The Kalyana Kranti Katha recitation took place at the house of Yamunurappa Chalavadi of Chalavadi Oni.
ಗಂಗಾವತಿ: ರಾಷ್ಟ್ರೀಯ ಬಸವದಳ ವಸತಿ ಯಿಂದ ಸತತ 30 ವರ್ಷಗಳಿಂದ ಗಂಗಾವತಿ,ಹಾಗೂ ನಗರಗಳಲ್ಲಿ ಗಲ್ಲಿ ಕಲ್ಯಾಣ ಕ್ರಾಂತಿ ಸಂಸ್ಮರಣೆ ಅಂಗವಾಗಿ ,ಸಪ್ಟೆಂಬರ್. 22 ರಿಂದ ಅಕ್ಟೊಬರ್ 2 ವರೆಗೆ 9 ದಿನ ಬಡವ ಶ್ರೀಮಂತ ಎಂಬ ಭೇದ ಮಾಡದೆ ಶರಣರ ಮನೆಗೆ ತೆರಳಿ ಅವರ ಮನೆಲ್ಲಿ ಬಸಣ್ಣನವರ ಭಾವ ಚಿತ್ರ ಕ್ಕೆ ಪೊಜೆ, ಬಸವ ಗುರುವಿನ ಪ್ರಾರ್ಥನೆ ,ಮತ್ತು ಕಲ್ಯಾಣ ಕ್ರಾಂತಿಯ ಕಥಾ ಪಟಕ, ಧರ್ಮ ರಕ್ಷಣೆಗಾಗಿ ತಮ್ಮ ಪ್ರಾಣವನ್ನೇ ತ್ಯಾಗ ಮಾಡಿದ ಶರಣರ ಬಗ್ಗೆ ತಿಳಿಸು ಸಲುವಾಗಿ ಗಂಗಾವತಿ ರಾಷ್ಟ್ರೀಯ ಬಸವದಳ ನಮ್ಮ ಧರ್ಮದ ಗುರುಗಳಾದ ಜಗದ್ಗುರು ಗಳಾದ ಮಾತೆಮಹಾದವಿ ಮಾತಾಜಿ ಅದೆಶದಮತೆ ತಪ್ಪದೆ 30ವರ್ಷ ಗಳಿಂದ ನಡೆಸಿಕೊಂಡು ಬರುತದ್ದೇವೆ.ಅದರಂತೆ ನಿನ್ನೆ ಸೋಮವಾರ ಸಾಯಂಕಾಲ ಚಲುವಾದಿ
ಓಣಿಯಲ್ಲಿರುವ ಶರಣ ಯಮನೂರಪ್ಪ ದಂಪತಿಗಳ ಮನೆಯಲ್ಲಿ ಶ್ರಧೆ ಭಕ್ತಿಯಿಂದ ಹುತಾತ್ಮರಾದ ಹರಳಯ್ಯ,ಮಧುವರಸ,ಶಿಲವಂತರ ಅವರುಗಳು ವಚನ ಸಾಹಿತ್ಯವನ್ನು ರಕ್ಷಣೆಗಾಗಿ ಹೊರಾಡಿದ ಅವರಚರಿತ್ರೆಯನ್ನು ನಮ್ಮ ಮುಂದೆ ನಡಯುತ್ತದೆ ಎಂಬಂತೆ ರಾಷ್ಟ್ರೀಯ ಬಸವದಳದ ಕಾರ್ಯದರ್ಶಿ ವೀರೇಶ ರೆಡ್ಡಿ ಅವರು ತಿಳಿಸಿ ಕೊಟ್ಟರು. ಕಾರ್ಯಕ್ರಮ ಸಮಯಕ್ಕೆ ಸರಿಯಾಗಿ ಪ್ರಾರಂಭವಾಗಿ ,ಸಮಯಕ್ಕೆ ಸರಿಯಾಗಿ ಮುಕ್ತಾಯ ವಾಯವಾಗಿದ್ದು ದು ವಿಶೇಷ ವಾಗಿತ್ತು.
ಈ ಸಂದರ್ಭದಲ್ಲಿ ಶರಣ ಯಮನೂರಪ್ಪ ಚಲುವಾದಿ ದಮಪತಿಗಳು,ಗೌರವ ಅಧ್ಯಕ್ಷ ಹೆಚ್ .ಮಲ್ಲಿಕಾರ್ಜುನ ಹೊಸಕೇರಾ, ಉಪಾಧ್ಯಕ್ಷ ವೀರೆಸ ಕುಂಬಾರ, ಮಲ್ಲಿಕಾರ್ಜುನ ಅರಳಲ್ಲಿ,ಚನಬಸಮ್ಮ ಕಂಪ್ಲಿ, ರತ್ನಮ್ಮ, ವಿನಯ್ ಕುಮಾರ್ ಅಂಗಡಿ,ಚನ್ನಬಸಮ್ಮ ಅರೇಗಾರ,ಜ್ಯೋತೆಮ್ಮ ಲಿಂಗಾಯತ, ಕವಿತಾ ರಗಡಪ್ಪ, ಓಣಿಯ ಸರಣ ಸರಣಿಯರು,ಮಕ್ಕಳು ಬಾಗವಹಿಸಿದ್ದರು.