Breaking News

ಕು ಹೊಸೂರು ಗ್ರಾಮ ಪಂಚಾಯತಿ ಅಧ್ಯಕ್ಷ ಪಟ್ಟ ಗಿರಿಜನ ಮಹಿಳೆಗೆ ಒಲಿದಿರುವುದು ನಮಗೆ ಸಂತೋಷದ ವಿಷಯ ಸದಸ್ಯ ಶಿವು

It is a matter of happiness for us that member Shiva has become a tribal woman who has become the president of Ku Hosur Gram Panchayat.

ಜಾಹೀರಾತು
ಜಾಹೀರಾತು


ವರದಿ : ಬಂಗಾರಪ್ಪ .ಸಿ .
ಹನೂರು : ಕುರಟಿ ಹೊಸೂರು ಗ್ರಾಮ ಪಂಚಾಯತಿಯ ಅಧ್ಯಕ್ಷೆಗಾದಿಯನ್ನು ಗಿರಿಜನರಿಗೆ ಒಬ್ಬ ಹಿಂದುಳಿದ ಮಹಿಳೆಗೆ ಒಲಿದಿದೆ ಇದು ನಮಗೆ ಅಂಬೇಡ್ಕರ್ ರವರ ಸಂವಿಧಾನದ ಆಶಯದಿಂದಾಗಿದೆ ಅದ್ದರಿಂದ ನಮ್ಮ ಪಂಚಾಯತಿ ಎಲ್ಲಾ ಸದಸ್ಯರು ಅವರಿಗೆ ಸಂಪೂರ್ಣ ಸಹಕಾರ ನೀಡುತ್ತೇವೆ ಎಂದು ಕು ಹೊಸೂರು ಗ್ರಾಮ ಪಂಚಾಯತಿಯ ದಂಟಳ್ಳಿ ವಾರ್ಡಿನ ಸದಸ್ಯರಾದ ಶಿವು ತಿಳಿಸಿದರು.

ನಂತರ ಮಾತನಾಡಿದ ಅವರು ಈಗಾಗಲೇ ನಮ್ಮ ವರಿಷ್ಠರಾದ ಮಾಜಿ ಶಾಸಕ ಆರ್ ನರೇಂದ್ರರವರ ಮಾರ್ಗದರ್ಶನದಲ್ಲಿ ಹಾಗೂ ನಮ್ಮ ನಾಯಕರಾದ ರಂಗಸ್ವಾಮಿ ರವರ ಸಲಹೆಯಂತೆ ಗ್ರಾಮದ ಅಭಿವೃದ್ಧಿಗೆ ನೂತನವಾಗಿ ಆಯ್ಕೆಯಾದ ಎಲ್ಲಾ ಸದಸ್ಯರು ಒಮ್ಮತದಿಂದ ಸಹಕರಿಸುತ್ತವೆ ಎಂದರು.
ಹನೂರು ತಾಲ್ಲೂಕಿನ
ಕುರಟ್ಟಿಹೊಸೂರು ಗ್ರಾಮ ಪಂಚಾಯಿತಿಯಲ್ಲಿ ಎರಡನೇ ಅವದಿಗೆ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ಚುನಾವಣೆ ನಡೆದಿದ್ದು ಅದರಲ್ಲಿ
ಒಟ್ಟು ಗ್ರಾಮ ಪಂಚಾಯಿತಿ ಸದಸ್ಯರು 14
ಅಧ್ಯಕ್ಷರಾಗಿ ರಾಜಮ್ಮ ಕೋ ನೀಲೆಗೌಡ( ಕಾಂಗ್ರೆಸ್ ಬೆಂಬತ ಅಭ್ಯರ್ಥಿ) ರವರು ಅವಿರೋಧ ಆಯ್ಕೆಯಾಗಿದ್ದಾರೆ,
ಉಪಾಧ್ಯಕ್ಷರಾಗಿ ಲಲಿತ ಆಯ್ಕೆಯಾದರು.

ಇದೇ ಸಂದರ್ಭದಲ್ಲಿ ಮುಖಂಡರುಗಳಾದ ಬಸವರಾಜು , ಶ್ರೀರಂಗಶೇಟ್ರು ,ವೆಂಕಟಚಲ , ಅಶೋಕ್,ದಂಟಳ್ಳಿ ಬಸವರಾಜು,ದೇವರಾಜ್, ದೇವು , ನಟರಾಜು,ಶಿವಕುಮಾರ್ .ಭದ್ರಯನಹಳ್ಳಿ ಶಿವಣ್ಣ .ಇನ್ನಿತರರು ಹಾಜರಿದ್ದರು .

About Mallikarjun

Check Also

ಬೆಳಗಾವಿ ಮಹಾತ್ಮ ಗಾಂಧೀಜಿಅಧ್ಯಕ್ಷತೆಯಲ್ಲಿ ನಡೆದ ಕಾಂಗ್ರೆಸ್‌ ಸಮಾವೇಶದ ಶತಮಾನೋತ್ಸವಸಂದರ್ಭ ನಿಮಿತ್ತ ವಿಶೇಷ ಲೇಖನ

A special article on the occasion of the centenary of Congress convention held under the …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.