The cows have gone to graze and are missing

ವರದಿ : ಬಂಗಾರಪ್ಪ ,ಸಿ .
ಹನೂರು :ತಾಲ್ಲೂಕಿನ ಕುರಟ್ಟಿ ಹೊಸೂರು ಗ್ರಾಮದ ಗೋವಿಂದರಾಜು ಎಂಬುವವರ ತಂದೆಯಾದ ಮುನಿಸಿದ್ದಶೆಟ್ಟಿ ಎಂಬುವವರು ಹಸು ಮೇಯಿಸಲು ಕಾಡಿಗೆ ಹೋದವರು ಐದು ದಿನ ಕಳೆದರು ಮತ್ತೆ ವಾಪಸು ಬರದೆ ಇದ್ದಾಗ ಕಾಯ್ದು ನೋಡಿದ ನಾವು ಊರೆಲ್ಲ ಹುಡುಕಿದಾಗ ಮನೆಗೆ ಬಾರದ ಕಾರಣ ನಾವು ರಾಮಪುರ ಪೋಲಿಸ್ ಠಾಣೆಗೆ ದೂರು ನೀಡಿದ್ದೆವೆ,ಅದ್ದರಿಂದ ದಯವಿಟ್ಟು ಈ ವ್ಯಕ್ತಿಯನ್ನು ಕಂಡರೆ ಕೂಡಲೆ ದೂರವಾಣಿ ನಂಬರ್ ಗೆ ಸಂಪರ್ಕಿಸಿ .: 9845230144 ಎಂದು ತಿಳಿಸಿದ್ದಾರೆ .ಹೆಚ್ಚಿನ ಮಾಹಿತಿಗಾಗಿ ರಾಮಪುರ ಠಾಣೆಯಲ್ಲಿ ದೂರು ದಾಖಲಾಗಿದೆ .