ಆ. 26 ರಂದುಶ್ರೀಕ್ಷೇತ್ರಹುಲಿಗಿಯಲ್ಲಿತುಂಗಭದ್ರಆರತಿಮಹೋತ್ಸವ

Tungabhadra Aarti Mahotsav at Sri Kshetra Huligi on August 26th ಕೊಪ್ಪಳ ಆಗಸ್ಟ್ 21 (ಕರ್ನಾಟಕ ವಾರ್ತೆ): ಹಿಂದೂ ಧಾರ್ಮಿಕ ದತ್ತಿ ಇಲಾಖೆ, ಕೊಪ್ಪಳ ಜಿಲ್ಲಾಡಳಿತ ಹಾಗೂ ಶ್ರೀ ಹುಲಿಗೆಮ್ಮ ದೇವಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ವತಿಯಿಂದ ಶ್ರೀ…

H.Mallikarjun

ಆ. 24 ರಿಂದಸೆ. 2 ರವರೆಗೆಕೊಪ್ಪಳದಲ್ಲಿರಾಜ್ಯಮಟ್ಟದಖಾದಿಉತ್ಸವ

State-level Khadi festival in Koppal from Aug. 24 to Sep. 2 ಕೊಪ್ಪಳ ಆಗಸ್ಟ್ 21 (ಕರ್ನಾಟಕ ವಾರ್ತೆ): ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕೊಪ್ಪಳ ಹಾಗೂ ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ, ಕೈಗಾರಿಕೆ ಮತ್ತು ವಾಣಿಜ್ಯ…

H.Mallikarjun

ಆ.22 ರಿಂದಪಿ.ಎಂ.ಜಿ.ಎಸ್.ವೈಕಾಮಗಾರಿಗಳಪರಿವೀಕ್ಷಣೆ

Inspection of PMGSY works from August 22 ಸಾಂದರ್ಭಿಕ ಚಿತ್ರಕೊಪ್ಪಳ ಆಗಸ್ಟ್ 21 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲೆಯ ವ್ಯಾಪ್ತಿಗೆ ಬರುವ ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆ ಹಂತ-3ರ ಬ್ಯಾಚ್-1 ಮತ್ತು ಬ್ಯಾಚ್-2 ಯೋಜನೆಯಡಿಯಲ್ಲಿ ಮಂಜೂರಾದ ಪ್ರಗತಿಯಲ್ಲಿರುವ ಕಾಮಗಾರಿಗಳು…

H.Mallikarjun

ಆಂಜನೇಯಸ್ವಾಮಿ ದೇವಸ್ಥಾನದ ಕಳಶರೋಹಣ ಕಾರ್ಯಕ್ರಮ

Anjaneyaswamy temple Kalasarohana program ಗಂಗಾವತಿ:ನಗರದ ಅಮರ್ ಭಗತ್‌ಸಿಂಗ್ ನಗರದಲ್ಲಿರುವ ಆಂಜನೇಯಸ್ವಾಮಿ ದೇವಸ್ಥಾನದ ನೂತನ ಕಳಶರೋಹಣ ಹಾಗೂ ಗರುಡಗಂಬ ಪ್ರತಿಷ್ಠಾಪನೆ ಕಾರ್ಯಕ್ರಮವನ್ನು ಗುರುವಾರ ನಡೆಸಲಾಯಿತು. ನೂತನ ಕಳಶರೋಹಣ ಕಾರ್ಯಕ್ರಮದ ಅಂಗವಾಗಿ ದೇವಸ್ಥಾನದಲ್ಲಿ ಆಂಜನೇಯಸ್ವಾಮಿ ದೇವರ ಮೂರ್ತಿಗೆ ಬೆಳಗ್ಗಿನ ಬ್ರಾಹ್ಮಿ ಮುಹೂರ್ತದಲ್ಲಿ ಪಂಚಾಮೃತ…

H.Mallikarjun

ಸಸ್ಯಸಂತೆ ಮತ್ತು ತೋಟಗಾರಿಕೆ ಅಭಿಯಾನಕ್ಕೆ ತೆರೆ

Open to the plantation and horticulture campaign 45 ಲಕ್ಷಕ್ಕೂ ಹೆಚ್ಚಿನ ಸಸಿಗಳ ಹಾಗೂ ವಿವಿಧ ಪರಿಕರಗಳ ಬೇಡಿಕೆಯ ವಹಿವಾಟು ಕೊಪ್ಪಳ ಆಗಸ್ಟ್ 21 (ಕರ್ನಾಟಕ ವಾರ್ತೆ): ಕೊಪ್ಪಳ ತೋಟಗಾರಿಕೆ ಇಲಾಖೆಯಿಂದ ಆ.15 ರಿಂದ 20ರ ವರೆಗೆ ಹಮ್ಮಿಕೊಂಡಿದ್ದ ಸಸ್ಯಸಂತೆ…

H.Mallikarjun

ಪ್ರಜಾಸೌಧ ಕಟ್ಟಡ ನಿರ್ಮಾಣಕ್ಕೆ 8.60 ಕೋಟಿ ರೂಪಾಯಿ ಅನುದಾನ ಬಿಡುಗಡೆ

Release of Rs 8.60 crore grant for construction of public building ಮೂಡಲಗಿ : ಮೂಡಲಗಿ ತಾಲ್ಲೂಕಿನ ಸಾರ್ವಜನಿಕರ ಬಹು ದಿನಗಳ ಬೇಡಿಕೆಯಾದ ಪ್ರಜಾ ಸೌಧ ಆಡಳಿತ ಕೇಂದ್ರದ ಕಟ್ಟಡ ನಿರ್ಮಾಣಕ್ಕೆ 8.60 ಕೋಟಿ ರೂಪಾಯಿ ಅನುದಾನ ಬಿಡುಗಡೆಯಾಗಿದೆ…

H.Mallikarjun

ಪ್ರೌಢಶಾಲಾ ಮಕ್ಕಳಿಗೆ ಉಚಿತ ನೋಟ್ ಬುಕ್ ವಿತರಣೆ

Free notebook distribution to high school children ಗಂಗಾವತಿ ತಾಲೂಕಿನ ಹಣವಾಳ ಗ್ರಾಮದ ಸರಕಾರಿ ಪ್ರೌಢಶಾಲೆಯಲ್ಲಿ ರೋಟರಿ ಕ್ಲಬ್ ರೈಸ್ ಬೌಲ್ ಗಂಗಾವತಿ ಹಾಗೂ ಸ್ಪೂರ್ತಿ ಸಲೆ ಗ್ರಾಮೀಣಾಭಿವೃದ್ಧಿ ಸಂಸ್ಥೆ(ರಿ) & ಸದ್ವಿಚಾರ್ ಶಿಕ್ಷಣ ಹಾಗೂ ಗ್ರಾಮೀಣಾಭಿವೃದ್ಧಿ ಟ್ರಸ್ಟ್ (ರಿ)…

H.Mallikarjun

ಒಳಮೀಸಲಾತಿ ವರದಿಗೆ ಸಚಿವ ಸಂಪುಟ ಒಪ್ಪಿಗೆ : ಶೇಕಡಾ 6 – 6 -5 ರ ಅನುಪಾತದಲ್ಲಿ ಮೀಸಲಾತಿ ಹಂಚಿಕೆಗೆ ನಿರ್ಧಾರ: ಸಂತಸ ವ್ಯಕ್ತಪಡಿಸಿದ ಸಮುದಾಯ

Cabinet approves internal reservation report: Decision to distribute reservation in the ratio of 6-6-5 percent: Community expresses happiness ಬೆಂಗಳೂರು : ಪರಿಶಿಷ್ಟ ಜಾತಿ ಸಮುದಾಯವನ್ನು ಎಡಗೈ, ಬಲಗೈ ಮತ್ತು ಇತರೆ ಎಂಬ ಮೂರು ಗುಂಪುಗಳಾಗಿ…

H.Mallikarjun

ಎಪ್ಪತ್ತೇಳು ಮಲೆಗಳು ಧಾರ್ಮಿಕ ನೆಲೆಗಳಾಗಲಿ :ಸುತ್ತುರು ಶ್ರೀ ಗಳು

Let the seventy-seven Malays become religious centers: Suthuru Sris ವರದಿ : ಬಂಗಾರಪ್ಪ .ಸಿ ಹನೂರು : ಮಲೆ ಮಹದೇಶ್ವರರು ನೆಲೆಸಿರುವ ಪವಿತ್ರ ಸ್ಥಳಗಳಾದ ೭೭ ಮಲೆಗಳಲ್ಲಿ ಮಾದಪ್ಪನ ದೇವಾಲಯದ ಬೆಟ್ಟಕ್ಕೆ ಸಮೀಪದ ಅಂದಿನ ಶ್ರೀ ಪೊನ್ನುಮಲೆಯಾದ ಇಂದಿನ…

H.Mallikarjun

ಎಲ್‌ಐಸಿ ಪ್ರತಿನಿಧಿಗಳ ಕಲ್ಯಾಣ ನಿಧಿ, ೨೫ ಲಕ್ಷ ಗುಂಪು ವಿಮೆಗೆ ಆಗ್ರಹಿಸಿ ಪ್ರತಿಭಟನೆ

LIC representatives protest demanding welfare fund, Rs 25 lakh group insurance ಗಂಗಾವತಿ: ಭಾರತೀಯ ಜೀವವಿಮಾ ನಿಗಮದ ಪ್ರತಿನಿಧಿಗಳಾಗಿ ಕಾಉðನಿರ್ವಹಿಸುವ ಪ್ರತಿನಿಧಿಗಳಿಗೆ ಕಲ್ಯಾಣ ನಿಧಿ ಸ್ಥಾಪನೆ, ೨೫ ಲಕ್ಷ ರೂ.ಗುಂಪು ವಿಮೆ, ಪಿಂಚಣಿ ಸೇರಿ ಹಲವು ಬೇಡಿಕೆಗಳನ್ನು ಈಡೇರಿಸುವಂತೆ…

H.Mallikarjun