ಭಾರತ ಸುಗಮ್ಯ ಯಾತ್ರೆ ಅಭಿಯಾನಕ್ಕೆ ಚಾಲನೆ
Bharat Sugamya Yatra campaign launched ಸರಕಾರಿ, ಸಾರ್ವಜನಿಕ ಕಟ್ಟಡಗಳು ವಿಕಲಚೇತನ ಸ್ನೇಹಿಯಾಗಿರಲಿ-ತಾ.ಪಂ. ಇಓ ರಾಮರೆಡ್ಡಿ ಪಾಟೀಲ್ ಹೇಳಿಕೆ ಗಂಗಾವತಿ: ತಾಲೂಕು ಪಂಚಾಯತಿ ಕಾರ್ಯಾಲಯದ ಆವರಣದಲ್ಲಿ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಕೊಪ್ಪಳ ಹಾಗೂ ಎಂಆರ್ ಡಬ್ಲ್ಯು, ವಿಆರ್…
ದಲಿತ ಪತ್ರಕರ್ತನ ಮೇಲೆ ಹಲ್ಲೆ ಖಂಡಿಸಿ ತಿಪಟೂರು ನಗರದಲ್ಲಿ ಬೃಹತ್ ಪ್ರತಿಭಟನೆ
Massive protest in Tiptur city condemning attack on Dalit journalist ತಿಪಟೂರು:ತುಮಕೂರಿನಲ್ಲಿ ಕಾರ್ಯನಿರತ ದಲಿತ ಪತ್ರಕರ್ತನ ಮೇಲೆ ಕಿಡಿಗೇಡಿ ಮಂಜುನಾಥ್ ತಾಳಮಕ್ಕಿ ಹಲ್ಲೇ ನಡೆಸಿದ್ದು, ದಲಿತವಿರೋದಿ ಕೋಮುವಾದಿ ಪತ್ರಕರ್ತನ ಮೇಲೆ ಗುಂಡಾಕಾಯ್ದೆ ದಾಖಲಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ದಲಿತ…
ಭಿಮವಾದ,ಭೀಮಪತ ಮತ್ತು ಭೀಮಾ ಮಾರ್ಗದಲ್ಲಿ ಸಾಗಿದರೆ ನಮಗೆ ಯಾವುದೇ ಸಂಕಷ್ಟಗಳುಬರುವುದಿಲ್ಲ – ಸಿ.ಚಂದ್ರಶೇಖರ್.
If we follow the path of Bhimavad, Bhimapat and Bhima, we will not face any difficulties - C. Chandrashekhar. ಕೊಪ್ಪಳ : ಸಂವಿಧಾನ ಶಿಲ್ಪಿ ಭಾರತ ರತ್ನ ಡಾ.ಬಾಬಾಸಾಹೇಬ್ ಅಂಬೇಡ್ಕರ್ ರವರ 134ನೇ ಜಯಂತೋತ್ಸವ…
ಕಾರ್ಖಾನೆಗಳ ವಿರುದ್ಧ ಕನ್ನಡ ಆಂಗ್ಲಭಾಷೆಯಲ್ಲಿ ಗೋಡೆಬರಹ;ಪ್ರತಿಭಟನೆ
Wall writing in Kannada and English against factories; protest ಕೊಪ್ಪಳ: ನಗರದ ಪಕ್ಕದಲ್ಲಿಯೇ ಸ್ಥಾಪನೆಗೊಳ್ಳುತ್ತಿರುವ ಬಲ್ಡೋಟಾ, ಕಿರ್ಲೋಸ್ಕರ್, ಕಲ್ಯಾಣ ಸೇರಿ ಇತರೆ ಕಾರ್ಖಾನೆಗಳ ಆರಂಭ, ವಿಸ್ತರಣೆ ವಿರೋಧಿಸಿ ಕೊಪ್ಪಳ ಜಿಲ್ಲಾ ಬಚಾವೋ ಆಂದೋಲನ ಮತ್ತು ಪರಿಸರ ಹಿತರಕ್ಷಣಾ ವೇದಿಕೆ…
ದೇವಿನಗರದಲ್ಲಿ ಕಟ್ಟೆ, ತಳಬಾಳ ಬಂಧುಗಳಿಂದ ಉಚಿತ ಸಾಮೂಹಿಕ ವಿವಾಹ
Free mass marriage by relatives of Katte and Talabala in Devinagar ಮಹಿಳೆ ಕುಟುಂಬದ ಆಧಾರಸ್ತಂಭಅವರಿಂದಲೇ ಯಶಸ್ವಿಬದುಕು:ಸಿದ್ದರಾಮಾನಂದಪುರಿಸ್ವಾಮೀಜಿಗಂಗಾವತಿ: ಮಹಿಳೆ ಕುಟುಂಬದ ಆಧಾರ ಸ್ತಂಭವಾಗಿದ್ದು ಅವರು ಬಿಗಿಯಿಂದ ಇದ್ದರೆ ಬದುಕು ಯಶಸ್ವಿಯಾಗುತ್ತದೆ. ದೇವರು, ಗುರುಗಳಿಗೆ ಆದ್ಯತೆ, ಗೌರವ ಹಾಗೂ ಪೂಜನೀಯ…
ಕಾಂಗ್ರೆಸ್ ಮುಖಂಡರ ಮೇಲೆ ಆರೋಪ ಸತ್ಯಕ್ಕೆ ದೂರವಾದದ್ದು,,!- ಈರಪ್ಪ ಹಿರೇಮನಿ,,
The allegations against Congress leaders are far from the truth! - Eerappa Hiremani ಶಿರೂರು : ಗ್ರಾಪಂ ನಿವೇಶನ ಹಂಚಿಕೆ ನ್ಯಾಯ ಸಮ್ಮತವಾಗಿದೆ : ಈರಪ್ಪ ಹಿರೇಮನಿ,, ವರದಿ : ಪಂಚಯ್ಯ ಹಿರೇಮಠ. ಕಲ್ಯಾಣಸಿರಿ ವಾರ್ತೆ ಕೊಪ್ಪಳ.…
ಪೂಜ್ಯಪಂಚಾಚಾರ್ಯರುವೀರಶೈವಜಂಗಮರೊ,ಬೇಡಜಂಗಮರೊ? ಬೇಡ ಜಂಗಮ” ಕ್ಕಾಗಿ 2002 ರಲ್ಲಿ ಕೇಂದ್ರ ಸರ್ಕಾರಕ್ಕೆ ಬೇಡಿಕೆ ಪತ್ರ
Pujya Panchacharya Veerashaiva Jangam or Beda Jangam? Demand letter to the Central Government in 2002 for "Beda Jangam" ಮಹನೀಯರೇ, ಪೂಜ್ಯ ಪಂಚಾಚಾರ್ಯರು " ಬೇಡ ಜಂಗಮ" ಕ್ಕಾಗಿ 2002 ರಲ್ಲಿ ಕೇಂದ್ರ ಸರ್ಕಾರಕ್ಕೆ ಬೇಡಿಕೆ…
6 ವರ್ಷದ ಮಗುವಿನ ಮೇಲೆ ದಾಳಿ ನಡೆಸಿ ಪ್ರಾಣತೆಗೆದಬೀದಿನಾಯಿಗಳ ಗುಂಪು
A pack of stray dogs attacked and killed a 6-year-old child. ವರದಿ ಮಂಜು ಗುರುಗದಹಳ್ಳಿ ತಿಪಟೂರು: ಬೀದಿಅಂಗಳದಲ್ಲಿಆಟವಾಡುತ್ತಿದ್ದ 6ವರ್ಷದ ಮಗುವಿನ ಮೇಲೆ ದಾಳಿ ನಡೆಸಿದ ಬೀದಿನಾಯಿಗಳ ಹಿಂಡು ಮಗುವಿನ ತಲೆ ಹಾಗೂ ಹೊಟ್ಟೆಯನ್ನ ತಿಂದು ಹಾಕಿರುವ ಕರುಣಾಜನಕಾ…
ನ್ಯಾಯಮೂರ್ತಿ ಪಿ ಬಿ ಬಜಂತ್ರಿ ಅವರಿಗೆ ತಪ್ಪಿದ ಮಣಿಪುರಮುಖ್ಯನ್ಯಾಯಮೂರ್ತಿ ಹುದ್ದೆ: ಅಖಿಲ ಕರ್ನಾಟಕ ಕುಳುವಮಹಾಸಂಘ,ಬೆಂಗಳೂರುಅಸಮಾಧಾನ.
Justice P B Bajantri denied the post of Chief Justice of Manipur: Akhil Karnataka Kuluva Mahasangh, Bangalore are unhappy. ಬೆಂಗಳೂರು: ಸುಪ್ರೀಂ ಕೋರ್ಟ್ ಇತ್ತೀಚೆಗೆ ಮಣಿಪುರದ ಮುಖ್ಯ ನ್ಯಾಯಮೂರ್ತಿ ನೇಮಕದಲ್ಲಿ ಸೇವಾ ಹಿರಿತವನ್ನು ಪರಿಗಣಿಸಿಲ್ಲ.…
ವಿದ್ಯಾರ್ಥಿ ಸಮುದಾಯ ಮೌಲ್ಯಗಳಲ್ಲಿಬದುಕಬೇಕು:ಹೈಕೋರ್ಟ್ ನ್ಯಾಯಮೂರ್ತಿ ಉಮೇಶ್ ಎಂ. ಅಡಿಗ
Student community should live by values: High Court Justice Umesh M. Adiga ಎಂ.ಕೆ.ಪಿ.ಎಂ – ಆರ್.ವಿ.ಐ.ಎಲ್.ಎಸ್ ನಿಂದ ಪದವಿ ದಿನ ಬೆಂಗಳೂರು, ಮೇ, 24; ವಿದ್ಯಾರ್ಥಿ ಸಮುದಾಯ ಮೌಲ್ಯಗಳಲ್ಲಿ ಬದುಕಬೇಕು. ನ್ಯಾಯ ಶಕ್ತಿಯಲ್ಲಿ ಅಲ್ಲ, ಬುದ್ಧಿವಂತಿಕೆಯಲ್ಲಿದೆ.…

