ಕೇಂದ್ರೀಯ ಅಂಚೆ ಇಲಾಖೆ:ಭ್ರಷ್ಟಾಚಾರ ಮುಕ್ತ ಭಾರತ ಪ್ರತಿಜ್ಞಾ ವಿಧಿ ಬೋಧನೆ

H.Mallikarjun
H.Mallikarjun - Kalyanasiri
1 Min Read
ಜಾಹೀರಾತು

Central Department of Posts: Teaching Corruption Free India Pledge

ಜಾಹೀರಾತು

ಗಂಗಾವತಿ : ಕೇಂದ್ರೀಯ ಅಂಚೆ ಇಲಾಖೆ ಉಪವಿಭಾಗ ಗಂಗಾವತಿ ಹಾಗೂ ಹೇರೂರು ಗ್ರಾಮ ಪಂಚಾಯಿತಿ ಸಹಯೋಗದಲ್ಲಿ ಭ್ರಷ್ಟಾಚಾರ ಮುಕ್ತ ಭಾರತ ಪ್ರತಿಜ್ಞಾ ವಿಧಿ ಬೋಧನೆ ಕೇಂದ್ರೀಯ ಅಂಚೆ ಇಲಾಖೆ ಉಪ ವಿಭಾಗ ಗಂಗಾವತಿ ಹಾಗೂ ಗ್ರಾಮ ಪಂಚಾಯಿತಿ ಸಹಯೋಗದಲ್ಲಿ ಹೇರೂರು ಗ್ರಾಮದಲ್ಲಿ ಭ್ರಷ್ಟಾಚಾರ ಮುಕ್ತ ಭಾರತ ಪ್ರತಿಜ್ಞಾವಿಧಿ ಆಯೋಜಿಸ ಲಾಗಿತ್ತು.

ಬೆಳಿಗ್ಗೆ ತಾಯಿ ಭುವನೇಶ್ವರಿ ದೇವಿಗೆ ಪೂಜೆ ಸಲ್ಲಿಸುವುದು ಮೂಲಕ ರಾಜ್ಯೋತ್ಸವ ಆಚರಣೆಗೆ ಚಾಲನೆ ನೀಡಿ ಅಂಚೆ ಇಲಾಖೆಯ ಶರಣಪ್ಪ ಘೋಷಿ ಪ್ರತಿಜ್ಞಾವಿಧಿಯನ್ನು ಬೋಧಿಸಿದರು

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷ ಮೇಘಾ ರಾಣಿ ಸದಸ್ಯರುಗಳಾದ ಬಸವರಾಜ ನಾಯಕ. ಮಂಜುನಾಥ ಭಜಂತ್ರಿ. ನಾಗಪ್ಪ ಸಿದ್ದರಾಮ ಪೊಲೀಸ್ ಪಾಟೀಲ್.ಕಾರ್ಯದರ್ಶಿ ರವಿ ಶಾಸ್ತ್ರಿ ಪಿಡಿಒ ಕಿರಣ್ ಕುಮಾರ. ಬಸವ ಪ್ರಭು ಅಂಚೆ ಇಲಾಖೆ ವಿರುಪಾಕ್ಷಿ ಸೇರಿದಂತೆ ಇತರರು ಪಾಲ್ಗೊಂಡಿದ್ದರು.

Total Views: 0
Share This Article