ಜಾಹೀರಾತು

Jogada Durgappa Nayaka, who was elected as the Vice President of BJP Gangavathi Urban Unit, was felicitated by Nagaraj Angadi and Shri Raghavendra Raichur.
ಬಿಜೆಪಿ ಗಂಗಾವತಿ ನಗರ ಘಟಕದ ಉಪಾಧ್ಯಕ್ಷರಾಗಿ ಆಯ್ಕೆಯಾದ ಜೋಗದ ದುರ್ಗಪ್ಪ ನಾಯಕ ಅವರಿಗೆ ನಾಗರಾಜ್ ಅಂಗಡಿ ಹಾಗೂ ಶ್ರೀ ರಾಘವೇಂದ್ರ ರಾಯಚೂರು ಇವರಿಂದ ಸನ್ಮಾನಿಸಿ ದರು.

ಗಂಗಾವತಿ: ಬಿಜೆಪಿ ಗಂಗಾವತಿ ನಗರ ಘಟಕದ ಉಪಾಧ್ಯಕ್ಷರಾಗಿ ಆಯ್ಕೆಯಾದ ಜೋಗದ ದುರ್ಗಪ್ಪ ನಾಯಕ ಇವರಿಗೆ ನಾಗರಾಜ್ ಅಂಗಡಿ ಹಾಗೂ ಶ್ರೀ ರಾಘವೇಂದ್ರ ರಾಯಚೂರು ಇವರಿಂದ ಶ್ರೀ ಜೋಗದ ದುರ್ಗಪ್ಪ ಅವರಿಗೆ ಸನ್ಮಾನಿಸಿ ಅಭಿನಂದಿಸಿದರು.
ಜಾಹೀರಾತು

ಈ ಸಂಧರ್ಬದಲ್ಲಿ ರಾಜೇಶ್ ಬಿ, ನಾಗಭೂಷಣ ಸಿರಿಗೇರಿ ಇತರರಿದ್ದರು
.
Total Views:
0
