For information regarding the unclaimed body, please contact the Hanur Station Officer.

ಅನಾಥ ಶವದ ಮಾಹಿತಿಗಾಗಿ ಹನೂರು ಠಾಣಾಧಿಕಾರಿಗಳನ್ನು ಸಂರ್ಕಿಸಿ
ಜಾಹೀರಾತು

ಜಾಹೀರಾತು

ಹನೂರು ವ್ಯಾಪ್ತಿಯಲ್ಲಿನ ಮಂಗಲ ಬಸ್ ನಿಲ್ದಾಣದಲ್ಲಿ ಎರಡು ದಿನಗಳಿಂದ ಅಸ್ವಸ್ಥತೆಯಿಂದ ಕೂಡಿ ಅಸ್ವಸ್ಥರಾಗಿ ಬಿದ್ದಿದ್ದು ಚಿಕಿತ್ಸೆ ಸಂಬಂಧ , ಕೊಳ್ಳೇಗಾಲ ಉಪವಿಭಾವ ಆಸ್ಪತ್ರೆಗೆ ದಾಖಳಿಸಿದ್ದು ಚಿಕಿತ್ಸೆ ಪಲಕಾರಿಯಾಗದೆ ಅಲ್ಲಿಂದ ಹೆಚ್ವಿನ ಚಿಕಿತ್ಸೆಗಾಗಿ ಚಾಮರಾಜನಗರದ ಜಿಲ್ಲಾ ಆಸ್ಪತ್ರೆಯಾದ ಸಿಮ್ಸ್ ಆಸ್ಪತ್ರೆ ಯಲ್ಲಿ ಚಿಕಿತ್ಸೆಗಾಗಿ ದಾಖಲಿಸಿದ್ದು ಇವರು ಒಂದು ಬಾರಿ ಶಿವಕುಮಾರ್ ಎಂತಲೂ ಮತ್ತೊಂದು ಬಾರಿ ಸುರೇಶ್ ಸುರೇಂದ್ರ ಎಂತಲೂ ಹೆಸರನ್ನು ಹೇಳಿರುತ್ತಾರೆ. ನಂತರ ಚಾಮರಾಜನಗರ ಸಿಮ್ಸ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು ಇವರ ವಾರಸುದಾರರು ಇದ್ದಲ್ಲಿ ಹನೂರು ಪೊಲೀಸ್ ಠಾಣೆಗೆ ಸಂಪರ್ಕಿಸಲು ಕೋರಲಾಗಿದೆ .
Total Views:
0
ಜಾಹೀರಾತು

ಜಾಹೀರಾತು

ಜಾಹೀರಾತು

ಜಾಹೀರಾತು

ಜಾಹೀರಾತು

