Breaking News

ಹರಿಷಣಕೆರಿಗೆ ನಿಗಮ ಮಂಡಳಿಗಾಗಿ ಇಂದು ಕಾರ್ಯಕರ್ತರ ಬೃಹತ್ ಸಭೆ

A massive meeting of activists today for Harishankere Corporation Board


ಗಂಗಾವತಿ: ನಗರದ ಎಸ್‌ಎಸ್‌ಎಲ್‌ಆರ್ ಖಾಸಗಿ ಹೋಟೇಲ್ ಹಾಲ್‌ನಲ್ಲಿ ಅಗಷ್ಟ್ ೦೭ ಬೆಳಗ್ಗೆ ೧೧.೩೦ ಕ್ಕೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹಾಗು ನಗರಸಭಾ ಸದಸ್ಯ ಶಾಮೀದ್ ಮನಿಯಾರ್ ಬೆಂಬಲಿತ ಕಾಂಗ್ರೆಸ್ ಕಾರ್ಯಕರ್ತರು ಒಳಬಳ್ಳಾರಿ ಹನುಮಂತಪ್ಪ ಹರಿಷಣಕೆರಿಗೆ ನಿಗಮ ಮಂಡಳಿ ನೀಡುವಂತೆ ಒತ್ತಾಯಿಸಿ ಬೃಹತ್ ಸಭೆ ಆಯೋಜಿಸಿದ್ದಾರೆ.
ನೂರೈವತ್ತಕ್ಕು ಹೆಚ್ಚು ಕಾರ್ಯಕರ್ತರು ಒಟ್ಟಾಗಿ ಸೇರಿ ಹರಿಷಣಕೇರಿಗೆ ನಿಗಮ ಮಂಡಳಿಯ ಅಧ್ಯಕ್ಷ ಸ್ಥಾನ ನೀಡುವಂತೆ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ ಹಾಗು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಳಿ ತೆರಳಿ ಒತ್ತಾಯಿಸುವ ಕುರಿತಂತೆ ರೂಪರೇಷ ಸಿದ್ಧಪಡಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ಜಾಹೀರಾತು

About Mallikarjun

Check Also

ಸಿಎಂ ಸಿದ್ಧರಾಮಯ್ಯಗೆ ಗ್ರಾಮೀಣ ಭಾಗದ ನೈಜ ಪತ್ರಕರ್ತರಿಗೆ ಸೌಲಭ್ಯ ಕಲ್ಪಿಸಲುಜಿ.ಎಂ.ರಾಜಶೇಖರ್ ಒತ್ತಾಯ.

G.M. Rajashekhar urges CM Siddaramaiah to provide facilities to real journalists in rural areas. ಬೇಂಗಳೂರು: …

Leave a Reply

Your email address will not be published. Required fields are marked *