Purushottama Homa due to leap month, ಗಂಗಾವತಿ ನಗರದ ಶ್ರೀ ಯೋಗೀಶ್ವರ ಯಜ್ಞವಲ್ಕ ಮಂದಿರದಲ್ಲಿ ರವಿವಾರದ ಅಧಿಕ ಶ್ರಾವಣ ಮಾಸದ ಪ್ರಯುಕ್ತ ಪುರುಷೋತ್ತಮ ಯಾಗ ಸಂಪನ್ನಗೊಂಡಿದೆ, ವೇದಮೂರ್ತಿ ಪ್ರದೀಪ್ಆಚಾರ್ ನೇತೃತ್ವದಲ್ಲಿ ಬೆಳಿಗ್ಗೆ ಪಂಚಾಮೃತ ಅಭಿಷೇಕ ಅಷ್ಟೋತ್ತರ ಪಾರಾಯಣ ಸೇರಿದಂತೆ ಶ್ರೀ ಪುರುಷೋತ್ತಮ ಹೋಮದ ದಾರ್ಮಿಕ ವಿಧಿ ವಿಧಾನಗಳನ್ನು ಮಹಾಗಣಪತಿ ಪೂಜೆಯೊಂದಿಗೆ ಪ್ರಾರ್ಥಿಸಲಾಯಿತು, ತಿರಮುಲ್ ರಾವ್ ಆಲಂಪಲ್ಲಿ ದಂಪತಿಗಳು ಪುರುಷೋತ್ತಮ ಬಹುಮತ ಸಂಕಲ್ಪವನ್ನು ನೆರವೇರಿಸಿದ ರು, ಹೋಮದ ಪೂರ್ಣಾವಧಿ ಬಳಿಕ …
Read More »ಐಎಎಸ್ ಕನಸು ಭಗ್ನ: ಜೀವನದಲ್ಲಿ ಜಿಗುಪ್ಸೆ: ಬ್ಯಾಂಕ್ ಮ್ಯಾನೇಜರ್ ಶೃತಿ ನೇಣಿಗೆ ಶರಣು.
IAS Dream Shattered: Jeopardy In Life: Bank Manager Shruti Neni Surrenders. ವರದಿ : ಬಂಗಾರಪ್ಪ ಸಿ ಹನೂರು ಮಂಡ್ಯ: ಐಎಎಸ್ ಮಾಡುವ ಕನಸು ನನಸಾಗದ ಹಿನ್ನೆಲೆ ಹಾಗೂ ಜೀವನದಲ್ಲಿ ಜಿಗುಪ್ಪೆ ಗೊಂಡ ಕೊಳ್ಳೇಗಾಲ ಮೂಲದ ಬ್ಯಾಂಕ್ ಮ್ಯಾನೇಜರ್ ಮಂಡ್ಯದಲ್ಲಿ ನೇಣಿಗೆ ಶರಣಾಗಿರುವ ಘಟನೆ ಬೆಳಕಿಗೆ ಬಂದಿದೆ. ಕಾವೇರಿ ಗ್ರಾಮೀಣ ಬ್ಯಾಂಕ್ ನ ಪ್ರಾದೇಶಿಕ ಕಚೇರಿಯ ವ್ಯವಸ್ಥಾಪಕಿ ಶೃತಿ (30) ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಮಂಡ್ಯದ ವಿನಾಯಕ …
Read More »ಗಂಗಾವತಿ ನಗರ ಹಾಗೂ ಗ್ರಾಮೀಣ ಪ್ರದೇಶದ ನ್ಯಾಯಬೆಲೆ ಅಂಗಡಿ ಮಾಲೀಕರು ಹಾಗೂ ಕಾರ್ಯದರ್ಶಿಗಳಿಗೆತ ಸಿಲ್ದಾರರಿಂದ ಸರ್ಕಾರದ ಮಹತ್ವಕಾಂಶ ಯೋಜನೆಗಳ ಬಗ್ಗೆ ಮಾಹಿತಿ
Information about the important projects of the government from the Sildar to the owners and secretaries of fair price shops in Gangavati city and rural areas. ಗಂಗಾವತಿ :ಇಂದು ನಡೆದ ಸಭೆಯಲ್ಲಿ ಗಂಗಾವತಿ ನಗರ ಹಾಗೂ ಗ್ರಾಮೀಣ ಪ್ರದೇಶದ ನ್ಯಾಯಬೆಲೆ ಅಂಗಡಿ ಮಾಲೀಕರು ಹಾಗೂ ಕಾರ್ಯದರ್ಶಿಗಳಿಗೆ ಸರ್ಕಾರದ ಮಹತ್ವಕಾಂಶ ಯೋಜನೆಗಳಾದ ಅನ್ನಭಾಗ್ಯ ಹಾಗೂ ಗೃಹಲಕ್ಷ್ಮಿ ಯೋಜನೆಗಳ ವಂಚಿತರಾದಂತಹ ಫಲಾನುಭವಿಗಳ ಪಡಿತರ …
Read More »ಕೊಪ್ಪಳ : ಮುಸ್ಲಿಂ ಯುನಿಟಿಗೆ ಜಿಲಾನ್ ಅಧ್ಯಕ್ಷ
Koppala: Jilan President for Muslim Unity ಕೊಪ್ಪಳ: ನಗರದ ಮುಸ್ಲಿಂ ಯುವ ಮುಖಂಡ ಮಹಮದ್ ಜೀಲಾನ್ ಕಿಲ್ಲೇದಾರ್ ಅವರನ್ನು ಬಾಗಲಕೋಟ ಕೇಂದ್ರ ಕಚೇರಿ ಹೊಂದಿರುವ ರಾಜ್ಯಮಟ್ಟದ ಕರ್ನಾಟಕ ಮುಸ್ಲಿಂ ಯೂನಿಟಿಯ ಕೊಪ್ಪಳ ಜಿಲ್ಲಾ ಅಧ್ಯಕ್ಷರಾಗಿ ಆಯ್ಕೆಯಾದ ಮಹಮದ್ ಜೀಲಾನ್ ಕಿಲ್ಲೇದಾರ್ ಅವರಿಗೆ ನೇಮಕಾತಿ ಆದೇಶ ಪತ್ರ ನೀಡಿ ರಾಜ್ಯಾಧ್ಯಕ್ಷರಾದ ಜಬ್ಬಾರ್ ಕಲಬುರ್ಗಿ ಅವರು ಸನ್ಮಾನಿಸಿದರು. ಈ ವೇಳೆ ಬಾಗಲಕೋಟ ಜಿಲ್ಲಾ ಅಧ್ಯಕ್ಷ ಅಬ್ದುಲ್ ರಜಾಕ್ ತಟಗಾರ್, ಕಿತ್ತೂರು ಕರ್ನಾಟಕ …
Read More »ರೆಡ್ಡಿ ವೀರಣ್ಣ ಸಂಜೀವಪ್ಪ ವಸತಿ ಶಾಲೆಯಲ್ಲಿ ಬೇಬಿ ಕ್ಲಾಸ್, ಎಲ್ ಕೆ ಜಿ,ಯು ಕೆ ಜಿ, ಮಕ್ಕಳು ಸಡಗರ ಸಂಭ್ರಮದಿಂದ ಫ್ರೆಂಡ್ ಶಿಪ್ ಡೇ
Baby Class, LKG, UKG, Friendship Day at Reddy Veeranna Sanjeevappa Residential School ನವನಗರ್ ಮರ್ಲನಹಳ್ಳಿ : ಕಮ್ಮವಾರಿಶಿಕ್ಷಣ ಸಂಸ್ಥೆ ರಿ. ರೆಡ್ಡಿ ವೀರಣ್ಣ ಸಂಜೀವಪ್ಪ ವಸತಿ ಶಾಲೆಯಲ್ಲಿ ಬೇಬಿ ಕ್ಲಾಸ್, ಎಲ್ ಕೆ ಜಿ, ಯು ಕೆ ಜಿ, ಮಕ್ಕಳು ಸಡಗರ ಸಂಭ್ರಮದಿಂದ ಫ್ರೆಂಡ್ ಶಿಪ್ ಡೇ ಆಚರಿಸಿದರು. ಈ ವೇಳೆ ಬಾಲ ಗುರುಕುಲ ಮುಖ್ಯಸ್ಥರಾದ ಶ್ರೀದೇವಿ ಕೊಲ್ಲಾ ಮಾತನಾಡಿ ಆಗಸ್ಟ್ ಮೊದಲ ಭಾನುವಾರ ಸ್ನೇಹಿತರ ದಿನಾಚರಣೆ ಎಂದು ಆಚರಣೆ ಮಾಡಲಾಗುತ್ತದೆ. ಫ್ರೆಂಡ್‌ಶಿಪ್ …
Read More »ಶಿಕ್ಷಣದ ಮೂಲಕ ಸಮಸಮಾಜ ನಿರ್ಮಾಣ ಸಾಧ್ಯವಾಗುತ್ತದೆ:ಡಾ:ಅಮರೇಶ ಪಾಟೀಲ್*ಮಾದಿಗದಂಡೋರ ಸಮಿತಿಯಿಂದ ಅಹಿಂದ ವರ್ಗದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಸನ್ಮಾನ
Equality can be built through education: Dr. Amaresh Patil *Honored by Madigadandora Committee to talented students of Ahinda category ಗಂಗಾವತಿ: ಶಿಕ್ಷಣದ ಮೂಲಕ ಸಮಸಮಾಜ ನಿರ್ಮಾಣ ಮತ್ತು ಶೋಷಿತ ವರ್ಗಗಳ ಕಲ್ಯಾಣ ಸಾಧ್ಯವಾಗುತ್ತದೆ ಎಂದು ಮಕ್ಕಳ ತಜ್ಞವೈದ್ಯ ಹಾಗೂ ಲಯನ್ಸ್ ಕ್ಲಬ್ ಅಧ್ಯಕ್ಷ ಡಾ.ಅಮರೇಶ ಪಾಟೀಲ್ ಹೇಳಿದರು.ಅವರು ನಗರದ ಶ್ರೀಕೃಷ್ಣ ಹೊಟೇಲ್ ಸಭಾಂಗಣದಲ್ಲಿ ಮಾದಿಗ ದಂಡೋರ ಮೀಸಲಾತಿ ಹೋರಾಟ ಸಮಿತಿ ವತಿಯಿಂದ ಏರ್ಪಡಿಸಿದ್ದ …
Read More »ಕಂಪ್ಲೆಪ್ಪ ನಿಧನ: ಗಣ್ಯರ ಸಂತಾಪ
Kompleppa passes away: condolence of the nobles ಗಂಗಾವತಿ: ನಗರದ ವಿರಪಾಪುರ ನಿವಾಸಿ ಕಂ ಪ್ಲೆಪ್ಪ ತಂದೆಬುಡ್ಡಪ್ಪ ಕುರಿತಲೆ (೭೩) ಶನಿವಾರ ರಾತ್ರಿ ೧೧ ಗಂಟೆಗೆಹೃದಯಾಘಾತದಿAದ ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಯಲ್ಲಿನಿಧನರಾಗಿದ್ದು ಇವರ ಅಂತ್ಯಕ್ರಿಯೆ ವಿರುಪಾಪುರದರುದ್ರಭೂಮಿಯಲ್ಲಿ ಭಾನುವಾರ ಜರುಗಿತು.ಮೃತರು ಪತ್ನಿ, ಎರಡು ಗಂಡು, ಓರ್ವ ಹೆಣ್ಣುಮಗಳುಸೇರಿದಂತೆ ಅಪಾರ ಬಂಧುಬಳಗ ಅಲಿದ್ದಾರೆ. ಕಂಪ್ಲೆಪ್ಪನಿಧನಕ್ಕೆ ಮಾಜಿ ಎಂಎಲ್‌ಸಿ ಹೆಚ್.ಆರ್.ಶ್ರೀನಾಥ್, ಗಂಗಾವತಿನಗರಸಭೆ ಮಾಜಿ ಅಧ್ಯಕ್ಷರಾದ ದುರುಗಪ್ಪಅಮರಜ್ಯೋತಿ, ದರೋಜಿ ದಾನಪ್ಪ, ಸಿಂಧನೂರು ಪುರಸಭೆಮಾಜಿ ಅಧ್ಯಕ್ಷ ಮರಿಯಪ್ಪ …
Read More »ತೆಲುಗಿನ ಕ್ರಾಂತಿಕಾರಿ ಪ್ರಜಾ ಕವಿ ಹೋರಾಟಗಾರ ಗದ್ದರ್ ನಿಧನ ನುಡಿನಮನ
Telugu Revolutionary People's Poet Struggle Gaddar Nidhana Nudinamana ಗಂಗಾವತಿ: ಜನಸಾಮಾನ್ಯರ ಪ್ರಜಾ ಕವಿ ಹಾಗೂ ಕ್ರಾಂತಿಕಾರ ಹೋರಾಟಗಾರ ಗದ್ದರ್ ಅವರು ಶೋಷಿತರು ತುಳಿತ್ತಕೊಳಗಾದವರ ಪರವಾಗಿ ಹಾಡು ಬರೆದು ಜನರನ್ನು ಜಾಗೃತಿ ಮಾಡಿದ್ದರು. ಭೂ ರಹಿತರ ಪರವಾಗಿ ನಿತ್ಯವೂ ಹೋರಾಟ ನಡೆಸುವ ಮೂಲಕ ಗುಲಾಮಗಿರಿ ಪದ್ಧತಿ ಊಳಿಗಮಾನ್ಯ ಪದ್ಧತಿಯನ್ನು ವಿರೋಧಿಸಿದ್ದರು. ಗದ್ದರ್ ನಿಧನದಿಂದ ಬಡವರು, ದೀನದಲಿತರ ಪರ ಹೋರಾಟಕ್ಕೆ ತೀವ್ರ ಹಿನ್ನಡೆಯಾಗಿದೆ ಎಂದು ಗದ್ದರ್ ಅವರ ನಿಕಟ ಸ್ನೇಹಿತರು …
Read More »ಹರಿಷಣಕೆರಿಗೆ ನಿಗಮ ಮಂಡಳಿಗಾಗಿ ಇಂದು ಕಾರ್ಯಕರ್ತರ ಬೃಹತ್ ಸಭೆ
A massive meeting of activists today for Harishankere Corporation Board ಗಂಗಾವತಿ: ನಗರದ ಎಸ್‌ಎಸ್‌ಎಲ್‌ಆರ್ ಖಾಸಗಿ ಹೋಟೇಲ್ ಹಾಲ್‌ನಲ್ಲಿ ಅಗಷ್ಟ್ ೦೭ ಬೆಳಗ್ಗೆ ೧೧.೩೦ ಕ್ಕೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹಾಗು ನಗರಸಭಾ ಸದಸ್ಯ ಶಾಮೀದ್ ಮನಿಯಾರ್ ಬೆಂಬಲಿತ ಕಾಂಗ್ರೆಸ್ ಕಾರ್ಯಕರ್ತರು ಒಳಬಳ್ಳಾರಿ ಹನುಮಂತಪ್ಪ ಹರಿಷಣಕೆರಿಗೆ ನಿಗಮ ಮಂಡಳಿ ನೀಡುವಂತೆ ಒತ್ತಾಯಿಸಿ ಬೃಹತ್ ಸಭೆ ಆಯೋಜಿಸಿದ್ದಾರೆ.ನೂರೈವತ್ತಕ್ಕು ಹೆಚ್ಚು ಕಾರ್ಯಕರ್ತರು ಒಟ್ಟಾಗಿ ಸೇರಿ ಹರಿಷಣಕೇರಿಗೆ ನಿಗಮ ಮಂಡಳಿಯ ಅಧ್ಯಕ್ಷ …
Read More »ಲಕ್ಷ್ಮಿ ಕ್ಯಾಂಪ್ ನಲ್ಲಿ ಬೀದಿ ನಾಟಕ
Street drama at Lakshmi Camp ಗಂಗಾವತಿ.06 ತಾಲೂಕಿನ ಎಬಿ ನಗರ ವಲಯದ ಲಕ್ಷ್ಮಿ ಕ್ಯಾಂಪ್ ಕಾರ್ಯಕ್ಷೇತ್ರದಲ್ಲಿ ಮಹಿಳಾ ಜ್ಞಾನವಿಕಾಸ ಕಾರ್ಯಕ್ರಮದಲ್ಲಿ ಬೀದಿ ನಾಟಕ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಡೋಲು ಬಾರಿಸುವ ಮೂಲಕ ಉದ್ಘಾಟಿಸಲಾಯಿತು ನಂತರ ಉದ್ಘಾಟಿಸಿ ಮಾತನಾಡಿದ ನಗರಸಭೆ ಸದಸ್ಯ ನವೀನಕುಮಾರ ಪಾಟೀಲ್ ಪ್ರತಿಯೊಂದು ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥೇಶ್ವರ ಸಂಸ್ಥೆಯಿಂದ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಕಾರ್ಯಕ್ರಮ ನಡೆಸುತ್ತಾ ಬಂದಿದ್ದಾರೆ ಈ ಒಂದು ಬೀದಿನಾಟಕದ ಮೂಲಕ ಶೌಚಾಲಯ ಪ್ರತಿಯೊಂದು ಮನೆಯಲ್ಲಿ ಇರಬೇಕು …
Read More »