಾಯಿಸಿ ಅಕ್ಟೋಬರ್-೧೯ ಶನಿವಾರ ಮನವಿಸಲ್ಲಿಸಲಾಯಿತು ಎಂದು…
ಲಂಡನ್ ನ ಆಕ್ಸ್ ಫರ್ಡ್ವಿಶ್ವವಿದ್ಯಾನಿಲಯದ ಚಾನ್ಸಲರ್ ಹುದ್ದೆಗೆ ಸಾಮಾಜಿಕಕಾರ್ಯಕರ್ತ ಆಲಂಪಾಶಅಭ್ಯರ್ಥಿಅಂತಿಮ ಸುತ್ತಿನಲ್ಲಿ 38 ಅಭ್ಯರ್ಥಿಗಳಲ್ಲಿಒಬ್ಬರಾಗಿ ಆಯ್ಕೆ
Social activist Alam Pasha is a candidate for the post of Chancellor of Oxford University, London Selected as one of the 38 candidates in the final round ಬೆಂಗಳೂರು, ಅ, 20;…
ತೋಂಟದಾರ್ಯ_ಸ್ವಾಮೀಜಿ
Tontadarya_Swamiji ಶಿಕ್ಷಣ ,ಆರೋಗ್ಯ ಸೇರಿದಂತೆ ಐದು ದಶಕಗಳಷ್ಟು ಸಮಾಜ ಸೇವೆಯಲ್ಲಿ ತೊಡಗಿಕೊಂಡಿದ್ದ ತೋಂಟದಾರ್ಯ ಮಠದ ಶ್ರೀ ಡಾ.ಸಿದ್ದಲಿಂಗ ಸ್ವಾಮೀಜಿಯವರ ಸಂಸ್ಮರಣಾ ದಿನವಿದು. ಅಕ್ಟೋಬರ್. 20 , 2018ರಂದು ಈ ಲೋಕವನ್ನಗಲಿದ ಸ್ವಾಮೀಜಿ ಅವರು 76 ವರ್ಷ ಈ ಲೋಕದಲ್ಲಿ ನಡೆದಾಡಿದ್ದರು. ಶ್ರೀಗಳು…
ವರಣನ ಆರ್ಭಟಕ್ಕೆ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ನಿರುಪಾಲಾದ ಮೆಕ್ಕೆಜೋಳ ಎಂದ ರೈತ ಆನಂದ ನಾಯಕ್,
Farmer Anand Nayak said that the corn that came in his hand did not reach his mouth during Varana's protest. ಕೊಪ್ಪಳ ತಾಲೂಕಿನ ವನಬಳ್ಳಾರಿಗ್ರಾಮದ ರೈತರಿಗೆ ಬಿಟ್ಟು ಬಿಡದೆ ಕಾಡಿದ ಮಳೆ ಮೂರು ತಿಂಗಳದಿಂದ…
ಪುರಭವನಕ್ಕೆ ಬಿಇಓ ಕಛೇರಿ ಸ್ಥಳಾಂತರ : ರಾಯರಡ್ಡಿ ಸೂಚನೆ ,,,
Shifting of BEO office to Town Hall: Rayardi Notice,,, ವರದಿ : ಪಂಚಯ್ಯ ಹಿರೇಮಠ,,ಕೊಪ್ಪಳ : ಯಲಬುರ್ಗಾ ಪಟ್ಟಣದ ತೋಪಿನ ತಿಮ್ಮಪ್ಪ ದೇವಸ್ಥಾನ ಹತ್ತಿರದಲ್ಲಿರುವ ಕನಕ ಪುರಭವನಕ್ಕೆ ಬಿಇಓ ಕಛೇರಿ ಸ್ಥಳಾಂತರವಾಗಿದ್ದು ಹೀಗಾಗಿ ಭವನದ ದುರಸ್ತಿ, ಮೂಲ ಸೌಕರ್ಯ…
ಮುತ್ತಾಳ ಕ್ರಾಸ್ ಬಳಿ ರಸ್ತೆ ಅಪಘಾತ : ಓರ್ವ ವ್ಯಕ್ತಿ ಮೃತ,,
Road accident near Muttala Cross: One person died. ವರದಿ : ಪಂಚಯ್ಯ ಹಿರೇಮಠ,, ಕೊಪ್ಪಳ : ಕುಕನೂರು ತಾಲೂಕಿನ ಶಿರೂರು ಮುತ್ತಾಳ ಕ್ರಾಸ್ ಬಳಿ ಬಸ್ ಹಾಗೂ ದ್ವಿ ಚಕ್ರ ವಾಹನ ಮುಖಾ ಮುಖಿ ಡಿಕ್ಕಿ ಸಂಭವಿಸಿ ಓರ್ವ…
ಅಖಿಲ ಭಾರತ ದಲಿತ ಹಕ್ಕುಗಳ ಆಂದೋಲನ : ಕೊಟ್ಟೂರು ತಾಲೂಕು ಅಧ್ಯಕ್ಷ ತಗ್ಗಿನಕೇರಿ ಕೊಟ್ರೇಶ್
ಕೊಟ್ಟೂರು : ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶನಿವಾರದಂದು ಅಖಿಲ ಭಾರತ ದಲಿತ ಹಕ್ಕುಗಳ ಆಂದೋಲನ ಪ್ರಥಮ ತಾಲೂಕು ಸಮ್ಮೇಳನ ನಡೆಸಲಾಯಿತು. ಕೊಟ್ಟೂರು ತಾಲೂಕು ಅಖಿಲ ಭಾರತ ದಲಿತ ಹಕ್ಕುಗಳ ಆಂದೋಲನ ಪ್ರಥಮ ಸಮ್ಮೇಳನವನ್ನು ಎ ಐ ಡಿ ಆರ್ ಎಂ ರಾಜ್ಯ…
ನರೇಗಾಕ್ರಿಯಾಯೋಜನೆ ಮಾಡೆಲ್ ಸಾ ಫ್ಟ್‌ವೇರ್ ಬಗ್ಗೆ ಜಾಗೃತಿ ಮೂಡಿಸಿ
Create awareness about Narega Action Model Software ಸಹಾಯಕ ಜಿಲ್ಲಾ ಕಾರ್ಯಕ್ರಮ ಸಂಯೋಜಕರಾದ ಮಹಾಂತಸ್ವಾಮಿ ಸಲಹೆ ಮಾಡೆಲ್ ಸಾಫ್ಟ್‌ವೇರ್ ಬಳಕೆ ಬಗ್ಗೆ ತರಬೇತಿ ಕಾರ್ಯಾಗಾರ ಗಂಗಾವತಿ : 2025-26 ನೇ ಆರ್ಥಿಕ ಸಾಲಿನ ನರೇಗಾ ಕ್ರಿಯಾಯೋಜನೆಯನ್ನು ಸಾಫ್ಟ್‌ವೇರ್ ನಲ್ಲಿ ಅಪ್ಲೋಡ್…
ಹಿರೇ ಬೇರಿಗೆಯಲ್ಲಿ ಸ್ಮಾರಕಗಳ ಹೊಸ ಶೋಧ:
New discovery of monuments at Hire Berege: ಸಿಂಧನೂರು,ಅ20: ಭಾರತ ದೇಶದ ಅನೇಕ ನಗರ, ಪಟ್ಟಣ ಮತ್ತು ಗ್ರಾಮಗಳಲ್ಲಿ ಅಂದು ರಾಜ್ಯ ಭಾರ ಮಾಡುತ್ತಿದ್ದ ಚಕ್ರವರ್ತಿಗಳು, ಮಹಾಂಡಳೇಶ್ವರರು, ಮಹಾ ಸಾಮಂತರು ಮತ್ತು ಇನ್ನಿತರೆ ಪ್ರಮುಖ ವ್ಯಕ್ತಿಗಳು ತಾವು ಮಾಡಿದ ಜನಪರ…
ವೈದ್ಯ ಸೇವಾರತ್ನ ಪ್ರಶಸ್ತಿ ಪುರಸ್ಕೃತರಾದ ಡಾ.ಶರಣ ಬಸವರಾಜ ದೇವರಡ್ಡಿ ಅವರಿಗೆ ವನಸಿರಿ ಫೌಂಡೇಶನ್ ವತಿಯಿಂದ ಸನ್ಮಾನ
Vaidya Sevaratna awardee Dr. Sharan Basavaraja Devaradi felicitated by Vanasiri Foundation ಇತ್ತೀಚೆಗೆ ಬೆಂಗಳೂರಿನ ನಯನ ಸಭಾಂಗಣದಲ್ಲಿ ನಡೆದ ಕರ್ನಾಟಕ ಪ್ರೆಸ್ ಕ್ಲಬ್ ಪ್ರಧಾನ ಸಮಾರಂಭದಲ್ಲಿ ಸಿಂಧನೂರಿನ ಕೊಪ್ಪಳ ಗವಿಸಿದ್ದೇಶ್ವರ ಆಸ್ಪತ್ರೆಯ ಖ್ಯಾತ ವೈದ್ಯರಾದ ಡಾ.ಶರಣಬಸವರಾಜ ದೇವರಡ್ಡಿ ಇವರಿಗೆ…
