ಗ್ರಾಮಗಳ ಅಭಿವೃದ್ಧಿಗೆ ಸದಾ ಶ್ರಮಿಸುವೆ ಸಾರ್ವಜನಿಕರಿಗೆ ಶಾಸಕ ಎಂ.ಆರ್.ಮಂಜುನಾಥ್ ಭರವಸೆ
MLA M.R. Manjunath assures the public that he will always work for the development of villages. ವರದಿ: ಬಂಗಾರಪ್ಪ .ಸಿ .ಹನೂರು : ಕ್ಷೇತ್ರ ವ್ಯಾಪ್ತಿಯಲ್ಲಿನಚನ್ನಾಲಿಂಗನಹಳ್ಳಿ ಮತ್ತು ಕಣ್ಣೂರು ಗ್ರಾಮಗಳಲ್ಲಿ ಸುಮಾರು ಅಂದಾಜು ಎರಡು ಕೋಟಿ…
ಮೈಸೂರು ಸ್ಯಾಂಡಲ್ ಸೋಪು ಪ್ರಚಾರಕ್ಕೆ ಯಾವುದೇ ರಾಯಭಾರಿ ಬೇಕಿಲ್ಲ: ಚನ್ನಬಸವ ಜೇಕಿನ್
No ambassador needed to promote Mysore Sandal Soap: Channabasava Jakeen ಗಂಗಾವತಿ: ರಾಜ್ಯದ ಮೈಸೂರ ಸ್ಯಾಂಡಲ್ ಸೋಪು ನಾಡಿನ ಶ್ರೀಗಂಧದ ಸೋಪು ಎಂಬ ಬ್ರಾö್ಯಂಡ್‌ನೊAದಿಗೆ ಅಂತರಾಷ್ಟಿçÃಯ ಮಟ್ಟದಲ್ಲಿ ಪ್ರಸಿದ್ಧಿಯಾಗಿದ್ದು, ಈ ಸೋಪು ಕಂಪನಿಗೆ ಯಾವುದೆ ರಾಯಭಾರಿಯ ಅವಶ್ಯಕತೆಯಿಲ್ಲ ಎಂದು…
ರಾಜ್ಯಮಟ್ಟದ ಡ್ಯಾನ್ರ‍್ಸ್ ಕ್ರಿಕೆಟ್ ಪಂದ್ಯಾವಳಿಗೆ ನಗರಸಭೆ ಅಧ್ಯಕ್ಷರಿಂದ ಚಾಲನೆಕ್ರೀಡೆಗಳು ಮನಷ್ಯನ ಆಯುಷ್ಯ ಆರೋಗ್ಯ ವೃದ್ಧಿಸುತ್ತವೆ : ಜಿ.ಶ್ರೀಧರ
State-level Dancers Cricket Tournament launched by Municipal Council President Sports increase mental health and longevity: G. Sridhar ಗಂಗಾವತಿ: ಪ್ರಾಣಿ, ಪಕ್ಷಿಗಳು ನಿತ್ಯ ಚಟುವಟಿಕೆಯಲ್ಲಿರಿಂದ ರೋಗರುಜಿನಿಗಳಿಗೆ ಒಳಗಾಗುವುದಿಲ್ಲ ಮನುಷ್ಯನ ಸೋಮಾರಿತನ ಆರೋಗ್ಯ ಏರುಪೇರಿಗೆ ಮುಖ್ಯ ಕಾರಣವಾಗುತ್ತಿದ್ದು,…
ಮೇ-೨೭ ರಂದು ವೆಂಕಟಗಿರಿ ಗ್ರಾಮದ ಶ್ರೀ ಶನೇಶ್ವರದೇವಸ್ಥಾನದಲ್ಲಿಶ್ರೀ ಶನೇಶ್ವರ ಜಯಂತಿ ಆಚರಣೆ.
Sri Shaneshwara Jayanti celebration at Sri Shaneshwara Temple in Venkatagiri village on May 27th. ಗಂಗಾವತಿ: ತಾಲೂಕಿನ ವೆಂಕಟಗಿರಿ ಗ್ರಾಮದ ಹಾಲಸ್ವಾಮಿ ಮಠದಲ್ಲಿರುವ ಶ್ರೀ ಶನೇಶ್ವರ ದೇವಸ್ಥಾನದಲ್ಲಿ ಗ್ರಾಮದ ಸಮಸ್ತ ಭಕ್ತಾದಿಗಳಿಂದ ಇದೇ ಮೇ-೨೭ ರಂದು ಶ್ರೀ…
ಕೊಪ್ಪಳ ಪರಿಸರ ಉಳಿಸಿ, ಕಾರ್ಖಾನೆಗಳ ವಿರುದ್ಧ “ಪೇಂಟ್ ಅಭಿಯಾನ” ಮುಂದುವರಿಕೆ
Save the environment in Koppal, "Paint Campaign" against factories continues ಕೊಪ್ಪಳ: ನಗರಕ್ಕೆ ಹೊಂದಿಕೊಂಡು ಸ್ಥಾಪನೆಗೆ ಸಿದ್ಧವಾದ ಬಿಎಸ್‌ಪಿಎಲ್ ಹಾಗೂ ಕಿರ್ಲೋಸ್ಕರ್, ಕಲ್ಯಾಣ ಸೇರಿ ಇತರೆ ಕಾರ್ಖಾನೆಗಳ ಆರಂಭ, ವಿಸ್ತರಣೆ ವಿರೋಧಿಸಿ ನಡೆಯುತ್ತಿರುವ ಜನಾಂದೋಲನದ ಭಾಗವಾಗಿ ನಡೆಯುತ್ತಿರುವ ಹೋರಾಟ…
ಶೀಘ್ರದಲ್ಲಿ ಇಂದಿರಾ ಕ್ಯಾಂಟಿನ್ ಪ್ರಾರಂಭ,,
ಬಡ ಜನತೆ ಇಂದಿರಾ ಕ್ಯಾಂಟಿನ್ ಸೌಲಭ್ಯವನ್ನು ಸದುಪಯೋಗ ಪಡಿಸಿಕೊಳ್ಳಿ,,! ಲಲಿತಮ್ಮ ಯಡಿಯಾಪೂರ,, Indira Canteen to be opened soon ಕುಕನೂರು : ಪಟ್ಟಣದಲ್ಲಿ ಇದೇ ಮೇ.27ರಂದು ಇಂದಿರಾ ಕ್ಯಾಂಟಿನ್ ಪ್ರಾರಂಭವಾಗಲಿದ್ದು ಅದರ ಸದುಪಯೋಗವನ್ನು ಸಾರ್ವಜನಿಕರು ಪಡೆದುಕೊಳ್ಳಲು ಮುಂದಾಗಬೇಕು ಎಂದು ಪಟ್ಟಣ…
ನಾಳೆ (ಹುಬ್ಬಳ್ಳಿಯಲ್ಲಿ ಸಾಮೂಹಿಕ ಲಿಂಗಾಯತ ಧರ್ಮ ದೀಕ್ಷೆ ಕಾರ್ಯಕ್ರಮ
Tomorrow (Mass Lingayat religious initiation program in Hubli) ಸಾಂದರ್ಭಿಕ ಚಿತ್ರ. ಹುಬ್ಬಳ್ಳಿ: ಶರಣ ಸಾಹಿತಿಗಳಾದ ಶರಣ ಸಚ್ಚಿದಾನಂದ ಚಟ್ನಳ್ಳಿಯವರು ತಮ್ಮ ಮಗ ಸರ್ವಜ್ಞ ಲಿಂಗಾಯತ ಇವರಿಗೆ 8ನೇ ವಯಸ್ಸಿಗೆ ಕೊಡುವ ಧರ್ಮ ಸಂಸ್ಕಾರವಾದ ಇಷ್ಟಲಿಂಗದೀಕ್ಷೆ ಕಾರ್ಯಕ್ರಮ ತಮ್ಮ ಹುಬ್ಬಳ್ಳಿಯ…
ಕಾಂಗ್ರೆಸ್ ಮುಖಂಡ ಹನುಮಂತಗೌಡ ಚೆಂಡೂರ್ ಇವರ ಕುಮ್ಮಕ್ಕಿನಿಂದದಬ್ಬಾಳಿಕೆ
ಪ್ರಭಾವಿಗಳ ಕುಮ್ಮಕ್ಕಿನಿಂದ ನಿವೇಶನ ಹಂಚಿಕೆಯಲ್ಲಿ ತಾರತಮ್ಯ,,! ಅರ್ಹ ಫಲಾನುಭವಿಗಳಿಗೆ ನಿವೇಶನ ನೀಡುವಂತೆ ಆಗ್ರಹ, Oppression with the help of Congress leader Hanumantha Gowda Chendur. ಪ್ರಭಾವಿಗಳ ಕುಮ್ಮಕ್ಕಿನಿಂದ ನಿವೇಶನ ಹಂಚಿಕೆಯಲ್ಲಿ ತಾರತಮ್ಯ,,! ಅರ್ಹ ಫಲಾನುಭವಿಗಳಿಗೆ ನಿವೇಶನ ನೀಡುವಂತೆ ಆಗ್ರಹ,…
ದೊಡ್ಡ ಸಂಪಿಗೆ ದೇವಾಲಯ ಪ್ರವೇಶಕ್ಕೆ ಅನುಮತಿ ನೀಡುವಂತೆ ಅಧಿಕಾರಿಗಳಿಗೆಸೂಚಿಸಿದ ಶಾಸಕ ಎಮ್ಆರ್ ಮಂಜುನಾಥ್
MLA MR Manjunath instructed the authorities to allow the large group to enter the temple. ವರದಿ:ಬಂಗಾರಪ್ಪ .ಸಿ.ಹನೂರು : ರಾಜ್ಯ ಸರ್ಕಾರವು ಕಾಡಂಚಿನ ಪ್ರದೇಶಗಳಲ್ಲಿಆನೆ ಕಂದಕಗಳನ್ನು ನಿರ್ಮಿಸಲು ನೂರ ಎಂಬತ್ತು ಕೋಟಿ ಹಣ ಬಿಡುಗಡೆಯಾಗಿದೆ, ಅದರಲ್ಲಿ…
ಜೈನ ಮಹಿಳಾ ಮಂಡಳದಿಂದರೈಲ್ವೆ ನಿಲ್ದಾಣದಲ್ಲಿ ಬೆಂಚುಗಳು ಮತ್ತು ವಾಟರ್ ಕೂಲರ್ ಅಳವಡಿಕೆ
Jain Mahila Mandal installs benches and water coolers at railway station ಬೆಂಗಳೂರು; ಅಖಿಲ ಭಾರತ ತೇರಾಪಂಥ್ ಮಹಿಳಾ ಮಂಡಳದ ಮಾರ್ಗದರ್ಶನದಲ್ಲಿ ವಿಜಯನಗರ ಶ್ರೀ ಜೈನ ಶ್ವೇತಾಂಬರ ತೇರಾಪಂಥ್ ಮಹಿಳಾ ಮಂಡಳದಿಂದ ನಗರ ರೈಲು ನಿಲ್ದಾಣದಲ್ಲಿ ಕುಳಿತುಕೊಳ್ಳಲು ಬೆಂಚುಗಳು ಮತ್ತು ವಾಟರ್ ಕೂಲರ್‌ಗಳನ್ನು ಅನಾವರಣಗೊಳಿಸಲಾಯಿತು. ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಲ್ಲಿ ಅಖಿಲ ಭಾರತ ತೇರಾಪಂಥ್ ಮಹಿಳಾ ಮಂಡಳದ ರಾಷ್ಟ್ರೀಯ ಅಧ್ಯಕ್ಷರಾದ ಸರಿತಾ ಡಾಗಾ ಮತ್ತು ಪ್ರಧಾನ ಕಾರ್ಯದರ್ಶಿ ನೀತು ಓಸ್ಟ್ವಾಲ್ ಸಾರಥ್ಯದಲ್ಲಿ ಈ ಜನೋಪಯೋಗಿ ಸೇವೆ ಕೈಗೊಳ್ಳಲಾಗಿತ್ತು. ಬೆಂಗಳೂರು ವಿಭಾಗದ ನೈಋತ್ಯ ರೈಲ್ವೆ ವಿಭಾಗೀಯ ರೈಲ್ವೆ ಕಮರ್ಷಿಯಲ್ ವಿಭಾಗದ ವ್ಯವಸ್ಥಾಪಕರಾದ ನಿವೇದಿತ ಎಸ್. ಬಾಲರೆಡ್ಡಿಯವರ್, ಸ್ಟೇಷನ್ ವ್ಯವಸ್ಥಾಪಕರಾದ ಆರ್.ಕೆ. ರಮೇಶ್, ಕಮರ್ಷಿಯಲ್ ಇನ್ಸ್ ಪೆಕ್ಟರ್ ಸುಮಂತ್ ಕುಮಾರರೆಡ್ಡಿ ಸಮಾರಂಭದಲ್ಲಿ…

