ಮಾರೇಶ ಮುಸ್ಟೂರು ಇವರ ತಾಯಿ ಶ್ರೀಮತಿ ಗಂಗಮ್ಮನಿಧನ

H.Mallikarjun
H.Mallikarjun - Kalyanasiri
0 Min Read
ಜಾಹೀರಾತು

Maresha Musturu’s mother is Mrs. Gangammanidhan

ಜಾಹೀರಾತು


ಗಂಗಾವತಿ:. ಮಾಜಿ ಎಪಿಎಂಸಿ ನಿರ್ದೇಶಕರಾದ ಮಾರೇಶ ಮುಸ್ಟೂರು ಇವರ ಮಾತೋಶ್ರೀ ಶ್ರೀಮತಿ ಗಂಗಮ್ಮ ಹನುಮಂತಪ್ಪ ವಯಸ್ಸು (70) ಸಾ.ಮುಸ್ಟೂರು ಇವರು ಮಂಗಳವಾರ ಸಂಜೆ ನಿಧನರಾಗಿರುತ್ತಾರೆ, ಇವರಿಗೆ ಒಬ್ಬ ಮಗ ಮಾತ್ರ ಇದ್ದು, ಇವರ ಅಂತ್ಯಕ್ರಿಯೆ ನಾಳೆ ಬುಧುವಾರ ಮಧ್ಯಾಹ್ನ 2 ಗಂಟೆಗೆ ಅಂತ್ಯಕ್ರಿಯೆ ಮುಸ್ಟೂರು ಗ್ರಾಮದಲ್ಲಿ ನಡೆಯುತ್ತದೆ ಎಂದು‌ ಕುಟುಂಬಸ್ಥರು ತಿಳಿಸಿದ್ದಾರೆ.

Total Views: 0
Share This Article