ವಿನಾಯಕ ದೇವಸ್ಥಾನದಲ್ಲಿ ವಿಶೇಷ ಪೂಜಾ ಕಾರ್ಯಕ್ರಮ ಯಶಸ್ವಿ ಅಧ್ಯಕ್ಷ: ಶರಣಬಸಪ್ಪ

Special puja program at Vinayaka temple a success: Sharanabasappa, President ಗಂಗಾವತಿ: ನಗರದ ಸರ್ಕಾರಿ ಪದವಿಪೂರ್ವ ಕಾಲೇಜಿನ ಆವರಣದಲ್ಲಿರುವ ಶ್ರೀ ಜ್ಞಾನಸಿದ್ದಿ ವಿನಾಯಕ ದೇವಸ್ಥಾನದ ನಾಲ್ಕನೆಯ ವರ್ಷದ ವಾರ್ಷಿಕೋತ್ಸವದ ಪ್ರಯುಕ್ತ ಸೋಮವಾರ ದಂದು ವಿಶೇಷ ಧಾರ್ಮಿಕ ಪೂಜಾ ಕಾರ್ಯಕ್ರಮಗಳೊಂದಿಗೆ…

H.Mallikarjun

ಬಾನು ಮುಷ್ತಾಕ್ ಇವರಿಂದ ದಸರಾ ಉತ್ಸವ ಉದ್ಘಾಟನೆ ಸ್ವಾಗತಾರ್ಹ: ಭಾರಧ್ವಾಜ್

Banu Mushtaq's inauguration of Dussehra festival is welcome: Bharadwaj ಗಂಗಾವತಿ: ತಮ್ಮ ಪ್ರಗತಿಪರ ಬರಹದ ಮೂಲಕ ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರುವಾಸಿಯಾದ ಬೂಕರ್ ಪ್ರಶಸ್ತಿ ಪುರಸ್ಕೃತೆ ಭಾನು ಮುಷ್ತಾಕ್ ಅವರಿಂದ ದಸರಾ ಉತ್ಸವ ಉದ್ಘಾಟಿಸಲು ಮುಂದಾದ ಸರ್ಕಾರದ ಕ್ರಮ ಸ್ವಾಗತಾರ್ಹವಾಗಿದೆ…

H.Mallikarjun

ಅಭಿಯಾನದ ರಾಯಬಾರಿಯಾಗಿ ಲಲಿತಾರಾಣಿಶ್ರೀರಂಗದೇವರಾಯಲು ಆಯ್ಕೆನಿರ್ಮಲ ತುಂಗಭದ್ರಾ ಅಭಿಯಾನ ೩ನೇ ಹಂತದ ಪಾದಯಾತ್ರೆ ಪೂರ್ವಭಾವಿ ಸಭೆ ಯಶಸ್ವಿ

Lalitharani Srirangadevarayalu selected as the ambassador of the campaignNirmala Tungabhadra Campaign 3rd phase padayatra pre-meeting successful ಗಂಗಾವತಿ: ರಾಷ್ಟ್ರೀಯ ಸ್ವಾಭಿಮಾನ ಆಂದೋಲನ ನವದೆಹಲಿ, ಪರ್ಯಾವರಣ ಟ್ರಸ್ಟ್ ಶಿವಮೊಗ್ಗ ಹಾಗೂ ನಿರ್ಮಲ ತುಂಗಭದ್ರಾ ಅಭಿಯಾನ ಸಮಿತಿಯಿಂದ ಲಲಿತಾರಾಣಿ…

H.Mallikarjun

ಧರ್ಮಸ್ಥಳದ ಬಗ್ಗೆ ಅಪಪ್ರಚಾರ ಮಾಡುವುದನ್ನು ನಿಲ್ಲಿಸದಿದ್ದರೆ ದೊಡ್ಡ ಮಟ್ಟದ ಹೋರಾಟ. ಸರ್ಕಾರಕ್ಕೆ ಮನೋಹರ ಗೌಡ ಎಚ್ಚರಿಕೆ

Manohar Gowda warns government of major protest if slanderous propaganda about Dharmasthala is not stopped ಗಂಗಾವತಿ : ಧರ್ಮಸ್ಥಳ ಪುಣ್ಯಕ್ಷೇತ್ರದ ಬಗ್ಗೆ ಅಪಪ್ರಚಾರ ಮಾಡುತ್ತಿರುವುದನ್ನು ಖಂಡಿಸಿ, ಅಪಪ್ರಚಾರ ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಹಾಗೂ…

H.Mallikarjun

ಸೇವಾ ನ್ಯೂನ್ಯತೆ: ಪರಿಹಾರ ಮೊತ್ತ ಪಾವತಿಸಲು ಆದೇಶ ಪ್ರಕಟ

Service Deficiency: Order issued to pay compensation amount ಸಾಂದರ್ಭಿಕ ಚಿತ್ರ ಕೊಪ್ಪಳ ಆಗಸ್ಟ್ 25 (ಕರ್ನಾಟಕ ವಾರ್ತೆ): ಕಲ್ಯಾಣ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ, ಕಲಬುರಗಿ ಸಂಸ್ಥೆಯಿAದ  ಫಿರ್ಯಾದುದಾರರಿಗೆ ಉಂಟಾದ ಸೇವಾ ನ್ಯೂನ್ಯತೆಯಿಂದ ಆದ ತೊಂದರೆಗಾಗಿ ಪರಿಹಾರ ಮೊತ್ತವನ್ನು…

H.Mallikarjun

ಕೊಪ್ಪಳ ಜಿಲ್ಲಾ ಪೊಲೀಸ್ ದೂರು ಪ್ರಾಧಿಕಾರ: ಸದಸ್ಯ ಸ್ಥಾನಕ್ಕೆ ಅರ್ಜಿ ಆಹ್ವಾನ

Koppal District Police Complaints Authority: Applications invited for the post of Member ಕೊಪ್ಪಳ ಆಗಸ್ಟ್ 25 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲೆಯ ಜಿಲ್ಲಾ ಪೊಲೀಸ್ ದೂರು ಪ್ರಾಧಿಕಾರದಲ್ಲಿ ಖಾಲಿ ಇರುವ ನಾಗರೀಕ ಸಮಾಜದ ಸದಸ್ಯ ಸ್ಥಾನಕ್ಕೆ ಅರ್ಜಿ…

H.Mallikarjun

ಆ. 26 ರಂದು ಹುಲಿಗಿಯಲ್ಲಿ ತುಂಗಭದ್ರ ಆರತಿ ಮಹೋತ್ಸವ ಮತ್ತು ಬಾಗಿನ ಸಮರ್ಪಣೆ

Tungabhadra Aarti Mahotsav and dedication of the bagh at Huligi on August 26th ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸಿ- ಸಂಸದ ರಾಜಶೇಖರ ಹಿಟ್ನಾಳ ಕೊಪ್ಪಳ ಆಗಸ್ಟ್ 25 (ಕರ್ನಾಟಕ ವಾರ್ತೆ): ಆ.26ರ ಮಂಗಳವಾರದಂದು ತುಂಗಭದ್ರ…

H.Mallikarjun

ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಅವರ ಕೊಪ್ಪಳ ಜಿಲ್ಲಾ ಪ್ರವಾಸ,

Transport and Excise Minister Ramalinga Reddy's tour of Koppal district ----ಕೊಪ್ಪಳ ಆಗಸ್ಟ್ 25 (ಕರ್ನಾಟಕ ವಾರ್ತೆ): ಸಾರಿಗೆ ಮತ್ತು ಮುಜರಾಯಿ ಹಾಗೂ ಬೆಂಗಳೂರು ದಕ್ಷಿಣ ಜಿಲ್ಲಾ ಉಸ್ತುವಾರಿ ಸಚಿವರಾದ ರಾಮಲಿಂಗಾರೆಡ್ಡಿ ಅವರು ಆಗಸ್ಟ್ 26 ರಂದು ಕೊಪ್ಪಳ…

H.Mallikarjun

ಮಹಿಳೆ ಕಾಣೆ: ಪತ್ತೆಗೆ ಸಹಕರಿಸಲು ಮನವಿ

Woman missing: Request for assistance in finding her ಕೊಪ್ಪಳ ಆಗಸ್ಟ್ 25 (ಕರ್ನಾಟಕ ವಾರ್ತೆ): ಕುಷ್ಟಗಿ ಪಟ್ಟಣದಲ್ಲಿ ವಾಸವಿರುವ ಧಾರವಾಡ ಮೂಲದ 27 ವರ್ಷದ ಮಧುರಾ ತಂದೆ ವೆಂಕಟನರಸಿAಹಚಾರ್ಯ ಜೋಶಿ ಎಂಬ ಮಹಿಳೆ 2025ರ ಆಗಸ್ಟ್ 15 ರಿಂದ…

H.Mallikarjun

ಅಪರಿಚಿತ ವ್ಯಕ್ತಿಯ ಶವದ ವಾರಸುದಾರರ ಪತ್ತೆಗೆ ಮನವಿ

Appeal to find heirs of unidentified body ಕೊಪ್ಪಳ ಆಗಸ್ಟ್ 25 (ಕರ್ನಾಟಕ ವಾರ್ತೆ): ಹೊಂಬಳ-ಗದಗ ರೈಲ್ವೇ ನಿಲ್ದಾಣಗಳ ಮದ್ಯ 2025ರ ಆಗಸ್ಟ್ 21 ರಂದು ಸುಮಾರು 40 ರಿಂದ 45 ವರ್ಷದ ಅಪರಿಚಿತ ವ್ಯಕ್ತಿ ಯಾವುದೋ ರೈಲುಗಾಡಿಯ ಮುಂದೆ…

H.Mallikarjun