ಶರಣಶ್ರೀಅಲ್ಲಮಪ್ರಭುದೇವನವರಸ್ಮರಣೋತ್ಸವ..

Memorial celebration of Sharan Sri Allama Prabhudeva.. ತಂದೆ : ನಿರಹಂಕಾರತಾಯಿ : ಸುಜ್ಞಾನಿ ದೇವಿಕಾಯಕ : ವಿರಕ್ತರು / ಜಂಗಮರುಸ್ಥಳ : ಬಳ್ಳಿಗಾವಿ (ಬಳ್ಳಿಗಾವೆ), ಶಿಕಾರಿಪುರ ತಾ, ಶಿವಮೊಗ್ಗ.ಜಯಂತಿ : ಯುಗಾದಿ ಪಾಡ್ಯದಂದುಲಭ್ಯ ವಚನಗಳ ಸಂಖ್ಯೆ : ೧೬೩೬ಅಂಕಿತ…

H.Mallikarjun

ರಂಜಾನ್ ಇಫ್ತಾರ್‌ ಕೂಟ, ಹಿಂದೂ,,!ಮುಸ್ಲಿಂ  ಭಾವೈಕ್ಯತೆಗೆ ಸಾಕ್ಷಿ ..!

Ramadan Iftar gathering, a testament to Hindu, Muslim unity..! ಕಲ್ಯಾಣಸಿರಿ ವಾರ್ತೆ ಕೊಪ್ಪಳ.ಕಿನ್ನಾಳ : ಕೊಪ್ಪಳ ತಾಲೂಕಿನ ಕಿನ್ನಾಳ ಗ್ರಾಮದಲ್ಲಿ ಪವಿತ್ರ ರಂಜಾನ್‌ ಮಾಸದ ನಿಮಿತ್ಯ ಮುಸ್ಲಿಂ ಸಮುದಾಯದವರು (ರೋಜಾ) ಉಪವಾಸ ಇದ್ದು ಧಾರ್ಮಿಕ ಆಚರಣೆ ಮಾಡುತ್ತಾರೆ. ರೋಜಾ…

H.Mallikarjun

ಬೇಡಿಕೆಗಳ ಈಡೇರಿಸುವಂತೆ ಕೇಂದ್ರ ಸರ್ಕಾರದ ವಿರುದ್ಧ ಬ್ಯಾಂಕ್ ನಿವೃತ್ತರ ಒಕ್ಕೂಟಗಳ ಸಂಯುಕ್ತ ವೇದಿಕೆ ಪ್ರತಿಭಟನೆ

ಬೆಂಗಳೂರು, ಮಾ, 29; ಪಿಂಚಣಿ ಪರಿಷ್ಕರಣೆ, ಆರೋಗ್ಯ ವಿಮೆ ವ್ಯವಸ್ಥೆ ಸುಧಾರಣೆ ಒಳಗೊಂಡಂತೆ ಹಲವು ದಶಕಗಳಿಂದ ಬಾಕಿ ಉಳಿದಿರುವ ಬೇಡಿಕೆಗಳನ್ನು ಈಡೇರಿಸುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿ ಬ್ಯಾಂಕ್ ನಿವೃತ್ತರ ಒಕ್ಕೂಟಗಳ ಸಂಯುಕ್ತ ವೇದಿಕೆ ನಗರದ ಫ್ರೀಡಂ ಪಾರ್ಕ್ ನಲ್ಲಿಂದು ಬೃಹತ್ ಪ್ರತಿಭಟನೆ…

H.Mallikarjun

ರೇಲ್ವೆ ಲೈನ್ ಅನುದಾನಕ್ಕ ಸಚಿವರಲ್ಲಿ‌ ಮನವಿ

Appeal to the Minister for railway line funding ಗಂಗಾವತಿ: ಗಂಗಾವತಿ ರೇಲ್ವೆ ನಿಲ್ದಾಣದಿಂದ ಬಳ್ಳಾರಿ ಜಿಲ್ಲೆಯ ದರೋಜಿ ಗ್ರಾಮದ ರೇಲ್ವೆ ನಿಲ್ದಾಣದವರೆಗೆ ನೂತನ ರೇಲ್ವೆ ಮಾರ್ಗದ ಕಾಮಗಾರಿ ಆರಂಭಿಸಲು ರಾಜ್ಯದ ಪಾಲಿನ ಹಣವನ್ನು ಮಂಜೂರು ಮಾಡಲು ಕೊಪ್ಪಳ ಜಿಲ್ಲಾ…

H.Mallikarjun

ಭಾಗೋಳಿಕಪ್ರಾಕೃತಿಕ ಸೌಂದರ್ಯಹೊಂದಿರುವಆನೆಗೊಂದಿ,ಸಾಣಾಪೂರಪ್ರವಾಸೋದ್ಯಮಕ್ಕೆ ಪ್ರೋತ್ಸಾಹ ಅಗತ್ಯ- ಪತ್ರಕರ್ತ ಕೆ .ನಿಂಗಜ್ಜ

Tourism in Anegondi and Sanapur, which have geographical and natural beauty, needs encouragement - Journalist K. Ningajja ಕಿಷ್ಕಿಂಧಾ ಅಂಜನಾದ್ರಿ ಭಾಗವನ್ನು ಹಂಪಿ ಅಭಿವೃದ್ಧಿ ಪ್ರಾಧಿಕಾರದಿಂದ ಬೇರ್ಪಸಬೇಕು *ಪ್ರವಾಸೋದ್ಯಮಕ್ಕೆ ಶೇ.30 ರಷ್ಟು ಆದಾಯ ತರುವ ಕಿಷ್ಕಿಂಧಾ…

H.Mallikarjun

ಉತ್ಪನ್ನ ಮಾರಾಟ ಮಾಡುವುದೂ ಕಲೆ: ರೂಪಾ

Selling a product is also an art: Rupa      ಕೊಪ್ಪಳ: ಇಂದು ಮಾರುಕಟ್ಟೆಯಲ್ಲಿ ಉತ್ಪನ್ನವೊಂದನ್ನು ಗ್ರಾಹಕರಿಗೆ ತಲುಪಿಸುವುದು ಸವಾಲಿನ ಕೆಲಸ. ಅದಕ್ಕೂ ಕ್ರಿಯಾಶೀಲತೆ, ಜನರನ್ನು ತಲುಪುವ ಕಲೆ ಗೊತ್ತಿರಬೇಕು ಎಂದು ಮರಿಯಮ್ಮನಹಳ್ಳಿಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನ…

H.Mallikarjun

ಮಹಿಳಾ ದಿನಾಚರಣೆ ಸಮಾರಂಭವನ್ನು ಸರ್ಕಾರದ ಮುಖ್ಯ ಕಾರ್ಯದರ್ಶಿ  ಡಾ. ಶಾಲಿನಿ ರಜನೀಶ್ ಉದ್ಘಾಟಿಸಿದರು

The Women's Day celebration was inaugurated by Chief Secretary to the Government, Dr. Shalini Rajneesh. ಬೆಂಗಳೂರು, ಇಂದು ನಗರದ ಬಾಲಭವನದಲ್ಲಿ ಇಂದು ನಡೆದ ಅಖಿಲ ಕರ್ನಾಟಕ ರಾಜ್ಯ  ಸರ್ಕಾರಿ ಮಹಿಳಾ ನೌಕರರ ಸಂಘದಿಂದ ಅಂತಾರಾಷ್ಟ್ರೀಯ ಮಹಿಳಾ…

H.Mallikarjun

ಡಾ. ಬಿ ಆರ್ ಅಂಬೇಡ್ಕರ್ ಮತ್ತು ಬಾಬು ಜಗಜೀವನ್ ರಾಮ್ ಜಯಂತಿಯನ್ನು ಅದ್ದೂರಿಯಾಗಿಆಚರಿಸಲುತಿರ್ಮಾನಿಸಲಾಯಿತು.

It was decided to celebrate the birth anniversary of Dr. B. R. Ambedkar and Babu Jagjivan Ram in a grand manner. ವರದಿ: ಬಂಗಾರಪ್ಪ .ಸಿ.ಹನೂರು : ದೇಶ‌ಕಂಡ‌ ಅಪರೂಪದ ಗೌರವಾನ್ವಿತ ಮಹಾನ್ ವ್ಯಕ್ತಿಗಳಲ್ಲಿ…

H.Mallikarjun

ಅಖಂಡ ಭಾರತ ಖಾದಿ ಮಹಾಸಂಘಟನೆಯಿಂದ ಮೂವರು ಸಾಧಕರಿಗೆ ಪ್ರಶಸ್ತಿ ಪ್ರದಾನ

All India Khadi Maha Sangha awards three achievers ಬೆಂಗಳೂರು, ಮಾ, 28; ಅಖಂಡ ಭಾರತ ಖಾದಿ ಮಹಾ ಸಂಘಟನೆಯಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಹಿನ್ನೆಲೆಯಲ್ಲಿ ಬಸವನಗುಡಿಯ ಆಚಾರ್ಯ ಪಾಠಶಾಲಾ ಟ್ರಸ್ಟ್ ಕಚೇರಿಉಲ್ಲಿ ಮನೆಯಂಗಳದಲ್ಲಿ ಪ್ರಶಸ್ತಿ ವಿತರಣೆ ಕಾರ್ಯಕ್ರಮ ನಡೆಯಿತು.ಮೂರು…

H.Mallikarjun

ಜಾತಿಜನಗಣತಿ ವರದಿ ಬಿಡುಗಡೆಗಾಗಿ ಕರ್ನಾಟಕ ವಿಶ್ವಕರ್ಮ ಜನಸೇವಾ ಸಂಘದಿಂದ ಏ. 23 ರಂದು ಜಾಗೃತಿ ಸಮಾವೇಶ

Karnataka Vishwakarma Janaseva Sangh to hold awareness conference on April 23 for release of caste census report ಬೆಂಗಳೂರು, ಮಾ, 28; ಜಾತಿ ಜನಗಣತಿ ವರದಿಯನ್ನು ಶೀಘ್ರದಲ್ಲಿ ಬಿಡುಗಡೆ ಮಾಡುವಂತೆ ಒತ್ತಾಯಿಸಿ ಏಪ್ರಿಲ್ 23 ರಂದು…

H.Mallikarjun