ಬದುಕಲು ಸಂಘಟನೆಗೆ ಬರಬೇಡಿ.ಬದುಕನ್ನು ಬದಲಾಯಿಸಲು ಸಂಘಟನೆಗೆ ಬನ್ನಿ. ಶಿವಕುಮಾರ್ ಮತ್ತಿಘ ಟ್ಟ

Don't join an organization to survive. Join an organization to change your life. Shivakumar Mattighatta ತಿಪಟೂರು. ನಗರದ ಪ್ರವಾಸಿ ಮಂದಿರದಲ್ಲಿ ಅಂಬೇಡ್ಕರ್ ಸೇವಾ ಸಮಿತಿಯ ಸದಸ್ಯರ ‌ತಾಲ್ಲೂಕು ಮಟ್ಟದ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಸಲಾಯಿತು ಕಾರ್ಯಕ್ರಮವನ್ನು…

H.Mallikarjun

ಎಂ.ಡಿ ಆಸೀಫ್ ಹುಸೇನ್ ಚಿತ್ರದುರ್ಗ ಜಿಲ್ಲಾ ಯುವ ಕಾಂಗ್ರೆಸ್ ಉಸ್ತುವಾರಿ

MD Asif Hussain is in-charge of Chitradurga District Youth Congress. ಗಂಗಾವತಿ: ಚಿತ್ರದುರ್ಗ ಜಿಲ್ಲಾ ಕಾಂಗ್ರೆಸ್ ಸಮಿತಿಯ ಉಸ್ತುವಾರಿಯನ್ನಾಗಿ ಗಂಗಾವತಿ ವಿಧಾನಸಭಾ ಕ್ಷೇತ್ರದ ಯುವ ಮುಖಂಡರ ರಾಜ್ಯ ಯುವ ಕಾಂಗ್ರೆಸ್ ಕಾರ್ಯದರ್ಶಿ ಎಂ.ಡಿ ಆಸೀಫ್ ಹುಸೇನ್ ಅವರನ್ನು ನೇಮಕ…

H.Mallikarjun

ಪತ್ರಿಕೋದ್ಯಮದಲ್ಲಿ ಹೇಮಂತ್‌ರಾವ್ ದ್ವಿತೀಯಗಂಗಾವತಿಯ ಸರ್ಕಾರಿ ಕಾಲೇಜಿಗೆ ಎರಡು ರ‍್ಯಾಂಕ್

Hemantrao ranks second in journalism Gangavati Government College gets two ranks ಗಂಗಾವತಿ:ಬಳ್ಳಾರಿಯ ಶ್ರೀ ಕೃಷ್ಣದೇವರಾಯ ವಿಶ್ವ ವಿದ್ಯಾಲಯವು ೨೦೨೩-೨೪ನೇ ಸಾಲಿನ ಪತ್ರಿಕೋದ್ಯಮ ವಿಭಾಗದ ರ‍್ಯಾಂಕ್‌ಗಳನ್ನು ಗುರುವಾರ ಪ್ರಕಟಿಸಿದ್ದು, ಇಲ್ಲಿನ ಕೊಲ್ಲಿ ನಾಗೇಶ್ವರರಾವ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ…

H.Mallikarjun

ಬಿ.ವಿ.ಎಂ. ಶಾಲೆಯಲ್ಲಿ ಮಕ್ಕಳಿಗೆ ಪುಷ್ಪ ಹಾಗೂ ಸಸಿಗಳನ್ನು ನೀಡುವ ಮೂಲಕ ಶಾಲೆಗೆ ಆಹ್ವಾನ.

BVM School invites children to school by giving them flowers and saplings. ಗಂಗಾವತಿ: ನಗರದ ಕನಕಗಿರಿ ರಸ್ತೆಯಲ್ಲಿರುವ ಬಸವಲಿಂಗಪ್ಪ ವೀರಶೆಟ್ಟಿ ಸ್ಮಾರಕ (ಬಿ.ವಿ.ಎಂ) ಹಿರಿಯ ಪ್ರಾಥಮಿಕ ಶಾಲೆಯ ೨೦೨೫-೨೬ನೇ ಸಾಲಿನ ವಿದ್ಯಾರ್ಥಿಗಳಿಗೆ ಪುಷ್ಪ ಹಾಗೂ ಸಸಿಗಳನ್ನು ನೀಡುವ…

H.Mallikarjun

ಶರಣರ ಆದರ್ಶ ಪಾಲನೆ ಜತೆಗೆ ಮಕ್ಕಳಿಗೆ ಸಂಸ್ಕೃತಿಗಳ ಬಗ್ಗೆ ಅರಿವು ಮೂಡಿಸಿ: ಶ್ರೀ ಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ

Along with upholding the ideals of Sharan, make children aware of cultures: Sri Siddeshwara Shivacharya Swamiji ಕೊಪ್ಪಳ,: ಶರಣರ ತತ್ವ ಅದರ್ಶಗಳನ್ನು ಪಾಲನೆ ಮಾಡುವ ಜೊತೆಗೆ ಮಕ್ಕಳಿಗೆ ನಮ್ಮ ಸಂಸ್ಕöÈತಿ ಮತ್ತು ಅಚಾರ ವಿಚಾರಗಳ ಬಗ್ಗೆ…

H.Mallikarjun

ತುಮಕೂರು ಬಿಜೆಪಿ ಜಿಲ್ಲಾ ಅಧ್ಯಕ್ಷರಾಗಿ ಎರಡನೇಬಾರಿಆಯ್ಕೆಯಾಗಿರುವ. ಎಚ್ಎಸ್ ರವಿಶಂಕರ್ ಹೆಬ್ಬಾಕ ಅವರಿಗೆ.ಡಾ. ಭಾಸ್ಕರ್ ರವರಿಂದ ಅಭಿನಂದನೆ.

To HS Ravishankar Hebbaka, who has been elected as the Tumkur BJP District President for the second time. Congratulations from Dr. Bhaskar. ತಿಪಟೂರು. ನಗರದ ಹಾಸನ ಸರ್ಕಲ್ ನಂದಿನಿ ಡೈರಿ ಮುಂಭಾಗ. ತಿಪಟೂರಿನ…

H.Mallikarjun

ಈ ವಿಡಿಯೋ ಸಾಮಾಜಿಕಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗ್ತಿದೆ.

This video is going viral on social media. ಅನೇಕರು 'ಇಲ್ಲಿ ನೋಡಿ' ಬಿಜೆಪಿ ಕಾಂಗ್ರೆಸ್ ಜೆಡಿಎಸ್ ಎಲ್ಲಾ ನಾಯಕರು ಹೇಗೆ ಒಂದೇ ಕಡೆ ಸೇರಿದ್ದಾರೆ, ಎಷ್ಟು ಖುಷಿಯಾಗಿದ್ದಾರೆ,ಕೈಕೈ ಹಿಡಿದು ನಗುತ್ತಾ ಮಾತನಾಡುತ್ತಿದ್ದಾರೆ, ಒಂದೇ ಟೇಬಲ್ ನಲ್ಲಿ ಕೂತು ಊಟ…

H.Mallikarjun

ಪತ್ರಕರ್ತನಿಗೆ ಧಮ್ಕಿ: ಸಿಪಿಐ ರೇವಣ್ಣ ವಿರುದ್ದ ಕ್ರಮಕ್ಕೆಮೇಲಾಧಿಕಾರಿಗಳಿಗೆ ದೂರು .

Threat to journalist: Complaint to superiors over action against CPI Revanna ಬೇಲೂರು : ಪಟ್ಟಣದ ನೆಹರು ನಗರ ವೃತ್ತದ ಸಮೀಪ ಕಳೆದ ಗುರುವಾರ ಬೈಕ್ ಹಾಗೂ ಆಟೋ ನಡುವೆ ನಡೆದ ಘಟನೆಗೆ ಸಂಬಂಧಿಸಿದಂತೆ ವರದಿ ಮಾಡಿದಕರ್ನಾಟಕ ಮಾಧ್ಯಮ…

H.Mallikarjun

ಪಿಎಸ್ಐ ಸಿಂಗನ್ನವರ ವರ್ಗಾವಣೆ:ಸಿಬ್ಬಂದಿಗಳ ಬಿಳ್ಕೋಡುಗೆ

PSI Singh's transfer: Staff members are shocked ಸಚೀನ ಆರ್ ಜಾಧವಸಾವಳಗಿ: ಜಮಖಂಡಿ ತಾಲೂಕಿನ ಸಾವಳಗಿ ಪೊಲೀಸ್ ಠಾಣೆಯಲ್ಲಿ ಸುಮಾರು 6 ತಿಂಗಳ ಕಾಲ ಪೊಲೀಸ್ ಸಬ್ ಇನ್ಸ್ಪೆಕ್ಟರ ಆಗಿ ಕಾರ್ಯನಿರ್ವಹಿಸಿ ಮತ್ತೊಂದು ಠಾಣೆಗೆ ವರ್ಗಾವಣೆಗೊಂಡ ಪಿಎಸ್ಐ ಶಿವಾನಂದ ಸಿಂಗನ್ನವರ…

H.Mallikarjun

ರಾಯಚೂರು ಇಂಡಸ್ಟ್ರಿಯಲ್ ಗ್ರೋತ್ ಸೆಂಟರಗೆ ಮೂಲಭೂತ ಸೌಕರ್ಯ ಕಲ್ಪಿಸಲು ಕಟ್ಟುನಿಟ್ಟಿನ ನಿರ್ದೇಶನ

Strict directives to provide infrastructure to Raichur Industrial Growth Center ರಾಯಚೂರ ಜೂನ್ 11 (ಕ.ವಾ.): ಕರ್ನಾಟಕ ವಿಧಾನ ಪರಿಷತ್ತಿನ ಸರ್ಕಾರಿ ಭರವಸೆಗಳ ಸಮಿತಿಯ ಅಧ್ಯಕ್ಷರಾದಟಿ.ಎ.ಶರವಣ ಹಾಗೂ ಸಮಿತಿಯ ಸದಸ್ಯರ ತಂಡವು ಜೂನ್ 11ರಂದು ರಾಯಚೂರು ನಗರದಲ್ಲಿರುವ ಇಂಡಸ್ಟ್ರಿಯಲ್…

H.Mallikarjun