An appeal by Kalyan Karnataka Dalit Sangharsha Samiti to Madiga/Chaluvadi Samaj to the beneficiaries who have been forced to land in the desert ಕಲ್ಯಾಣ ಕರ್ನಾಟಕದಲಿತಸಂಘರ್ಷ ಸಮಿತಿಯಿಂದ ಮನವಿ ಗಂಗಾವತಿ: ತಾಲೂಕಿನ ಮರಳಿ ಹೋಬಳಿ ವ್ಯಾಪ್ತಿಯಲ್ಲಿ ಬರುವ ನಾಗರಹಳ್ಳಿ, ವಿನೋಬನಗರ, ಚಿಕ್ಕಜಂತಕಲ್ ಗ್ರಾಮಗಳ ಮಾದಿಗ ಹಾಗೂ ಚಲುವಾದಿ ಸಮಾಜಗಳಿಗೆ ರುದ್ರಭೂಮಿಯನ್ನು ಮಂಜೂರು ಮಾಡಲು ಕಲ್ಯಾಣ ಕರ್ನಾಟಕ ದಲಿತ ಸಂಘರ್ಷ ಸಮಿತಿಯಿಂದ ಶುಕ್ರವಾರ …
Read More »ಸ್ವಾಭಿಮಾನಿಶರಣಮೇಳಕ್ಕೆ ಶರಣರನ್ನು ಹವಾನಿಸಲುಗಂಗಾವತಿ ನಗರಕ್ಕೆಮಾತೆಸತ್ಯವತಿತಾಯಿಯವರಾಗಮನ.
Arrival of Mother Satyavatitai in Gangavati Nagar to welcome the surrenderers to self-respecting surrender fair. ಗಂಗಾವತಿ,14: ಇಂದು ಸಾಯಂಕಾಲ 7 ಗಂಟೆಗೆ ನಗರದ ಸರೋಜಾ ನಗರದಲ್ಲಿರು ಬಸವ ಮಂಟಪದಲ್ಲಿ ಸ್ವಾಭಿಮಾನಿ ಶರಣಮೇಳಕ್ಕೆ ಶರಣರನ್ನು ಹವಾನಿಸಲು ನಗರಕ್ಕೆ ಮಾತೆ ಸತ್ಯವತಿ ತಾಯಿಯವರು ಆಗಮಿಸಿ ಬಸವಣ್ಣನವರ ಬಸವಣ್ಣನವರ ಭಾವ ಚಿತ್ರಕ್ಕೆ ಪೂಜೆ ಸಲ್ಲಿಸಿ ಅರ್ಧ ಗಂಟೆ ಪ್ರವಚನ ಮಾಡಿ ಸ್ವಾಭಿಮಾನಿ ಶರಣ ಮೇಳ ಹಮ್ ಮಾಡಿಕೊಳ್ಳು ವ …
Read More »ವಜ್ರಬಂಡಿ ಗ್ರಾಮದಲ್ಲಿ ವಿದ್ಯಾರ್ಥಿಗಳಿಗೆ ಸು ಮತ್ತು ಸಾಕ್ಸ್ ವಿತರಿಸುವ ಕಾರ್ಯಕ್ರಮ ಜರುಗಿತು
ಯಲಬುರ್ಗಾ,: ಇಂದುಸರ್ಕಾರಿ ಪ್ರೌಢಶಾಲೆ ವಜ್ರಬಂಡಿಯಲ್ಲಿ ವಿದ್ಯಾರ್ಥಿಗಳಿಗೆ ಸು ಮತ್ತು ಸಾಕ್ಸ್ ವಿತರಿಸಲಾಯಿತು ಇದೇ ಸಂದರ್ಭದಲ್ಲಿ ಪ್ರತಿಭಾ ಕಾರಂಜಿಯಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಣೆ ಕಾರ್ಯಕ್ರಮ ಹಾಗೂ ಭಾಷಣ ಸ್ಪರ್ಧೆ ಏರ್ಪಡಿಸಲಾಗಿತ್ತು ಈ ಸ್ಪರ್ಧೆಯಲ್ಲಿ ವಿಜೇತ ಮಕ್ಕಳಿಗೆ ಬಹುಮಾನ ವಿತರಣೆ ಹಾಗೂ ಸರ್ಕಾರಿ ಪ್ರೌಢಶಾಲೆ ವಜ್ರಬಂಡಿಯಿಂದ ವರ್ಗಾವಣೆಗೊಂಡ ಸಮಾಜ ವಿಜ್ಞಾನ ಶಿಕ್ಷಕರಾದ ಗಾಳೆಪ್ಪ ಬಂಡ್ಯಾಳ್ ಶಿಕ್ಷಕರಿಗೆ ಬಿಳ್ಕೊಡುಗೆ ಸಮಾರಂಭವನ್ನು ಏರ್ಪಡಿಸಲಾಗಿತ್ತು ಈ ಸಮಾರಂಭದ ಅಧ್ಯಕ್ಷತೆಯನ್ನು ಹುಲುಗಪ್ಪ ಡಿ ಬಂಡಿ ವಡ್ಡರ್ ವಹಿಸಿದ್ದರು …
Read More »ಅಂಜನಾದ್ರಿ ಬೆಟ್ಟದ ಶ್ರೀ ಆಂಜನೇಯದೇವಸ್ಥಾ ದ ಉಂಡಿಯಲ್ಲಿ ರೂ 20,36,465/-ಸಂಗ್ರಹ
20,36,465/- collected in Undi of Sri Anjaneyadevastha at Anjanadri hill. ಗಂಗಾವತಿ,14: ಆನೆಗುಂದಿ (ಚಿಕ್ಕರಾಂಪುರ) ಅಂಜನಾದ್ರಿ ಬೆಟ್ಟ ದ ಶ್ರೀ ಆಂಜನೇಯ ದೇವಸ್ಥಾನ ಇಂದು ದಿ. 14/12/2023 ರಂದು ಮಾನ್ಯ ಶ್ರೀ ವಿಶ್ವನಾಥ ಮೂರಡಿ ಗ್ರೇಡ್ -1 ತಹಶೀಲ್ದಾರರು ಗಂಗಾವತಿ ಇವರ ನೇತೃತ್ವದಲ್ಲಿ ಶ್ರೀ ಆಂಜನೆಯ ದೇವಸ್ಥಾನ ಚಿಕ್ಕರಾಂಪೂರ ಅಂಜನಾದ್ರಿ ಬೆಟ್ಟದಲ್ಲಿ ಹುಂಡಿ ತೆರೆಯಲಾಗಿದ್ದು. (ದಿ. 04-11-2023 ರಿಂದ 14-12-2023 ರವರೆಗೆ ಒಟ್ಟು 41 ದಿನಗಳ ಅವಧಿಯಲ್ಲಿ) …
Read More »ಗಂಗಾವತಿ:ಸಿಬಿಎಸ್ ಗಂಜಿನಲ್ಲಿರುವಶ್ರೀಚನ್ನಬಸವಸ್ವಾಮಿದೇವಸ್ಥಾನ ದಲ್ಲಿ ಕಾರ್ತಿಕೋತ್ಸವ
Gangavati: Kartikotsava at Srichanna Basavaswamy Devasthan in CBS Ganji ಗಂಗಾವತಿಯ ಸಿಬಿಎಸ್ ಗಂಜಿನಲ್ಲಿರುವ ಶ್ರೀ ಚನ್ನಬಸವ ಸ್ವಾಮಿ ದೇವಸ್ಥಾನ ದಲ್ಲಿ ಕಾರ್ತಿಕೋತ್ಸವದ ಕಾರ್ಯಕ್ರಮ ಜರುಗಿತು . ಈ ಸಂದರ್ಭದಲ್ಲಿ ವೇದಮೂರ್ತಿ ರುದ್ರಯ್ಯ ಸ್ವಾಮಿಗಳು ,ವೇದಮೂರ್ತಿ ಮಡಿವಾಳಯ್ಯ ತಾತನವರು ಹಾಗೂ ಮಾಜಿ ಶಾಸಕರಾದ ಪರಣ್ಣ ಮನವಳ್ಳಿ, ಕೆಸರಟ್ಟಿ ಶಂಕರಗೌಡ, ಅಕ್ಕಿ ಕೊಟ್ರಪ್ಪ ವೀರೇಶ್, ಪಂಪಾಪತಿ, ಎಚ್ ಶರಣಪ್ಪ ರಾಮತ್ನಾಳ,ಸೋಮನಾಥ ಸ್ವಾಮಿ, ಮಾಂತೇಶ್ ಗಲಗಲಿ,ಬಸವರಾಜಪ್ಪ ಬಾವಿಕಟ್ಟಿ, ಶಿವಪ್ರಕಾಶ್ ಅಕ್ಕಿ ಮುಂತಾದವರಿದ್ದರು
Read More »ಸಂಸತ್ತಿನಲ್ಲಿ ನಿನ್ನೆ ನಡೆದ ಘಟನೆಯಮನೋರಂಜನ ಎಂಬ ವ್ಯಕ್ತಿಯು SFI ಸಂಘಟನೆಯವರು ಎಂದು ಸುಳ್ಳು ಸುದ್ದಿ ಹಂಚುತ್ತಿರುವವರ ವಿರುದ್ಧ ಸೂಕ್ತ ಕಾನೂನು ಕ್ರಮಕೈಗಳಲುSFIಆಗ್ರಹ
SFI demands appropriate legal action against those who are spreading false news that SFI is an organization after yesterday’s incident in Parliament. ಗಂಗಾವತಿ,13: ಈ ದೇಶದ ಪ್ರಜೆಗಳನ್ನು ಪ್ರತಿನಿಧಿಸುವ ಪವಿತ್ರ ಸ್ಥಳವಾದ ಲೋಕಸಭೆಯಲ್ಲಿ ಇಂದು ಕೆಲವು ಕಿಡಿಗೆಡಿಗಳು ನುಗ್ಗಿ ಕಲರ್ ಗ್ಯಾಸ್ ಸಿಂಪಡಿಸುವ ಮೂಲಕ ಭಾರಿ ಭದ್ರತಾ ಲೋಪವನ್ನು ಎಸಗಿದ್ದಾರೆ ಇದು ಅಕ್ಷಮ್ಯ ಅಪರಾಧ ಮತ್ತು ಖಂಡನೀಯ ಇದನ್ನು ಭಾರತ ವಿದ್ಯಾರ್ಥಿ …
Read More »ಅಥಣಿ ಜಿಲ್ಲೆಯಾದರೆ ಅಭಿವೃದ್ಧಿಸಾದ್ಯ- ಮಹೇಶ್ ಮ್ ಶರ್ಮಾ
If Athani district becomes a development tool – Mahesh M Sharma ಅಥಣಿ ಜಿಲ್ಲೆ ಆಗಬೇಕೆಂದು ಬಹಳ ದಿನದ ಬೇಡಿಕೆ ಅಭಿವೃದ್ಧಿಗಳಾಗಬೇಕು ಎನ್ನುವುದು ಬಹಳ ದಿನಗಳ ಬೇಡಿಕೆ ಅಥಣಿಯಲ್ಲಿ ಕೆರೆ ಅಭಿವೃದ್ಧಿ ರೈಲ್ವೆ ನಿಲ್ದಾಣ ಪುರಸಭೆಯಿಂದ ನಗರಸಭೆಯಾಗಿ ಆರಂಭ ಟ್ರಾಫಿಕ್ ಸಮಸ್ಯೆ ವಿಮಾನ ನಿಲ್ದಾಣ ಅಥಣಿ ತಾಲೂಕಿನಲ್ಲಿ ಒಂಬತ್ನೆ ಮತ್ತು 10ನೇ ತರಗತಿವರೆಗೆ ಸರ್ಕಾರಿ ಪ್ರೌಢಶಾಲೆ ಆರಂಭ ಜಿಲ್ಲಾ ಕಚೇರಿಗಳು ಆರಂಭ ಮೂಲಭೂತ ಸೌಕರ್ಯಗಳು ರಸ್ತೆ ಅಭಿವೃದ್ಧಿ …
Read More »ವಾಲಿಬಾಲ್: ಭೂಮಿಕ ರಾಮಣ್ಣ ಇಂದರಗಿ ರಾಷ್ಟçಮಟ್ಟಕ್ಕೆ ಆಯ್ಕೆ
Volleyball: Bhumika Ramanna selected for national level today ಗಂಗಾವತಿ: ಗಂಗಾವತಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಇಂದರಗಿ ಗ್ರಾಮದ ಬಾಲಕಿ ಭೂಮಿಕ ರಾಮಣ್ಣ ವಣಗೇರಿ ಈ ಬಾಲಕಿ ೧೪ ವರ್ಷ ವಯೋಮಿತಿಯೊಳಗಿನ ವಾಲಿಬಾಲ್ ಪಂದ್ಯಾವಳಿಗಾಗಿ ರಾಷ್ಟçಮಟ್ಟಕ್ಕೆ ಆಯ್ಕೆಯಾಗಿದ್ದಾಳೆ.ಕೊಪ್ಪಳ ಶಾಸಕರ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಭ್ಯಾಸ ಮಾಡುತ್ತಿದ್ದು, ಮೈಸೂರಿನಲ್ಲಿ ಜರುಗಿದ ರಾಜ್ಯಮಟ್ಟದ ಪಂದ್ಯಾವಳಿಯಲ್ಲಿ ಉತ್ತಮ ಪ್ರದರ್ಶನ ನೀಡಿ ರಾಷ್ಟçಮಟ್ಟಕ್ಕೆ ಆಯ್ಕೆಯಾಗಿದ್ದಾಳೆ. ಒಡಿಸ್ಸಾದ ಭುವನೇಶ್ವರದಲ್ಲಿ ಡಿಸೆಂಬರ್ ೨೨ ರಿಂದ ೨೬ …
Read More »ಬಂಡಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಪೋಷಕರ ಸಭೆ .
Bandli Government Senior Primary School Parents Meeting. ವರದಿ :ಬಂಗಾರಪ್ಪ ಸಿ ಹನೂರು .ಹನೂರು :ಕ್ಷೇತ್ರ ವ್ಯಾಪ್ತಿಯ ಬಂಡಳ್ಳಿ ಶಾಲೆಯ ಶಿಕ್ಷಕರು,ಮಕ್ಕಳು ಪೋಷಕರನ್ನು ಹೂ ನೀಡುವುದರೊಂದಿಗೆ ಬರಮಾಡಿಕೊಂಡು. ಗಿಡಕ್ಕೆ ನೀರೆರೆಯುವುದರ ಮೂಲಕ ಕ್ಷೇತ್ರ ಶಿಕ್ಷಣಾಧಿಕಾರಿ ಶಿವರಾಜು ಕಾರ್ಯಕ್ರಮವನ್ನು ಉದ್ಘಾಟಿಸಿದರು.ನಂತರ ಮಾತನಾಡಿದ ಅವರು ಮಕ್ಕಳ ಕಲಿಕೆಯನ್ನು ಉತ್ತಮಗೊಳಿಸುವ ಸಂಬಂಧ ಶಿಕ್ಷಕರು ಪೋಷಕರು ಹಾಗೂ ಇಲಾಖೆಯ ಪಾತ್ರ ಕುರಿತಾಗಿ ಇದೆ ವೇಳೆ ಸಂವಾದವನ್ನು ಏರ್ಪಡಿಸಲಾಗಿತ್ತು… ಕಾರ್ಯಕ್ರಮದ ಉದ್ದೇಶ ಕುರಿತು ಪ್ರಾಸ್ತಾವಿಕ ನುಡಿಯನ್ನು …
Read More »ಬಿಜೆಪಿ ಕಚೇರಿ ಬದಲಾವಣೆ ನಿರ್ಧಾರ ಇಲ್ಲಯುವಮೋರ್ಚಾ ಅಧ್ಯಕ್ಷ ವೆಂಕಟೇಶ ಹೇಳಿಕೆ
BJP office change decision Illyuvamorcha president Venkatesh’s statement ಗಂಗಾವತಿ,12:ನಗರದ ಈಗ ಇರುವ ಬಿಜೆಪಿ ಕಾರ್ಯಾಲವನ್ನು ಬದಲಾವಣೆ ಮಾಡಬೇಕೆಂದು ಪಕ್ಷದ ಮುಖಂಡ ರವಿ ಬಸಾಪಟ್ಟಣ ಹೇಳಿಕೆ ನೀಡಿದ್ದಾರೆ. ಇದು ಅವರ ವೈಯಕ್ತಿಕ ಅಭಿಪ್ರಾಯವಾಗಿದೆ. ಆದರೆ ಕಚೇರಿಯನ್ನು ಬದಲಾವಣೆ ಮಾಡುವ ನಿರ್ಧಾರ ಪಕ್ಷದಲ್ಲಿ ಆಗಿಲ್ಲ. ಮತ್ತು ಕಚೇರಿ ಬದಲಾವಣೆ ಮಾಡಬೇಕೆಂದು ಹೇಳಿಕೆ ನೀಡಿರುವವರು ಮೊದಲು ಪಕ್ಷ ಸಂಘಟನೆಗೆ ಮುಂದಾಗಬೇಕು ಎಂದು ಯುವ ಮೋರ್ಚಾ ನಗರ ಅಧ್ಯಕ್ಷ ವೆಂಕಟೇಶ ಕೆ ಹೇಳಿದ್ದಾರೆ. …
Read More »