Breaking News

ಕಲ್ಯಾಣಸಿರಿ ವಿಶೇಷ

ಹನೂರು ಪಟ್ಟಣದಲ್ಲಿ ಒಕ್ಕಲಿಗ ಸಮುದಾಯದವರಿಂದ ಕೆಂಪೇಗೌಡರ ಜಯಂತಿ ಆಚರಣೆ

68a864d9 A378 4c9d A6c0 7f94f141173a

Celebration of Kempegowda Jayanti by Okkaliga community in Hanur town .ವರದಿ : ಬಂಗಾರಪ್ಪ ಸಿ ಹನೂರು .ಹನೂರು : ಪಟ್ಟಣದಲ್ಲಿ ಶ್ರೀ ನಾಡಪ್ರಭು ಕೆಂಪೇಗೌಡರ ಐನೂರ ಹದಿನಾಲ್ಕನೆ ಜಯಂತಿ ಪ್ರಯುಕ್ತ ತಾಲ್ಲೋಕಿನ ಎಲ್ಲಾ ಕುಲಭಾಂದವರು ವಿಜೃಂಭಣೆಯಿಂದ ಆಚರಿಸಲು ತಿರ್ಮಾನಿಸಿದ್ದೆವೆ, ಅದ್ದರಿಂದ ಸುತ್ತಮುತ್ತಲಿನ ಗ್ರಾಮಸ್ಥರು ಹಾಗೂ ಕೆಂಪೇಗೌಡ ಅಭಿಮಾನಿಗಳು ಹೆಚ್ಚಿನ ಸಂಖ್ಯೇಯಲ್ಲಿ ಆಗಮಿಸಿ ಯಶಸ್ವಿಗೊಳಿಸಬೇಕಾಗಿದೆ ಎಂದು ಹನೂರು ಪಟ್ಟಣದ ಒಕ್ಕಲಿಗ ಸಮುದಾಯದ ಮುಖಂಡರು ತಿಳಿಸಿದರು .

Read More »

ಗಂಗಾವತಿ ತಾಲೂಕಿನ ಬಸವನದುರ್ಗಗ್ರಾಮದ ಸ.ಹಿ.ಪ್ರಾ ಶಾಲೆಯಲ್ಲಿ ಸ್ಮಾರ್ಟ್ಕ್ಲಾಸ್‌ಉದ್ಘಾಟನೆ

Thumbnail

Inauguration of Smart Class in S.H.P. School, Basavandurgagram, Gangavati Taluk ಗಂಗಾವತಿ: ಇಂದು ದಿನಾಂಕ ೩೦.೦೬.೨೦೨೩ ರಂದು ತಾಲೂಕಿನಬಸವನದುರ್ಗ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕಶಾಲೆಗೆ ಶಾಸಕರು ಭೇಟಿ ನೀಡಿ, ಶಾಲೆಯ ಸ್ಮಾರ್ಟ್ಕ್ಲಾಸ್ ಉದ್ಘಾಟನೆಮಾಡಿದರು.ಗೋವಿನ ಹಾಡು ವೀಕ್ಷಿಸಿ ತಮ್ಮ ಬಾಲ್ಯದ ದಿನಗಳನ್ನುಮೆಲುಕು ಹಾಕಿದರು. ಸದರಿ ಸ್ಮಾರ್ಟ್ಕ್ಲಾಸ್‌ಗೆ ಟಿ.ವ್ಹಿದೇಣಿಗೆಯನ್ನು ಗಂಗಾವತಿಯ ಶ್ರೀ ವೇಣು ಹಿಂದುಸ್ತಾನ್‌ಹೋಮ್‌ನೀಡ್ಸ್ರವರು ನೀಡಿದ್ದು, ದಿ|| ಶ್ರೀ ಬಸಯ್ಯ ಸಂಗಯ್ಯತಾವರಗೇರಾ, ನಿವೃತ್ತ ಶಿಕ್ಷಕರು ಹುನಗುಂದ ಇವರಮಗನಾದ ಶ್ರೀ ರವೀಂದ್ರಯ್ಯ …

Read More »

ವಿದ್ಯಾರ್ಥಿಗಳಿಗೆ ಪ್ತಜಾಪ್ರಭುತ್ವದ ಅರಿವು ಮೂಡಿಸಿದ ಶಾಲಾ ಸಂಸತ್ತು

IMG 20230702 WA0018

School Parliament made the students aware of Ptajaprabhutva ಗಂಗಾವತಿ  : ಬಲಿಷ್ಠ ಪ್ರಜಾಪ್ರಭುತ್ವ ರಾಷ್ಟ್ರವಾಗಿರುವ ಭಾರತದ ಭವಿಷ್ಯದ ಮತದಾರರಿಗೆ ವಿದ್ಯಾರ್ಥಿ ಜೀವನದಲ್ಲಿಯೇ ಮತದಾನದ ಮಹತ್ವದ ಬಗ್ಗೆ ಅರಿವು ಮೂಡಿಸಿ ಸಕ್ರಿಯವಾಗಿ ದೇಶದ ಅಭಿವೃದ್ಧಿಯಲ್ಲಿ ತೊಡಗಿಸಿಕೊಳ್ಳುವ ಬಗ್ಗೆ ಸೂಕ್ತ ಮಾಹಿತಿಯೊಂದಿಗೆ ಶಾಲಾ ಸಂಸತ್ತಿನ ಚುನಾವಣೆ ಶ್ರೀ ಕೆಂಧೋಳೆ ರಾಮಣ್ಣ ಕನ್ನಡ ಮಾಧ್ಯಮ ಶಾಲೆಯಲ್ಲಿ ಶನಿವಾರದಂದು ನಡೆಯಿತು.  ಚುನಾವಣಾ ಪ್ರಕ್ರಿಯೆಗಳ ಪ್ರಾಯೋಗಿಕ ಕಲ್ಪನೆಯಲ್ಲಿ ಮುಖ್ಯ ಚುನಾವಣಾಧಿಕಾರಿಗಳಿಂದ ಚುನಾವಣಾ ಅಧಿಸೂಚನೆ, ಮತದಾರರ …

Read More »

ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯಿಂದ ಆನೆಗುಂದಿ ಸಿಂಗಾಕುಂಟೆ ಕೆರೆ ಪುನರ್ಶ್ವೇತನ

IMG 20230705 WA0071

Anegundi Singakunte lake reclamation by Dharmasthala Village Development Corporation ಕೆರೆಯ ಸದುಪಯೋಗ ಪಡೆದುಕೊಳ್ಳುವುದರ ಜೊತೆಗೆ ನೀರಿನ ಸ್ವಚ್ಛತೆ ಕಾಪಾಡಿಕೊಳ್ಳಿ-ಸದನಾಂದ ಬಂಗೇರ ಗಂಗಾವತಿ:  ಡಾ ವಿರೇಂದ್ರ ಹೆಗ್ಗಡೆ ಪರಿಕಲ್ಪನೆಯಂತೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಡಿ ಗ್ರಾಮೀಣ ಪ್ರದೇಶದ ಕರೆಗಳನ್ನು ಹೊಳೆತ್ತುವ ಮೂಲಕ ಅಂತರ್ಜಲಮಟ್ಟ ಹೆಚ್ಚಿಸುವ ಕಾರ್ಯಕೈಗೋಳ್ಳಲು ಮುಂದಾಗಿರುವುದು ರೈತರಿಗೆ & ಗ್ರಾಮಾದವರಿಗೆ ಸಂತಸ ತಂದಿದೆ. ಆನೆಗುಂದಿ ಸಿಂಗಾರ ಕುಂಟೆ ಕೆರೆಯನ್ನು ಪುನರ್ಶ್ವೇತನಗೊಳಿಸಿ ಒಡಂಬಡಿಕೆ ಪತ್ರ ಗ್ರಾ.ಪಂಚಾಯಿತಿಗೆ ನೀಡುದುವುದರ ಮೂಲಕ & ಸಿಗಾರ ಕುಂಟೆ ಕೆರೆ ನಾಮಫಲಕ ಉದ್ಥಾಟನೆ ಮುಖಂತರ ಕಾರ್ಯಕ್ರಮವನ್ನು ಚಾಲನೆ ನೀಡಿದರು. ಆನೆಗುಂದಿ ಗ್ರಾಮದಲ್ಲಿ ಸಿಂಗಾರ ಕುಂಟೆ  ಕೆರೆ ದಶಕಗಳಿಂದ ಕಸ ಕಡ್ಡಿ, ಕೆಲವು ತ್ಯಾಜ್ಯದಿಂದ ಗಬ್ಬುನಾರುತ್ತಿತ್ತು. ಗಿಡ ಗಂಟೆಗಳಿಂದ ಅಸ್ತಿತ್ವ ಕಳೆದುಕೊಂಡು ಹೂಳು ತುಂಬಿ ಹೋಗಿತ್ತು. ಅಂತಹ ಕರೆಗೆ  ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯಿಂದ  ಆರ್ಥಿಕ ಸಹಾಯದೊಂದಿಗೆ ಮತ್ತು ಸ್ಥಳಿಯ ಸಹಕಾರದೊಂದಿಗೆ ತಿಂಗಳು ಕಾಲ ಶ್ರಮದಾನ ನಡೆಸಿ ಶುದ್ದಗೊಂಡು ಸಿಂಗಾರಕುಂಟೆ ಸ್ವಚ್ಛಗೊಳಿಸಿದ್ದರು. ಕೆರೆಯ ಸದುಪಯೋಗ ಪಡೆದುಕೊಳ್ಳುವುದರ ಜೊತೆಗೆ ನೀರಿನ ಸ್ವಚ್ಛತೆ ಕಾಪಾಡಿಕೊಳ್ಳಬೇಕೆಂದು ಧರ್ಮಸ್ಥಳ ಗ್ರಾಮಾಭಿವೃದ್ದಿ ಕೊಪ್ಪಳ ನಿರ್ದೇಶಕರಾದ ಸದಾನಂದ ಬಂಗೇರ ತಿಳಿಸಿದರು. ಪರಿಸರವನ್ನು ನಾವು ಸ್ವಚ್ಛತೆಯನ್ನು ಕಾಪಾಡಿದ್ದಲ್ಲಿ ಆರೋಗ್ಯ ಸಮೃದ್ಧಿಯಾಗುತ್ತದೆ. ಈ ಕಾರ್ಯಕ್ರಮದಲ್ಲಿ ಕೆರೆ ಸಮಿತಿ ಅಧ್ಯಕ್ಷರು ಸಂತೋಷ, ಗ್ರಾ.ಪಂ ಪಿಡಿಓ ಕೃಷ್ಣಪ್ಪ, ಗ್ರಾ.ಪಂ ಅಧ್ಯಕ್ಷರು ತಿಮ್ಮಪ್ಪ ಬಾಳಿಕಾಯಿ, ಗ್ರಾ.ಪಂ ಸದಸ್ಯರು ಮಲ್ಲಿಕಾರ್ಜುನ ಹೆಚ್. ಎಂ, ಹಾಗೂ ವೆಂಕಟೇಶ ಬಾಬು ಗ್ರಾಪಂ ಸದಸ್ಯರು, ಧ.ಗ್ರಾ ಯೋಜನೆ ಜಿಲ್ಲಾನಿರ್ದೇಶಕರಾದ ಸದಾನಂದ ಬಂಗೇರ,  ಗಂಗಾವತಿ ತಾಲೂಕು ಯೋಜನಾಧಿಕಾರಿ ಬಾಲಕೃಷ್ಣ ಹಿರಿಂಜ, ಕೃಷಿಧಿಕಾರಿ ದಿನೇಶ ಕುಮಾರ, ಕೊಪ್ಪಳ ಪ್ರಾದೇಶಿಕ ವ್ಯಾಪ್ತಿಯ ಅಭಿಯಂತರರು ನಾಗೇಶ, ಮೇಲ್ಚಿಚಾರಕರಾದ ನೀಲರಾಜ & ಸೇವಾಪ್ರತಿನಿಧಿಗಳು, ಸಂಘದ ಒಕ್ಕೂಟ ಪದಾಧಿಕಾರಿಗಳು, ಸಂಘದ ಸದಸ್ಯರು ಭಾಗವಹಿಸಿದರು.

Read More »

ಕುಡಿಯುವ ನೀರಿನ ಪೂರೈಕೆಗಾಗಿ ಮೊಲದ್ ಆದ್ಯತೆ:ನಾಗೇಶ

5

Molad preference for drinking water supply: Nagesh ಪಪಂ ಮುಖ್ಯಾಧಿಕಾರಿಯಾಗಿ ನಾಗೇಶ ಅಧಿಕಾರ ಸ್ವೀಕಾರ. ಯಲಬುರ್ಗಾ: ಪಟ್ಟಣ ಪಂಚಾಯಿತಿ ರೂಪಿಸಲು ಶ್ರಮಿಸಲಾಗುವುದು. ಕುಡಿವ ನೀರು, ಶೌಚಾಲಯ ನಿರ್ಮಾಣ, ಚರಂಡಿ ಸ್ವಚ್ಛತೆ ಸೇರಿದಂತೆ ಇನ್ನಿತರ ಸಮಸ್ಯೆಗಳ ಕುರಿತು ಹೆಚ್ಚಿನ ಆದ್ಯತೆ ವಹಿಸಿ, ಶಾಶ್ವತ ಪರಿಹಾರಕ್ಕೆ ಯತ್ನಿಸುವುದಾಗಿ ಪಪಂ ಮುಖ್ಯಾಧಿಕಾರಿ ನಾಗೇಶ ಹೇಳಿದರು. ಪಪಂ ಸಿಬ್ಬಂದಿಗಳು ಸನ್ಮಾನಿಸಿ ಬರಮಾಡಿಕೊಂಡರು. ಅಧಿಕಾರ ಸ್ವೀಕರಿಸಿ ಪಪಂ ಮುಖ್ಯಾಧಿಕಾರಿ ನಾಗೇಶ ಸುದ್ದಿಗಾರರೊಂದಿಗೆ ಅವರು ಮಾತನಾಡಿ  ಕಾರ್ಯನಿರ್ವಹಿಸುವ …

Read More »

ಜನಪ್ರತಿನಿಧಿಗಳ ಆಮೀಷಕ್ಕೆಆಟೋನಗರ ಬಲಿತುಚ್ಛವಾಗಿ ಕಾಣುವ ಪೌರಾಯಕ್ತರ ವಿರುದ್ಧಉಗ್ರಹೋರಾಟ: ಜೆ. ಭಾರದ್ವಜ್

17gvt 02 Scaled

Autonagar has fallen victim tothelureofpublicrepresentativesFierce struggle against poor-looking citizens: J. Bharadwaj ಗಂಗಾವತಿ: ದಶಕಗಳಿಂದಲೂ ನೆನೆಗುದಿಗೆ ಬಿದ್ದಿರುವ ಆಟೋ ನಗರದ ವಿನ್ಯಾಸ ಬದಲಾಯಿಸಿ ಪೌರಾಯುಕ್ತ ವಿರುಪಾಕ್ಷ ಮೂರ್ತಿ ೩೦ಕ್ಕು ಹೆಚ್ಚು ಮೂಲ ನಿವಾಸಿಗಳನ್ನು ಒಕ್ಕಲೆಬ್ಬಿಸುವ ಇರಾದೆ ಹೊಂದಿದ್ದಾರೆ ಎಂದು ಕಾರ್ಮಿಕ ಮುಖಂಡ ಜೆ.ಭಾರಧ್ವಜ್ ಅಕ್ರೋಶ ವ್ಯಕ್ತಪಡಿಸಿದರು.ಅವರು ಸೋಮವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ೨೦೧೪ ರಲ್ಲಿದ್ದ ಡಿಸಿ ಮೋಹನ್ ಆದೇಶ ದಿಕ್ಕರಿಸಿ, ಮತ್ತೆ ಇತ್ತೀಚಿಗೆ ನ್ಯಾಯಾಲಯದ ನೀಡಿದ ನಿರ್ದೇಶನವನ್ನು …

Read More »

ಅಧಿಕ ಶ್ರಾವಣ ಮಾಸದ ಪ್ರಯುಕ್ತ ವಾಸವಿ ಮಹಿಳಾಮಂಡಳಿಯಿಂದಕಾಮಧೇನುಗೋಪೂಜೆ

IMG 20230718 WA0363

Kamadhengopooja by Vasavi Mahilamandali on the occasion of Adhik Shravana month ಗಂಗಾವತಿ 18 ಗಂಗಾವತಿ ಆರ್ಯವೈಶ್ಯ ಸಮಾಜದ ವಾಸವಿ ಮಹಿಳಾ ಮಂಡಳಿಯ ನೇತೃತ್ವದಲ್ಲಿ ಮಂಗಳವಾರದಂದು ಶ್ರೀ ನಗರೇಶ್ವರ ಕಲ್ಯಾಣ ಮಂಟಪದಲ್ಲಿ ಅಧಿಕ ಶ್ರಾವಣ ಮಾಸದ ಪ್ರಯುಕ್ತ ವಿಶೇಷ ಗೋಪೂಜೆ ಹಾಗೂ ಕಾಮಧೇನು ಪೂಜೆಯನ್ನು ಸುಮಾರು 75 ಅಧಿಕ ಮಹಿಳೆಯರಿಂದ ಶ್ರದ್ಧೆ ಭಕ್ತಿಯಿಂದ ಆಚರಿಸಲಾಯಿತು, ಬೆಂಗಳೂರಿನ ಗುರುರಾಜ್ ಆಚಾರ್ ದಾಸರು ಗೋ ಹಾಗೂ ಕಾಮಧೇನು ಪೂಜಾ ಕಾರ್ಯಕ್ರಮಗಳನ್ನು …

Read More »

ಇಂದರಗಿ ಗ್ರಾಮ ಪಂಚಾಯತಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಅವಿರೋಧ ಆಯ್ಕೆ

IMG 20230718 WA0368

Indaragi Gram Panchayat President and Vice President elected unopposed ಗಂಗಾವತಿ.18 ಗಂಗಾವತಿ ವಿಧಾನ ಸಭಾ ಕ್ಷೇತ್ರ ಇಂದರಗಿ ಗ್ರಾಪಂಗೆ ಎರಡನೇ ಅವಧಿಗೆ ಅವಿರೋಧವಾಗಿ ಆಯ್ಕೆಯಾದ ವರದಮ್ಮ ಎನ್.ಎಮ್ಮಿ ಉಪಾಧ್ಯಕ್ಷೆ ಅಂಬರೀಶ್ ಕೊಪ್ಪಳ ಗ್ರಾಮದ ಗುರು ಹಿರಿಯರು ನೇತ್ರತ್ವದಲ್ಲಿ ರಾಜ್ಯದಲ್ಲಿ ಪ್ರಥಮ ಬಾರಿಗೆ ಕೆ.ಆರ್.ಪಿ.ಪಕ್ಷದಿಂದ ಕೊಪ್ಪಳ ಜಿಲ್ಲೆ ಗಂಗಾವತಿ ವಿಧಾನ ಸಭಾ ಕ್ಷೇತ್ರ ಇಂದರಗಿ ಗ್ರಾಮದಲ್ಲಿ ಅವಿರೋಧವಾಗಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಆಯ್ಕೆಯಾಗಿ ಎಂದು ಕೆ.ಆರ್.ಪಿ.ಪಿ.ತಾಲೂಕು ಗ್ರಾಮೀಣ ಘಟಕ …

Read More »

ಚಿಕ್ಕಬೆಣಕಲ್ ಗ್ರಾಪಂ ಅಧ್ಯಕ್ಷ, ಉಪಾಧ್ಯಕ್ಷರ ಅವಿರೋಧ ಆಯ್ಕೆ

IMG 20230718 WA0366

Uncontested election of Chikkabenakal Gram President, Vice President ಗಂಗಾವತಿ : ತಾಲೂಕಿನ ಚಿಕ್ಕಬೆಣಕಲ್ ಗ್ರಾಮ ಪಂಚಾಯತ್ ಎರಡನೇ ಅವಧಿಗೆ ಅಧ್ಯಕ್ಷ, ಉಪಾಧ್ಯಕ್ಷರ ಅವಿರೋಧ ಆಯ್ಕೆ ಬುಧವಾರ ನಡೆಯಿತು. ಅಧ್ಯಕ್ಷರಾಗಿ (ಸಾಮಾನ್ಯ) ಶಿವಮೂರ್ತಿ ಗೊಲ್ಲರ್, ಉಪಾಧ್ಯಕ್ಷರಾಗಿ (ಎಸ್ಸಿ ಮಹಿಳೆ) ಗುರಮ್ಮ ಲಿಂಗಪ್ಪ ಭೋವಿ ಅವರು ಆಯ್ಕೆಯಾದರು. ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ಗೊತ್ತುಪಡಿಸಿದ ಅಧಿಕಾರಿಗಳಾದ ಮಹಾಂತಗೌಡ ಪಾಟೀಲ್ ಅವರು ಮಂಗಳವಾರ ಬೆಳಗ್ಗೆ 9 ರಿಂದ 1.30 ಚುನಾವಣೆ ಪ್ರಕ್ರಿಯೆಯನ್ನು …

Read More »

ನಿಹಾರಿಕಾ ಕ್ರಿಯೇಷನ್ಸ್ ರವರ ಮತ್ತೆ ಶುರುವಾಗಿದೆ ಹೃದಯದ ಮಾತು ಎಂಬ (ಆಲ್ಬಮ್ ಹಾಡು)

IMG 20230717 WA0446

Heart Talk (Album Song) by Niharika Creations ಅತಿಶೀಘ್ರದಲ್ಲಿ ನಿಮ್ಮ್ ಮುಂದೆ… ಬೆಂಗಳೂರು:- ಪ್ರೀತಿ ಪ್ರೇಮದ ವಿರಹ ಪ್ರೀತಿ ಮಾಡಿದ ಹುಡುಗನಿಂದ ಪ್ರೀತಿ ದೂರವಾದ ಮೇಲೆ ಆ ಪ್ರೀತಿಯ ನೆನಪು ಮತ್ತೆ ಮತ್ತೆ ಕಾಡುವ ಹಾಗೆ ಅವಳ ಪ್ರೀತಿಯ ನೆನಪಿನಂಗಳದಲ್ಲಿ ಮರೆಯಾದ ಸುಂದರ ಪ್ರೇಮ ವಿರಹದ ಗೀತೆಯನ್ನು ಇತ್ತೀಚೆಗಷ್ಟೇ ಸಕ್ಲೇಶಪುರ/ಹಾಸನ ಬೆಂಗಳೂರು/ಸುತ್ತಮುತ್ತ ಸುಂದರ ರಮಣೀಯ ಮನೋಹರಕವಾದ ತಾಣಗಳಲ್ಲಿ ಚಿತ್ರಕರಿಸಲಾಯಿತು. ಈ ಗೀತೆಯನ್ನು ರಚಿಸಿ ಸಾಹಿತ್ಯ ಸಂಯೋಜನೆ ಮಾಡಿ ಹಾಡಿದವರು …

Read More »