Breaking News

ಅಪಘಾತದಲ್ಲಿ ನಿಧನರಾದ ಪತ್ರಕರ್ತ ವಿನೋದ್ಗೆಸಹಾಯಧನ ನೀಡಿ ಪತ್ರಕರ್ತರ ಪ್ರಶಂಸೆಗೆ ಪಾತ್ರರಾದ ಜಿ ಸಿ ಕಿರಣ್

G C Kiran has won the praise of journalists by giving support to journalist Vinod who died in an accident.

ಜಾಹೀರಾತು


ವರದಿ:ಬಂಗಾರಪ್ಪ ಸಿ ಹನೂರು .
ಹನೂರು : ತಾಲ್ಲೂಕಿನ ಹಿರಿಯ ಪತ್ರಕರ್ತರಾದ ವಿನೋದ್ ರವರ ನಿಧನ ಅಗಲಿಕೆ ನಮ್ಮೇಲ್ಲರಿಗೂ ನೋವುಂಟು ಮಾಡಿದೆ,ಪ್ರತಿಯೋಬ್ಬ ಪತ್ರಕರ್ತರು ಸಾರ್ವಜನಿಕರ ಆಸ್ತಿ ಅವರಿಂದ ರಾಜಕಾರಣಿಗಳಾಗಲಿ ,ಅಧಿಕಾರಿಗಳಿಗಾಗಲಿ ಕಣ್ಣು ತೆರೆಸಿದಂತಾಗುತ್ತದೆ ಎಂದು ಕೆ ಪಿ ಸಿಸಿ ಕಾರ್ಮಿಕ ವಿಭಾಗದ ರಾಜ್ಯ ಕಾರ್ಯದರ್ಶಿ ಜಿ ಸಿ ಕಿರಣ್ ತಿಳಿಸಿದರು .
ಹನೂರು ಪಟ್ಟಣದ ಜಿ ವಿ ಗೌಡ ನಗರದಲ್ಲಿರುವ ಮೃತ ಪತ್ರಕರ್ತ ವಿನೋದ್ ರ ಮನೆಗೆ ತೆರಳಿ ಸಾಂತ್ವನ ಹೇಳಿ ಧನ ಸಹಾಯ ಮಾಡಿದ ನಂತರ ಮಾತನಾಡಿದ ಅವರು . ಕೇಲ ದಿನಗಳ ಹಿಂದ ಅನ್ಯ ಕೆಲಸದ ನಿಮಿತ್ತ ಮೈಸೂರಿಗೆ ತೆರಳಿದಾಗ ಅಪಘಾತದಲ್ಲಿ ಮೃತರಾದರು ಬಹಳ ಕಿರಿಯ ವಯಸ್ಸಿನಲ್ಲೇ ಕ್ರಿಯಾಶೀಲ ಪತ್ರಕರ್ತರಾಗಿದ್ದರು ಎಂದು ಕೆಲ ಸ್ನೇಹಿತರು ತಿಳಿಸಿದರು ಚಾಮರಾಜನಗರ ಜಿಲ್ಲೆಯಂತಹ ಗಡಿಯಂಚಿನ ಭಾಗಗಳಿಗೆ ಇಂತಹ ಪತ್ರಕರ್ತರು ಇರಬೇಕಿತ್ತು ಎಂದು ಸಂತಾಪ ಸೂಚಿಸಿದರು. ಇದೇ ಸಮಯದಲ್ಲಿ ,ಮುಖಂಡರುಗಳಾದ ಮಹೇಶ್ ,ನಟರಾಜೆಗೌಡ ,ಮಂಜೇಶ್ , ಲಿಂಗರಾಜು ಸೇರಿದಂತೆ ಇತರರು ಹಾಜರಿದ್ದರು . ಇದೇ ಸಮಯದಲ್ಲಿ ಮೃತ ಪತ್ರಕರ್ತ ವಿನೋದ ಕುಟುಂಬಕ್ಕೆ ವೈಯಕ್ತಿಕವಾಗಿ ಹತ್ತು ಸಾವಿರ ಹಣವನ್ನು ನೀಡಿದರು .

About Mallikarjun

Check Also

1000184549

ರಾಜ್ಯ ಮಟ್ಟದ ಖಾದಿ ಗ್ರಾಮೋದ್ಯೋಗ ವಸ್ತು ಪ್ರದರ್ಶನ,ಮಾರಾಟ ಮೇಳಕ್ಕೆ ತೆರೆ: ರೂ. 1.50 ಕೋಟಿ ವಹಿವಾಟ

State-level Khadi Village Industries Exhibition, Sale Fair opens: Rs. 1.50 crore turnover ಕೊಪ್ಪಳ ಸೆಪ್ಟೆಂಬರ್ 03 …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.