Breaking News

ವಾತ್ಸಲ್ಯ ಮನೆ ಹಸ್ತಾಂತರ ಡಾ. ಡಿ ವೀರಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ಕಾರ್ಯಕ್ರಮ

Vatsalya House Handover Dr. Program under the guidance of D Veerandra Heggade

ಗಂಗಾವತಿ ,05: ತಾಲೂಕಿನ ಸಿಂಗನಾಳ ಗ್ರಾಮದಲ್ಲಿ ಹಂಪಮ್ಮ ವಾತ್ಸಲ್ಯ ಫಲಾನುಭವಿಗೆ, ಕಲ್ಯಾಣ ಕರ್ನಾಟಕ ಪ್ರಾದೇಶಿಕ ನಿರ್ದೇಶಕ ಗಣೇಶ್. ಬಿ. ವಾತ್ಸಲ್ಯ ಮನೆ ಹಸ್ತಾಂತರಿಸಿ, ಮಾತನಾಡಿ, ಜನನ ಜೀವನ ಮರಣ, ಜೀವನದ ಈ ಮೂರು ಗಟ್ಟಗಳ ಬಗ್ಗೆ ಮಾತನಾಡಿ, ಆರೋಗ್ಯದಿಂದ ಮನೆಯಲ್ಲಿ ನೆಮ್ಮದಿಯ ಜೀವನ ನಡೆಸಲೆಂದು, ಸಮಾಜದ ಅಸಹಾಯಕ ಕುಟುಂಬಗಳಿಗೆ ಡಾ. ಡಿ ವೀರಂದ್ರ ಹೆಗ್ಗಡೆ ಮಾರ್ಗದರ್ಶನದಲ್ಲಿ ಜ್ಞಾನ ವಿಕಾಸ ಕಾರ್ಯಕ್ರಮದ ಅದ್ಯಕ್ಷರು ಡಾ. ಹೇಮಾವತಿ ವೀ. ಹೆಗ್ಗಡ ಅವರು ವಾತ್ಸಲ್ಯ ಮನೆ ನಿರ್ಮಾಣ ಮೂಲ ಮಾಡುವುದರೊಂದಿಗೆ ಸೌಕರ್ಯಗಳನ್ನು ದೊರಕಿಸಿಕೊಡಲಾಗಿದೆ, ಯೋಜನೆಯ ವತಿಯಿಂದ 17873 ಕುಟುಂಬ ಗಳಿಗೆ ಮನೆ, ನೀರು, ಬೆಳಕು ಔಷಧಿ, ಆಹಾರ ಶೌಚಾಲಯಗಳನ್ನು ಒದಗಿಸುವುದರೊಂದಿಗೆ ಪೋಷಕರನ್ನು ನಿಯೋಜನೆ ಮತ್ತು ಮಾಡಿ ವಾತ್ಸಲ್ಯ ಫಲಾನುಭವಿಗಳನ್ನು ನೋಡಿಕೊಳ್ಳುವ ವ್ಯವಸ್ಥೆ ಕಲ್ಪಿಸಿರುವ ಕಾರ್ಯ ಅತ್ಯಂತ ಶ್ಲಾಘನೀಯ ಎಂದು ಪ್ರಶಂಸಿದರು. ತಾಲೂಕಿನ ಯೋಜನಾಧಿಕಾರಿ

ಬಾಲಕೃಷ್ಣ ಹಿರಿಂಜ ಅಖಿಲ ಕರ್ನಾಟಕ ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯರಾದ ಸತ್ಯನಾರಾಯಣ, ಗ್ರಾಮ ಪಂಚಾಯಿತಿ ಅಧ್ಯಕ್ಷರು ಸರ್ವ ಮಂಗಳ ತಿ/ಯಲ್ಲಪ, ಗ್ರಾಮ ಪಂಚಾಯತಿ ಉಪಾಧ್ಯಕ್ಷರು ರುದ್ರೇಶ್, ಒಕ್ಕೂಟದ ಅಧ್ಯಕ್ಷರು ಹುಸೇನಪ್ಪ, ಊರಿನ ಪ್ರಮುಖರು, ರಮೇಶ್ ಮತ್ತು ಬಸವರಾಜ್, ವಲಯದ ಮೇಲ್ವಿಚಾರಕರು ಮಂಜುನಾಥ್, ಜ್ಞಾನವಿಕಾಸ್ತ್ರ ಸಮನ್ವಯಾಧಿಕಾರಿ ಶಾರದ, ಸೇವಾ ಪ್ರತಿನಿಧಿ ಲಕ್ಷ್ಮಿ, ಸ್ವ ಸಹಾಯ ಸಂಘದ ಸದಸ್ಯರು ಉಪಸ್ಥಿತಿ ಇದ್ದರು

About Mallikarjun

Check Also

ಅಶೋಕಸ್ವಾಮಿ ಹೇರೂರಭೇಟಿ:ಕಾಂಗ್ರೆಸ್ಸಿಗರಿಂದಮತಯಾಚನೆ.

ಗಂಗಾವತಿ:ರಾಜ್ಯ ವಾಣಿಜೋಧ್ಯಮ ಮತ್ತು ಕೈಗಾರಿಕಾ ಸಂಸ್ಥೆಯ ನಿರ್ದೇಶಕ ಮತ್ತು ರಾಜ್ಯ ಔಷಧ ವ್ಯಾಪಾರಿಗಳ ಸಂಘದ ಉಪಾಧ್ಯಕ್ಷ ಅಶೋಕಸ್ವಾಮಿ ಹೇರೂರ ಅವರನ್ನು …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.