ಗುಂಡಮ್ಮ ಕ್ಯಾಂಪ್ ಸರ್ಕಾರಿ ಕಿರಿಯ ಪ್ರಾರ್ಥಮಿಕ ಶಾಲೆಗೆ ಮಕ್ಕಳ ಸಂಖೆ ಹೆಚ್ಚಿಸಲು ಮಾರ್ಚ್ 9 ರಂದು ತಾಯಂದಿರ ಸಭೆ
Mothers' meeting on March 9th to increase the number of children at Gundamma Camp Government Junior Primary School ಗುಂಡಮ್ಮ ಕ್ಯಾಂಪ್ ಸರ್ಕಾರಿ ಕಿರಿಯ ಪ್ರಾರ್ಥಮಿಕ ಶಾಲೆಗೆ ಮಕ್ಕಳ ಸಂಖೆ ಹೆಚ್ಚಿಸಲು ಮಾರ್ಚ್ 9 ರಂದು…
ಶರಣಪ್ಪ ಮೆಟ್ರಿ ನಿಧನ
Sharanappa Metri passes away ಶರಣಪ್ಪ ಮೆಟ್ರಿ ನಿಧನ ಗಂಗಾವತಿ: ತಾಲೂಕಿ ಅದಾಪುರ ಗ್ರಾಮದ ಶರಣಪ್ಪ ಮೆಟ್ರಿ ಇವರು ದೈವಾದೀನರಾಗಿದಾರೆ ಎಂದು ತಿಳಿಸಲು ವಿಷಾದಿಸುತ್ತೇವೆ. ಇರ ಅಂತ್ಯ ಕ್ರಿಯೆ ಇಂದು ಸಾಯಂಕಾಲ 5 ಗಂಟೆಗೆ ಅವರ ಸ್ವಗ್ರಾಮ ಅದಾಪುರ ಗ್ರಾಮದ…
ಹಿಂದು ಸಮ್ಮೇಳನದಲ್ಲಿ ಶಾಲಾ ಮಕ್ಕಳ ಪಿರಾಮಿಡ್ ಪ್ರದರ್ಶನ
ಸಾಂಕೇತಿಕ ಚಿತ್ರ: ಮಕ್ಕಳ ಪಿರಾಮಿಡ್ ಹಿಂದು ಸಮ್ಮೇಳನದಲ್ಲಿ ಶಾಲಾ ಮಕ್ಕಳ ಪಿರಾಮಿಡ್ ಪ್ರದರ್ಶನ School children's pyramid display at Hindu Sammelan ಗಂಗಾವತಿ:ಫೆ.21ಕ್ಕೆ ಸಂಜೆ ಜಯನಗರದ ಶಾರದಾಂಬ ಕಲ್ಯಾಣ ಮಂಟಪದಲ್ಲಿ ಆಯೋಜಿಸಲು ನಿರ್ಧರಿಸಲಾಗಿರುವ ನಗರದ ಪಶ್ಚಿಮ ಭಾಗದ ಹಿಂದು ಸಮ್ಮೇಳನದಲ್ಲಿ…
ಫೆ.21ಕ್ಕೆ ನಿಗಧಿ: ಮನೆಮನೆ ಸಂಪರ್ಕಕ್ಕೆ ಹೆಚ್ಚಿನ ಒತ್ತುಪಶ್ಚಿಮ ಭಾಗದ ಹಿಂದು ಸಮ್ಮೇಳನ: ಕರಪತ್ರ ಬಿಡುಗಡೆ
ಫೆ.21ಕ್ಕೆ ನಿಗಧಿ: ಮನೆಮನೆ ಸಂಪರ್ಕಕ್ಕೆ ಹೆಚ್ಚಿನ ಒತ್ತುಪಶ್ಚಿಮ ಭಾಗದ ಹಿಂದು ಸಮ್ಮೇಳನ: ಕರಪತ್ರ ಬಿಡುಗಡೆ Scheduled for Feb. 21: Greater emphasis on door-to-door contactWestern Hindu Sammelan: Pamphlet released ಗಂಗಾವತಿ:ನಗರದ 1ರಿಂದ 6ನೇ ವಾಡರ್ಿನ ಸಾರ್ವಜನಿಕರು ಒಳಗೊಂಡಂತೆ…
ಸಂತ ಸೇವಾಲಾಲ ಜಯಂತಿ ಸ್ವಾಭಿಮಾನ ಕಲಿಸಿದ ಸಂತ,ಶಂಕರ್ ನಾಯ್ಕ್
ಸಂತ ಸೇವಾಲಾಲ ಜಯಂತಿ ಸ್ವಾಭಿಮಾನ ಕಲಿಸಿದ ಸಂತ,ಶಂಕರ್ ನಾಯ್ಕ್ Sant Sewalal Jayanti: The saint who taught self-respect, Shankar Naik ಗಂಗಾವತಿ.15 ಸಮೀಪದ ಸೂರ್ಯನಾಯಕ ತಾಂಡದಲ್ಲಿ ಭಾನುವಾರ ಪ್ರತಿವರ್ಷದಂತೆ ಗ್ರಾಮದಲ್ಲಿ ಸಂತ ಸೇವಾಲಾಲ 287ನೇ ಜಯಂತಿಯನ್ನು ಆಚರಿಸಲಾಯಿತು,ಮೆರವಣಿಗೆ ಚಾಲನೆ…
ಉತ್ತಮ ಮಾರ್ಗದಲ್ಲಿ ನಡೆಯುವುದೇ ಧರ್ಮ, ಸಾಮೂಹಿಕ ವಿವಾಹಗಳಿಂದ ಆರ್ಥಿಕ ಹೊರೆ ಕಮ್ಮಿ:ಡಾ.ಯತೀಂದ್ರ ಸಿದ್ದರಾಮಯ್ಯ
ಉತ್ತಮ ಮಾರ್ಗದಲ್ಲಿ ನಡೆಯುವುದೇ ಧರ್ಮ, ಸಾಮೂಹಿಕ ವಿವಾಹಗಳಿಂದ ಆರ್ಥಿಕ ಹೊರೆ ಕಮ್ಮಿ:ಡಾ.ಯತೀಂದ್ರ ಸಿದ್ದರಾಮಯ್ಯ ನೂತನ ರಥೋತ್ಸವ, ವಾಣಿಜ್ಯ ಸಂಕೀರ್ಣಕ್ಕೆ ಶಂಕುಸ್ಥಾಪನೆ. ೧೨ಜೋಡಿ ಸಾಮೂಹಿಕ ವಿವಾಹ. Religion is the best path to follow, mass marriages reduce financial burden:…
ಬಿಪಿ ಇದ್ದವರು ಯಾವ ರೀತಿ ಆಹಾರವನ್ನು ಸೇವಿಸಬೇಕು?
ಬಿಪಿ ಇದ್ದವರು ಯಾವ ರೀತಿ ಆಹಾರವನ್ನು ಸೇವಿಸಬೇಕು? What kind of food should people with BP eat? ಬಿಪಿ (ಹೈಪರ್ಟೆನ್ಷನ್) ಇರುವವರು ತಮ್ಮ ಆಹಾರದ ಮೂಲಕ ರಕ್ತದೊತ್ತಡವನ್ನು ನಿಯಂತ್ರಿಸಲು ಈ ಕೆಳಗಿನ ಆಹಾರ ಸೂಚನೆಗಳನ್ನು ಅನುಸರಿಸಬಹುದು: 1. ಉಪ್ಪಿನ…
ನಿಂತುಕೊಂಡು ನೀರನ್ನುಕುಡಿಯಬಾರದು ಯಾಕೆ?
ನೀರನ್ನೂ ನಿಂತುಕೊಂಡು ಕುಡಿಯಬಾರದು ಯಾಕೆ? Why shouldn't you drink water while standing? ನೀರನ್ನು ಕುಡಿದಾಗ ದೇಹಕ್ಕೆ ಹೊಸ ಚೈತನ್ಯ ಬರುತ್ತದೆ. ಆದರೆ ನೀರನ್ನು ಕುಡಿಯುವ ವಿಧಾನ ಸರಿಯಾಗಿಬೇಕಷ್ಟೆ. ಅರೇ ಇದೇನಿದು ಅಂತೀರಾ ಹೌದು ನೀರನ್ನು ಯಾವಾಗಲೂ ಕುಳಿತುಕೊಂಡೇ ಕುಡಿಯಬೇಕು.ನಿಂತು…
ಸಿದ್ದರಾಮಯ್ಯ ನಗರ ಹೆಸರಿನಲ್ಲಿ ನಿವೇಶನ ಹಂಚಿಕೆಯಲ್ಲಿ ಮೋಸ : ಕ್ರಮಕ್ಕೆ ಎಸ್.ಕೆ.ದಾನಕೈ ಒತ್ತಾಯ
ಸಿದ್ದರಾಮಯ್ಯ ನಗರ ಹೆಸರಿನಲ್ಲಿ ನಿವೇಶನ ಹಂಚಿಕೆಯಲ್ಲಿ ಮೋಸ : ಕ್ರಮಕ್ಕೆ ಎಸ್.ಕೆ.ದಾನಕೈ ಒತ್ತಾಯ Fraud in allotment of plots in the name of Siddaramaiah Nagar: S.K. Danakai demands action ಯಲಬುರ್ಗಾ : ಕೊಪ್ಪಳ ಜಿಲ್ಲೆಯ ಯಲಬುರ್ಗಾ…
ನಾಗರಾಜ ಅಂಗಡಿ ಅವರಿಗೆಸಿರಿಗನ್ನಡ ಸಿರಿ ಪ್ರಶಸ್ತಿ
ನಾಗರಾಜ ಅಂಗಡಿ ಅವರಿಗೆಸಿರಿಗನ್ನಡ ಸಿರಿ ಪ್ರಶಸ್ತಿ Nagaraja Angadi receives Siri Kannada Siri Award ಕೊಪ್ಪಳ:ಸಿರಿಗನ್ನಡ ವೇದಿಕೆ ರಾಜ್ಯ ಘಟಕ ಬೆಂಗಳೂರು ಇವರ ವತಿಯಿಂದ ಕರ್ನಾಟಕ ಮಾದ್ಯಮ ಪತ್ರಕರ್ತರ ಸಂಘದ ಗೌರವ ಅಧ್ಯಕ್ಷರ ಶ್ರೀ ನಾಗರಾಜ ಎಸ್. ಅಂಗಡಿ ಹಾಗೂ…

