Breaking News

ಗಂಗಾವತಿತಾಯಿ ಮತ್ತು ಮಕ್ಕಳಾಸ್ಪತ್ರೆಯಲ್ಲಿ ರಾಷ್ರೀಯ ಹೆಣ್ಣು ಮಕ್ಕಳ ದಿನಾಚರಣೆ

National Girl Child Day Celebration at Gangavathitai and Children’s Hospital

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಗಂಗಾವತಿ, ೨೪,ರಾಷ್ರೀಯ ಹೆಣ್ಣು ಮಕ್ಕಳ ದಿನಾಚರಣೆಯ ಅಂಗವಾಗಿ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಗಂಗಾವತಿಯಲ್ಲಿ ಹೆರಿಗೆಯಾದ ಬಾನಂತಿಯರಿಗೆ ಸಿಹಿ ತಿನಿಸಿ ಹಾಗೂ 40 ನವಜಾತ ಶಿಶುಗಳಿಗೆ ಉಡುಪು ನೀಡುವ ಮೂಲಕ ಮುಖ್ಯ ವೈದ್ಯಾಧಿಕಾರಿ ಡಾ॥ ಈಶ್ವರ ಸವಡಿ ಇವರ ಅಧ್ಯಕ್ಷತೆಯಲ್ಲಿ ರಾಷ್ರೀಯ ಹೆಣ್ಣು ಮಕ್ಕಳ ದಿನಾಚರಣೆಯನ್ನು ಆಚರಿಸಲಾಯಿತು.. ಮುಂದುವರಿದು ಹೆಣ್ಣು ದೇಶದ ಕಣ್ಣು, ಈಗಾಗಲೇ ಭಾರತ ದೇಶದ ಅತ್ಯುನ್ನತ ಪದವಿಯನ್ನು ಅಲಂಕರಿಸಿದ ಕೀರ್ತಿ ಸ್ತ್ರೀಯರಿಗೆ ಸಲ್ಲುತ್ತದೆ ಹೆಣ್ಣು ಮಗುವಿಗಾಗಿ ಭಾರತ ಮತ್ತು ರಾಜ್ಯ ಸರ್ಕಾರಗಳು ಅನೇಕ ಖಾತರಿ ಯೋಜನೆಗಳನ್ನು ತಂದಿದ್ದು ಅದರಲ್ಲಿ ವಿಶೇಷವಾಗಿ ಭೇಟಿ ಬಚಾವ್ ಭೇಟಿ ಪಡಾವೋ ಮತ್ತು ಸುಕನ್ಯಾ ಸಮೃದ್ಧಿಗಳನ್ನು ಉಪಯೋಗಿಸಿಕೊಂಡು ಹೆಣ್ಣು ಮಕ್ಕಳು ಆರ್ಥಿಕವಾಗಿ ಸದೃಢರಾಗಿ ದೇಶದ ಜವಾಬ್ದಾರಿ ನಿಭಾಯಿಸುವಲ್ಲಿ ಅತ್ಯುನ್ನತ ಪಾತ್ರ ವಹಿಸಬೇಕಾಗಿದೆ ಎಂದು ಮೊನ್ನೆ ಮುಖ್ಯ ವೈದ್ಯಾಧಿಕಾರಿಗಳು ಕರೆಕೊಟ್ಟರು

ಈ ಸಂದಭ೯ದಲ್ಲಿ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿಗಳು, ವೈದ್ಯರು ಹಾಗೂ ಆಸ್ಪತ್ರೆಯ ಸಿಬ್ಬಂಧಿ ಮಲ್ಲಿಕಾರ್ಜುನ್, ಶಿವಾನಂದ್, ಕಿರಣ್, ವೆಂಕಟೇಶ್, ಜ್ಯೋತಿ, ಮೀನಾಕ್ಷಿ ಉಪಸ್ಥಿತರಿದ್ದರು..

About Mallikarjun

Check Also

ಜಿಲ್ಲಾ ಕಾಂಗ್ರೆಸ್‌ಗೆ ಕಾರ್ಯದರ್ಶಿಯಾಗಿ ವಿಶಾಲಾಕ್ಷಿ ನೇಮಕ

Vishalakshi appointed as secretary of District Congress ಕೊಪ್ಪಳ: ತಾಲೂಕಿನ ಕಿನ್ನಾಳ ಗ್ರಾಮದ ವಿಶಾಲಾಕ್ಷಿ ವಿರೇಶ ತಾವರಗೇರಿ ಅವರನ್ನು …

Leave a Reply

Your email address will not be published. Required fields are marked *