Breaking News

ಕಲ್ಯಾಣಸಿರಿ ವಿಶೇಷ

ಪಿ.ಸಿ & ಪಿ.ಎನ್.ಡಿ.ಟಿ ಜಿಲ್ಲಾ ಮಟ್ಟದ ಸಲಹಾ ಸಮಿತಿ ಸಭೆ

IMG 20231006 WA0010

PC & PNDT District Level Advisory Committee Meeting ನಿಗದಿತ ಅವಧಿಯಲ್ಲಿ ಸ್ಕ್ಯಾನಿಂಗ್ ಸೆಂಟರ್‌ಗಳ ಪರವಾನಗಿ ನವೀಕರಣ ಕಡ್ಡಾಯ: ಡಾ ಲಿಂಗರಾಜು ಕೊಪ್ಪಳ ಅಕ್ಟೋಬರ್ 05 (ಕರ್ನಾಟಕ ವಾರ್ತೆ): ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸ್ಕ್ಯಾನಿಂಗ್ ಸೆಂಟರ್‌ಗಳು ಕಡ್ಡಾಯವಾಗಿ ನಿಗದಿತ ಅವಧಿಯಲ್ಲಿ ಪರವಾನಗಿ ನವೀಕರಣ ಮಾಡಿಕೊಳ್ಳಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಾದ ಡಾ ಟಿ.ಲಿಂಗರಾಜು ಅವರು ಹೇಳಿದರು.ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಕಚೇರಿಯಲ್ಲಿ ಅಕ್ಟೋಬರ್ 03ರಂದು …

Read More »

ಇಂದು ಕೊಪ್ಪಳ ಜಿಲ್ಲೆಗೆ ಕೇಂದ್ರ ಬರ ಅಧ್ಯಯನ ತಂಡ ಆಗಮನ; ಬೆಳೆ ಹಾನಿ ಪರಿಶೀಲನೆ

Central drought study team arrived in Koppal district today; Crop Damage Check ಕೊಪ್ಪಳ ಅಕ್ಟೋಬರ್ 05 (ಕರ್ನಾಟಕ ವಾರ್ತೆ): ಜಿಲ್ಲೆಯಲ್ಲಿ ಬರ ಪರಿಸ್ಥಿತಿಯ ಬಗ್ಗೆ ಪರಿಶೀಲನೆ ಕೈಗೊಳ್ಳಲು ಕೇಂದ್ರ ಬರ ಅಧ್ಯಯನ (ಐಎಂಟಿಸಿ) ತಂಡ ಅಕ್ಟೋಬರ್ 06ರಂದು ಕೊಪ್ಪಳ ಜಿಲ್ಲೆಗೆ ಆಗಮಿಸಲಿದೆ.ಕೇಂದ್ರ ಕುಡಿಯುವ ನೀರು ಹಾಗು ನೈರ್ಮಲ್ಯ ಸಚಿವಾಲಯದ ಹೆಚ್ಚುವರಿ ಸಲಹೆಗಾರರಾದ ಡಿ. ರಾಜಶೇಖರ್ ಐ.ಎ.ಎಸ್ ನೇತೃತ್ವ, ಪಶುಸಂಗೋಪನೆ ಇಲಾಖೆಯ ‌ನಿರ್ದೇಶಕರಾದ ಆರ್ ಥಾಕರೆ, ಗ್ರಾಮೀಣಾಭಿವೃದ್ಧಿ …

Read More »

ಸಿದ್ದಾಪುರ-ಜಮಾಪುರ ಮುರಾರ್ಜಿ ವಸತಿ ನಿಲಯದಲ್ಲಿನವಿದ್ಯಾರ್ಥಿಗಳ ಊಟದಲ್ಲಿ ದಿನನಿತ್ಯ ಹುಳುಗಳು ಕಳಪೆ ಮಟ್ಟದ ಆಹಾರ ಪೂರೈಕೆ SFI ಖಂಡನೆ

IMG 20231005 WA0081

Siddapur-Jamapur Murarji hostel daily worms in student’s meals Poor level of food supply SFI condemns ಗಂಗಾವತಿ, ಸರ್ಕಾರ ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ದಲಿತ ಸಮುದಾಯದ ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ಕೊಡಲು ಇಂಗ್ಲಿಷ್ ಮಾಧ್ಯಮದಲ್ಲಿ 6 ರಿಂದ 10ನೇ ತರಗತಿ ಹಾಗೂ PUC ವಿಜ್ಞಾನ ವಿಭಾಗದಲ್ಲಿ ವಿದ್ಯಾರ್ಥಿಗಳನ್ನು ಮೆರಿಟ್ ಆದರೆ ಮೇಲೆ ಆಯ್ಕೆ ಮಾಡಿಕೊಂಡು ಉತ್ತಮ ಗುಣಮಟ್ಟದ …

Read More »

ಇಂದುಅಂಚೆಜನಸಂಪರ್ಕ ಅಭಿಯಾನ

Screenshot 2023 10 05 06 06 24 02 680d03679600f7af0b4c700c6b270fe7

Today’s mass communication campaign ಗಂಗಾವತಿ: ಪ್ರಶಾಂತ ನಗರದ ಇಲಾಹಿ ಕಾಲೋನಿಯ ಬಿಎಡ್ ಕಾಲೇಜಿನಲ್ಲಿ ಅಂಚೆ ಇಲಾಖೆ ಗದಗ ವಿಭಾಗ ಹಾಗು ಗಂಗಾವತಿ ಉಪವಿಭಾಗದ ವಿಭಾಗದ ಸಹಯೋಗದೊಂದಿಗೆ ನಾಳೆ ಅಕ್ಟೋಬರ್ -೦೫ ಬೆಳಗ್ಗೆ ೧೦-೩೦ ಅಂಚೆ ಜನ ಸಂಪರ್ಕ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮವನ್ನು ಶಾಸಕರಾದ ಗಾಲಿ ಜನಾರ್ದನರೆಡ್ಡಿ ಉದ್ಘಾಟಿಸುವರು, ಗದಗ ವಿಭಾಗ ಅಂಚೆ ಅಧೀಕ್ಷರಾದ ನಿಂಗನಗೌಡ ಭಂಗಿಗೌಡ್ರು ವಹಿಸುವರು. ಮುಖ್ಯ ಅತಿಥಿಗಳಾಗಿ ಶಾಸಕ ಪರಣ್ಣ ಮುನವಳ್ಳಿ, ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲರಾದ …

Read More »

ಸೊಲ್ಲಾಪುರ ರೇಲ್ವೆಗಾಗಿ ಒತ್ತಾಯಿಸಿ,ಸಂಸದರಿಗೆ ಪತ್ರ.

Demand for Solapur Railway, letter to MP. ಗಂಗಾವತಿ: ಸೊಲ್ಲಾಪುರ-ಗದಗ ರೇಲ್ವೆ ಸಂಚಾರವನ್ನು ಗಂಗಾವತಿ ನಗರದವರೆಗೂ ವಿಸ್ತರಿಸುವಂತೆ ಕೊಪ್ಪಳದ ಸಂಸದರಿಗೆ ಜಿಲ್ಲಾ ವಾಣಿಜ್ಯೊಧ್ಯಮ ಮತ್ತು ಕೈಗಾರಿಕಾ ಸಂಸ್ಥೆ ಪತ್ರ ಬರೆದು ಒತ್ತಾಯಿಸಿದೆ. 2019 ರಲ್ಲಿಯೇ ರೇಲ್ವೆ ಸಚಿವರಿಗೆ ಮತ್ತು ರೇಲ್ವೆ ಅಧಿಕಾರಿಗಳಿಗೆ ಪತ್ರ ಬರೆದು,ಸೊಲ್ಲಾಪುರ-ಗದಗ ಮತ್ತು ಮುಂಬೈ-ಗದಗ ಎರಡೂ ರೈಲುಗಳನ್ನೂ ಗಂಗಾವತಿ ನಗರದವರೆಗೂ ವಿಸ್ತರಿಸುವಂತೆ ಪತ್ರ ಬರೆಯಲಾಗಿತ್ತು , ಆದರೂ ಎರಡು ರೈಲುಗಳಲ್ಲಿ ಒಂದನ್ನೂ ಸಹ ಗಂಗಾವತಿಯವರೆಗೂ ವಿಸ್ತರಿಸಲಾಗಿಲ್ಲ …

Read More »

28 ವರ್ಷದ ಬಳಿಕ ಸ್ನೇಹ ಸಮ್ಮಿಲನ ಸಂಭ್ರಮ

IMG 20231004 WA0079 Scaled

Celebration of friendship after 28 years ಕಂಪ್ಲಿ..4 ನಗರದ ಶ್ರೀ ಪ್ರಭು ಸ್ವಾಮಿಗಳವರ ಕಲ್ಮಠ ಪ್ರೌಢಶಾಲೆಯ 1994 -95ನೇ ಸಾಲಿನ ಹತ್ತನೇ ತರಗತಿಯ ಹಳೆ ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನ ಇತ್ತೀಚಿಗೆ ಖಾಸಗಿ ರೆಸ್ಟೋರೆಂಟ್ ನಲ್ಲಿ ಆಯೋಜಿಸಲಾಯಿತುಜಯಚಂದ್ರಿಕಾ ಲೋಕೇಶ್ ಸುನಿಲ್ ರಾಜಶೇಖರ್ ಅಶೋಕ್ ಬಸಮ್ಮ ಶರಣಪ್ಪ ಸಜ್ಜನ್ ಹನುಮೇಶ ಬಟಾರಿ ಇವರ ನೇತೃತ್ವದಲ್ಲಿ ಬೇರೆ ಬೇರೆ ರಾಜ್ಯಗಳಿಂದ ಹಾಗೂ ವಿದೇಶದಲ್ಲಿರುವ ವಿದ್ಯಾರ್ಥಿಗಳನ್ನು ಸಮ್ಮಿಲನದಲ್ಲಿ ತೊಡಗಿಸಿ ಕೊಳ್ಳುವದರ ಮೂಲಕ 65 ಹಳೆಯ …

Read More »

ಖೋಖೋಪಂದ್ಯಾವಳಿಯಲ್ಲಿಕೇಸರಹಟ್ಟಿಯಶ್ರೀ ಗದ್ದಡಕಿ ಲಿಂಗಣ್ಣ ಸರಕಾರಿ ಪ್ರೌಢಶಾಲೆಯ ಮಕ್ಕಳು ವಿಭಾಗಮಟ್ಟಕ್ಕೆ ಆಯ್ಕೆ.

Kesarhatti in the kho kho tournament Students of Shree Gaddadaki Linganna Government High School are selected for division level.j ಗಂಗಾವತಿ: ತಾಲೂಕಿನ ಕೇಸರಹಟ್ಟಿಯ ಶ್ರೀ ಗದ್ದಡಕಿ ಲಿಂಗಣ್ಣ ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಜಿಲ್ಲಾಮಟ್ಟದ ಖೋ ಖೋ ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನವನ್ನು ಪಡೆದು ವಿಭಾಗ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.ಸದರಿ ವಿದ್ಯಾರ್ಥಿಗಳಿಗೆ ಶಾಲೆಯ ಎಸ್.ಡಿ.ಎಂ.ಸಿ ಅಧ್ಯಕ್ಷರು ಹಾಗೂ ಸರ್ವ ಸದಸ್ಯರು, ಶಾಲೆಯ ಮುಖ್ಯೋಪಾಧ್ಯಾಯರು ಹಾಗೂ ಶಾಲಾ ಸಿಬ್ಬಂದಿ, …

Read More »

ಜಾನಪದ ಗಾಯನ, ನೃತ್ಯ ವೈಭವ ಮನಸೂರಿಗೊಂಡವು.

IMG 20231004 WA0070

The folk singing and dancing were spectacular. ವರದಿ – ಸಂಗಮೇಶ ಎನ್ ಜವಾದಿ. ಬೀದರ್: ಬೀದರ್ ನಗರವನ್ನು ಮಾದರಿಯಾಗುವ ರೀತಿಯಲ್ಲಿ ಅಭಿವೃದ್ದಿಪಡಿಸಲಾಗುತ್ತದೆ ಎಂದುನಗರಸಭೆ ಅದ್ಯಕ್ಷ ಎಂ.ಡಿ. ಗೋಸೊದ್ದಿನ್ ನುಡಿದರು. ನಗರದಲ್ಲಿ ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲಾ ಮತ್ತು ತಾಲೂಕು ಘಟಕ, ಕೇಂದ್ರದ ಸಂಸ್ಕೃತಿ ಸಚಿವಾಲಯ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಶುಕ್ಲತೀರ್ಥ ಮಡಿವಾಳೇಶ್ವರ ಸಾಮಾಜಿಕ, ಸಾಂಸ್ಕೃತಿಕ ಟ್ರಸ್ಟ್ ಮತ್ತು ಕರುಣಾಮಯ ಯುವಕ ಸಂಘದ ಸಹಯೋಗದಲ್ಲಿ ನಡೆದ ಜಾನಪದ …

Read More »

ಎಚ್ ಆರ್ ಜಿ ನಗರದ ಗುಡ್ಡದಲ್ಲಿರುವ ಶಿಲಾ ಸ್ಮಾರಕ ವೀಕ್ಷಣೆ ಮಾಡಿದ ಜಿಪಂ ಸಿಇಓ

IMG 20231004 WA0004

GPAM CEO viewed the Shila monument at Gudda in the city of HRG ಗಂಗಾವತಿ ತಾಲೂಕಿನ ಎಚ್ ಆರ್ ಜಿ ನಗರಕ್ಕೆ ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಾಹಕ ಅಧಿಕಾರಿಗಳಾದ ರಾಹುಲ್ ರತ್ನಂ ಪಾಂಡೆಯ ಅವರು ಭೇಟಿ ನೀಡಿ ಗುಡ್ಡದಲ್ಲಿರುವ ಆದಿ ಮಾನವರ ವಾಸದ ನೆಲೆಯನ್ನು ಮಂಗಳವಾರ ವೀಕ್ಷಣೆ ಮಾಡಿದರು. ಎಚ್ ಆರ್ ಜಿ ನಗರದ ಭೀಮಮ್ಮ ದೇವಸ್ಥಾನ ಮುಂದಿರುವ ಗುಡ್ಡದಲ್ಲಿ ಈ ಶಿಲಾ ಸ್ಮಾರಕಗಳು ಇವೆ. ಸುಮಾರು …

Read More »

ಸಚಿವರಾದ ಶಿವರಾಜ ತಂಗಡಗಿ ಅವರಿಂದ ದಸರಾ ಉತ್ಸವ ಪೋಸ್ಟರ್ ಬಿಡುಗಡೆ

IMG 20231004 WA0003 Scaled

Dussehra festival poster released by Minister Shivraj Thangadagi ಕೊಪ್ಪಳ ಅಕ್ಟೋಬರ್ 03 (ಕ.ವಾ.): ಕನ್ನಡ ಮತ್ತು ಸಂಸ್ಕೃತಿಯ ಇಲಾಖೆಯ ಸಚಿವರು ಆಗಿರುವ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರಾದ ಶಿವರಾಜ ತಂಗಡಗಿ ಅವರು ಮೈಸೂರ ಪ್ರವಾಸ ಕೈಗೊಂಡುಮೈಸೂರು ದಸರಾ ಉತ್ಸವ-2023ರ ಹಿನ್ನೆಲೆಯಲ್ಲಿ ಅರಮನೆ ಆವರಣದಲ್ಲಿ‌ ಅಕ್ಟೋಬರ್ 03ರಂದು‌ ಆಯೋಜಿಸಿದ್ದ ಸಭೆಯಲ್ಲಿ ಸಾಂಸ್ಕೃತಿಕ ಉಪ ಸಮಿತಿಯ ಪೋಸ್ಟರ್ ಬಿಡುಗಡೆಗೊಳಿಸಿದರು.ಈ ವೇಳೆ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಚ್.ಸಿ.ಮಹದೇವಪ್ಪ, ಕನ್ನಡ ಮತ್ತು …

Read More »