ಇದೇನು ಸರ್ಕಾರಿ ಆಯೋಜನೆ ಕಾರ್ಯಕ್ರಮವೋ,, ಇಲ್ಲಾಪಕ್ಷದಕಾರ್ಯಕ್ರಮವೋ,,,?

Is this a government planning program or a party program? ಸರ್ಕಾರಿ ಕಾರ್ಯಕ್ರಮದ ವೇದಿಕೆಲ್ಲಿ ಕಾಂಗ್ರೆಸ್ ಮುಖಂಡರು,,! ವರದಿ : ಪಂಚಯ್ಯ ಹಿರೇಮಠ, ಕೊಪ್ಪಳ : ಕುಕನೂರು ತಾಲೂಕಿನ ಬಳಗೇರಿ ಗ್ರಾಮದಲ್ಲಿ ಬುಧವಾರದಂದು ನೂತನ ಆರೋಗ್ಯ ಕೇಂದ್ರ ಉಧ್ಘಾಟನೆ…

H.Mallikarjun

ಗಲಗ ಗ್ರಾಮಕ್ಕೆ ರಾಜ್ಯ ತಂಡ ಭೇಟಿ; ನರೇಗಾ ಕಾಮಗಾರಿ ಕಡತಗಳ ಪರಿಶೀಲನೆ

State team visit to Galaga village; Verification of NREGA work files ರಾಯಚೂರು,ಅ.23,:- ಇಂದು ಜಿಲ್ಲೆಯ ದೇವದುರ್ಗ ತಾಲೂಕಿನ ಗಲಗ ಗ್ರಾಮ ಪಂಚಾಯತಿಗೆ ರಾಜ್ಯ ತಂಡದವರು 2024-25ನೇ ಸಾಲಿನಲ್ಲಿ ಮಹಾತ್ಮ ಗಾಂಧಿ ರಾಷ್ಟಿçÃಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ…

H.Mallikarjun

ಬಾಡಿಗೆ ಕಟ್ಟಡಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಇಲಾಖೆಗಳನ್ನು ಸ್ಥಾಳಂತರಿಸಿ:ಕಾಶಿನಾಥ ಕುರ್ಡಿ

Transfer departments functioning in rented buildings: Kashinath Kurdi ಮಾನ್ವಿ: ಪಟ್ಟಣದ ತಾಲೂಕು ಪಂಚಾಯಿತಿ ಕಚೇರಿಯಲ್ಲಿ ತಾ.ಪಂ.ಇ.ಓ. ಖಾಲೀದ್ ಅಹಮ್ಮದ್ ರವರಿಗೆ ಕರ್ನಾಟಕ ದಲಿತ ರಕ್ಷಣಾ ವೇದಿಕೆಯ ಸಂಚಾಲಕರಾದ ಕಾಶಿನಾಥ ಕುರ್ಡಿ ಮನವಿ ಸಲ್ಲಿಸಿ ಪಟ್ಟಣದ ಬಸ್ ನಿಲ್ದಾಣದಿಂದ ಬಹುಳ…

H.Mallikarjun

ಮಹದೇವಪುರ ಮಳೆಹಾನಿ ಪ್ರದೇಶಕ್ಕೆ ಶಾಸಕ ಡಾ|| ಶ್ರೀನಿವಾಸ್ ಭೇಟಿ ಪರಿಶೀಲನೆ.

MLA for Mahadevpur rain damaged area Srinivas visit verification. ಗುಡೇಕೋಟೆ:- ಕಳೆದ ಒಂದು ವಾರದಿಂದ ಸುರಿಯುತ್ತಿರುವ ಭಾರಿ ಮಳೆಗೆ ಊರಿಗೆ ಅಡ್ಡಲಾಗಿ ಕಟ್ಟಿದ್ದ ಕುಂಟೆ ಹೊಡೆದು ಏಕಾಏಕಿ ಊರಿಗೆ ನುಗ್ಗಿದ ನೀರು ಊರಿಗೆ ಊರೇ ಜಲ ದಿಗ್ಬಂಧನಗೊಂಡ ಮಹಾದೇವಪುರ…

H.Mallikarjun

ಕಲ್ಯಾಣ ಸಿರಿ ಫಲ ಶೃತಿ, ಇಂದು ಹೊತ್ತಿದ ಎರಡು ಬದಿ ವಿದ್ಯುತ್ ದೀಪ,,

ನಾಮ ಕೇ ವಾಸ್ತೆ ನಮ್ಮೂರಲ್ಲೂ ವಿದ್ಯುತ್ ಕಂಬಗಳು Kalyana Siri Phala Shruti, double sided electric lamp lit today,, ವರದಿ : ಪಂಚಯ್ಯ ಹಿರೇಮಠ, ಕೊಪ್ಪಳ : ಕುಕನೂರು ಪಟ್ಟಣದ ವೀರಭದ್ರಪ್ಪ ವೃತ್ತದಿಂದ ಗುದ್ನೇಪ್ಪನ ಮಠಕ್ಕೆ ಸಂಪರ್ಕ ಕಲ್ಪಿಸುವ…

H.Mallikarjun

ಶಿವಗಣರಾಧನೆ

Worship of Shiva ಇಲಕಲ್ಲ: ಶ್ರೀ ಈರಪ್ಪ ಬಸಪ್ಪ ರುಮಾಲದ ಇವರು ದಿ,20-10-2024 ಶನಿವಾರ ಲಿಂಗೈಕ್ಯರಾಗಿದ್ದು ಇದರ ಪ್ರಯುಕ್ತ ಇವರ ಶಿವ ಗಣರಾಧನೆಯನ್ನು ದಿನಾಂಕ 24.10.2024. ಗುರುವಾರ ರಂದು ಮಧ್ಯಾಹ್ನ 1 ಗಂಟೆಗೆ ಇಲಕಲ್ಲದ ಶ್ರೀ ಸಾಲೇಶ್ವರ ಭವನದಲ್ಲಿ ನೆರವೇರುವುದು ಕಾರಣ…

H.Mallikarjun

ಉಡುತೊರೆ ಜಲಾಶಯ ಭರ್ತಿಯಾಗಿದ್ದರು ಜಮೀನುಗಳ ಬೆಳೆಗಳಿಗೆ ನಾಲೆ ನೀರುಬೀಡುವಂತೆ ಹಾಗೂವಿವಿಧಬೇಡಿಕೆಗಳನ್ನ ಈಡೇರಿಸುವಂತೆ ಪ್ರತಿಭಟನೆ

Uduthore Reservoir was full and protested to irrigate the crops of the lands and fulfill various demands. ವರದಿ : ಬಂಗಾರಪ್ಪ .ಸಿ .ಹನೂರು :ಉತ್ತಮ ಮಳೆಯಾಗಿದ್ದ ಕಾರಣ ಉಡುತೊರೆ ಜಲಾಶಯವು ಭರ್ತಿಯಾಗಿದೆ ಆದರೆ ಇಂದಿನ…

H.Mallikarjun

ಅಲೆಮಾರಿ, ಕೊರಮ-ಕೊರಚ-ಕೊರವ ಸಮುದಾಯಗಳಿಗೆ ಅನ್ಯಾಯಸರಿಪಡಿಸುವವರೆಗೆ ಒಳಮೀಸಲಾತಿ ಜಾರಿಗೊಳಿಸಬಾರದು : ಅಖಿಲ ಕರ್ನಾಟಕ ಕುಳುವ ಮಹಾಸಂಘ ಆಗ್ರಹ

Internal reservation should not be implemented until injustice is done to nomadic, Korama-Koracha-Korava communities: Akhil Karnataka Kuluva Mahasangha Agraha ಬೆಂಗಳೂರು; ಪರಿಶಿಷ್ಟ ಜಾತಿಯ 101 ಸಮುದಾಯಗಳ ಸಾಮಾಜಿಕ, ಶೈಕ್ಷಣಿಕ ಹಾಗೂ ರಾಜಕೀಯ ಪ್ರಾತಿನಿಧ್ಯ ಕುರಿತಾದ…

H.Mallikarjun

ಹಂದಿಜೋಗಿ, ಸಿಳ್ಳೇಕ್ಯಾತಾಸ್, ಬುಡ್ಗಜಂಗಮ, ಮೇದ, ಹಕ್ಕಿಪಿಕ್ಕಿ ಮತ್ತಿತರೆ ಅಲೆಮಾರಿಗಳಿಗೆ ಶೇ 3 ರಷ್ಟು ಮೀಸಲಾತಿ ಕಲ್ಪಿಸಿ: ಫೆಡರೇಷನ್ ಆಫ್ ಎಸ್.ಸಿ, ಎಸ್,ಟಿ, ಎನ್ ಟಿ, ಡಿಎನ್ ಟಿ ಅಸೋಸಿಯೇಷನ್ ಆಗ್ರಹ

3% reservation for Handijogi, Sillekyathas, Budgajangam, Meda, Hakkipikki and other nomads: Federation of SC, ST, NT, DNT Associations demand ಬೆಂಗಳೂರು, ಅ, 23; ಪರಿಶಿಷ್ಟ ಜಾತಿಯ ಪಟ್ಟಿಯಲ್ಲಿರುವ 51 ಪರಿಶಿಷ್ಟ ಜಾತಿ, ಪರಿಶಿಷ್ಟ ಅಲೆಮಾರಿ…

H.Mallikarjun

ಯಶಸ್ವಿಯಾಗಿ ನಡೆದ ತಾಲ್ಲೂಕು ಮಟ್ಟದ ಕಟ್ಟಡ ಕಾರ್ಮಿಕರ ಕಾರ್ಯಗಾರ.

Successfully held taluk level construction worker's workshop. ಹನೂರು : ಪ್ರತಿಯೊಬ್ಬರಿಗೂ ಸರ್ಕಾರದಿಂದ ದೊರೆಯುವ ಸೌಲಭ್ಯಗಳನ್ನು ಪಡೆದುಕೊಳ್ಳಬೆಕಾಗಿದೆ ,ಸರ್ಕಾರವು ಎಲ್ಲಾ ಕಟ್ಟಡ ಮಾಲಿಕರಿಂದ‌ ಪರವಾನಗಿ ನೀಡುವ ರೂಪದಲ್ಲಿ ಇಂತಿಷ್ಟು ಹಣ ಕಟ್ಟಬೇಕಾಗಿದೆ ಎಂದುಗೌರವಾನ್ವಿತ ನ್ಯಾಯದೀಶರಾದ ಈಶ್ವರ್ ರವರು ತಿಳಿಸಿದರು .ಹನೂರು…

H.Mallikarjun