ಇಂದಿನಿಂದ ಕೃಷಿ ತಾಂತ್ರಿಕ ಸಲಹೆ ಅಧ್ಯಯನ: ಕೃಷಿ ಸಖಿ

H.Mallikarjun
H.Mallikarjun - Kalyanasiri
1 Min Read
ಜಾಹೀರಾತು

Agricultural Technical Advisory Study from Today: Agricultural Sakhi

ಜಾಹೀರಾತು

ಗಂಗಾವತಿ : ಸಂಜೀವಿನಿ-ಕೆ.ಎಸ್.ಆರ್.ಎಲ್.ಪಿ.ಎಸ್, ಬೆಂಗಳೂರು, ಕೃಷಿ ವಿಜ್ಞಾನ ಕೇಂದ್ರ, ಗಂಗಾವತಿ ಇವರ ಸಹಯೋಗದಲ್ಲಿ ಗಂಗಾವತಿ, ಕಾರಟಗಿ ಮತ್ತು ಕನಕಗಿರಿ ತಾಲೂಕಿನ 42 ಪಂಚಾಯತಿಯ ಕೃಷಿಯರಿಗೆ ತಾಂತ್ರಿಕ ಸಮಗ್ರ ಕೃಷಿ ಪರಿಕರಗಳ ಹಂತ-2 ವಸತಿ ಸಹಿತ 6 ದಿನಗಳ ತರಬೇತಿ ಕಾರ್ಯಕ್ರಮವನ್ನು ಡಾ. ಕವಿತಾ, ಗೃಹ ವಿಜ್ಞಾನಿಗಳು, ಕೆವಿಕೆ ಇವರು ಉದ್ಘಾಟಿಸಿದರು.
ಈ ಕಾರ್ಯಕ್ರಮದಲ್ಲಿ ಶ್ಯಾಮ್ ಸುಂದರ್ , ಸಂಜೀವಿನಿ ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕರು, ಗಂಗಾವತಿ, ಶ್ರೀ ಮತಿ ರೇಣುಕಾ, ವಲಯ ಮೇಲ್ವಿಚಾರಕರು, ಸಂಜೀವಿನಿ, ಕನಕಗಿರಿ ತಾಲೂಕು, ಡಾ.ನವಿನ್ , ವಿಸ್ತರಣಾ ಸಹ ಪ್ರಾಧ್ಯಾಪಕರು, ಕೃಷಿ ಮಹಾವಿದ್ಯಾಲಯ, ಮುದ್ದಾಣೇಶ್, ಕೃಷಿ ತಾಲೂಕು ವ್ಯವಸ್ಥಾಪಕರು, ಎನ್ ಆರ್ ಎಲ್ ಎಂ ಗಂಗಾವತಿ ಇವರು ಉಪಸ್ಥಿತರಿದ್ದರು.

Total Views: 0
Share This Article