Breaking News

ಸಾವಳಗಿ ಗ್ರಾಮದಲ್ಲಿ ಕೂಸಿನ ಮನೆ ಯೋಜನೆ ಆಟಕ್ಕುಂಟು ಲೇಕ್ಕಕಿಲ್ಲ !?

In Savalgi village, the milking house project will be played!?

ಜಾಹೀರಾತು

ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲೂಕು ಸಾವಳಗಿ ಗ್ರಾಮದಲ್ಲಿ ಕೂಸಿನ ಮನೆ ಯೋಜನೆ ಆಟಕ್ಕುಂಟು ಲೇಕ್ಕಕಿಲ್ಲ !?

ಸೌಲಭ್ಯಗಳನ್ನು ಗ್ರಾಮೀಣ ಭಾಗದ ಜನರಿಗೆ ತಂದು ಕೊಟ್ಟರೂ ಅದು ನಿಜವಾದ ಫಲಾನುಭವಿಗಳಿಗೆ ಮುಟ್ಟುತ್ತಿಲ್ಲ ಎಂಬುವುದಕ್ಕೆ ತಾಜಾ ಉದಾಹರಣೆ ಜಮಖಂಡಿ ತಾಲ್ಲೂಕಿನ ಸಾವಳಗಿ ಪಂಚಾಯತಿ ಸರ್ಕಾರ ಕೂಸಿನ ಮನೆ ಎಂಬ ಹೆಸುನಲ್ಲಿ ೪೦೦೦ ಅತ್ಯುತ್ತಮ ಗ್ರಾಮ ಪಂಚಾಯತಿಗಳಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಹಯೋಗದೊಂದಿಗೆ ನರೇಗಾ ಉದ್ಯೋಗ ಕಾರ್ಡ ಹೂಂದಿರುವ ಕುಟುಂಬದ ೩ ವರ್ಷದೊಳಗಿನ ಮಕ್ಕಳಿಗೆ ಪಾಲನೆಗಾಗಿ ಯೋಜನೆಯನ್ನು ಸರ್ಕಾರ ತಂದಿದ್ದು ಯೋಜನೆಯನ್ನು ಸಂಪೂರ್ಣವಾಗಿ ದಾರಿ ತಪ್ಪಿಸುವಲ್ಲಿ ಒಂದು 7700 ಪಂಚಾಯತಿ ಮುಂದೆ ಇದೆ ಎನ್ನುವುದಕ್ಕೆ? ಉದಾಹರಣೆಯಾಗಿದೆ. ಆಯ್ಕೆ ಈ ಪಂಚಾಯತಿ ಗಾಂಧಿ ಗ್ರಾಮ ಮಕ್ಕಳನ್ನು

ಪುರಸ್ಕಾರ ಪಂಚಾಯತಿ ಎನ್ನುವುದು

ಪ್ರಶಸ್ತಿ ಪಡೆದಿದ್ದು ಎನ್ನುವುದು ಅಷ್ಟೆ ಸತ್ಯ ಸಂಗತಿ.ಈ ಕೂಸಿನ ಮನೆಗೆ ನರೆಗಾ ಯೋಜನೆಯಲ್ಲಿ ಕೆಲಸ ಮಾಡುವ ೧೦ ಮಹಿಳೆಯರನ್ನು ಗುರುತಿಸಿ ಇಬ್ಬರು ಕೇರ ಟೇಕರ್ಸಗಳನ್ನು ಸಮಯ ಮತ್ತು ತಿಂಗಳುಗಳ(ರೋಟೆಷನ) ಮೇಲೆ ಅವರನ್ನು ಆಯ್ಕೆ ಮಾಡಬೇಕು. ಅವರಿಗೆ ಕನಿಷ್ಠ ೧೦೦ ದಿನಗಳ ನಿಗದಿ ಪಡಿಸಿದ ಕೂಲಿ ಪಾವತಿಸಬೇಕು. ಮಾಡುವಾಗ ಉತ್ತಮಾವಾಗಿ ಆರೈಕೆ ಮಾಡುವವರನ್ನು

ಮತ್ತು ಅವರ ಕೌಶಲ್ಯತೆಯನ್ನು, ಮಕ್ಕಳ ಆರೈಕೆ ಅನುಭವ ಹೊಂದಿದರೆ ಬಗ್ಗೆ ಪರಿಶೀಲಿಸಬೇಕು ಕನಿಷ್ಠ ವಿದ್ಯಾರ್ಹತೆ ಹತ್ತನೆ ತರಗತಿ ಪಾಸಾಗಿರಬೇಕು ಈ ಶಿಶು ಪಾಲನಾ ಕೇಂದ್ರಗಳಲ್ಲಿ ಕನಿಷ್ಠ ೨೫ ಮಕ್ಕಳು ೩ ವರ್ಷದ ಒಳಗಿನವರು ಇರಬೇಕು ಕನಿಷ್ಠ ೬ ಘಂಟಿ ೩೦೦ ನಿಮಿಷ ಕೆಲಸ ನಿರ್ವಹಿಸಬೇಕು ಎಂಬುದು ಸರ್ಕಾರದ ನಿಯಮಗಳಿದ್ದು ಇದನ್ನು ಸಂಭಂದಿಸಿದ ಗ್ರಾಮ ಪಂಚಾಯತಿ ಸಿಬ್ಬಂದಿಯ ಕುಟುಂಬಸ್ಥರು ಮತ್ತು

ಸಂಭಂದಿಕರು ಇಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ಆರೋಪ ಕೇಳಿ ಬಂದಿದೆ.

ಈ ಕೂಸಿನ ಮನೆ ಆಯ್ಕೆಯಲ್ಲಿ ತಮಗೆ ಬೇಕಾದ ಮತ್ತು ಅವರ ಸಂಭಂದಿಕರು ఇల్లి ಕೆಲಸ ಮಾಡುತ್ತಿದ್ದಾರೆ ಈ ಬಗ್ಗೆ ತಾಲೂಕು ಪಂಚಾಯತಿ న ಅಧಿಕಾರಿಗಳು ಪ್ರಶ್ನೆ ಮಾಡಿದರೆ ಮೌನಕ್ಕೆ ಜಾರಿದ್ದು ಇದರಲ್ಲಿ ಇನಷ್ಟು ಅನುಮಾನ ಹುಟ್ಟಿಕೊಂಡಿದೆ. ಇದರ ಬಗ್ಗೆ ಕೆಲವೊಂದು ಗ್ರಾಮ ಪಂಚಾಯತಿ ಸದಸ್ಯರಿಗೆ ಮಾಹಿತಿ ಇಲ್ಲದೆ ಹಾಗೆ ಕೂಸಿನ ಮನೆ ಯೋಜನೆಯನ್ನು ಪ್ರಾರಂಭಿಸಿದ್ದಾರೆ ಎಂಬುದು ಗ್ರಾಮ ಪಂಚಾಯತಿ ಸದಸ್ಯರು ಕೂಡಾ ಆರೋಪ ಮಾಡಿದ್ದಾರೆ. ಇದರಲ್ಲಿ ಸಿಬ್ಬಂದಿ ಕೈವಾಡವಿದೆಯೂ ಅಥವಾ ಅಭಿವೃದ್ಧಿ ಅಧಿಕಾರಿ ಕೈವಾಡ ಇದೆಯೂ ಎಂದು ಮೇಲಾಧಿಕಾರಿಗಳು ಸ್ಪಷ್ಟನೆ ನೀಡಿ ನಿಜವಾದ? ಫಲಾನಿಭವಿಗಳನ್ನು ಆಯ್ಕೆ ಮಾಡಬೇಕು ಎನ್ನುವುದು ಸಾರ್ವಜನಿಕ ವಲಯದಲ್ಲಿ ಚರ್ಚೆ ನಡೆದಿದೆ.?

ಸಾವಳಗಿ ಕೂಸಿನ ಮನೆ ಅಧಿಕಾರಿಗಳು ಮತ್ತು ಸಾರ್ವಜನಿಕರು ಜಟಾಪಟಿ

6 ತಿಂಗಳಿಂದ 3 ವರ್ಷದೊಳಗಿನ ಮಕ್ಕಳನ್ನು ಕೂಸಿನ ಮನೆಯಲ್ಲಿ ಹೆಸರು ನೋಂದಾಯಿಸಿಕೊಳ್ಳಲು ಅವಕಾಶ.
ತಾಯಿ ಜತೆಗೆ ಬರುವ ಮಕ್ಕಳನ್ನು ಸಂಜೆಯವರೆಗೆ ಈ ಕೂಸಿನ ಮನೆಯಲ್ಲಿಇರಲು ಅವಕಾಶ ಕಲ್ಪಿಸಲಾಗುತ್ತದೆ.
ಮಗುವಿಗೆ ಪೌಷ್ಟಿಕ ಆಹಾರ, ಶುದ್ಧ ನೀರು, ಆಟ ಮತ್ತು ಪಾಠದ ಪರಿಕರ ನೀಡಲಾಗುತ್ತದೆ.
ಮಕ್ಕಳಿಗೆ ತಾಯಿಯ ಕಡೆಗೆ ಗಮನ ಹರಿಯದಂತೆ ನೋಡಿಕೊಳ್ಳವ ವ್ಯವಸ್ಥೆ ಮಾಡಲಾಗಿರುತ್ತದೆ. ಇಂತಹ ಯೊಜನೆಯನ್ನು ಗ್ರಾಮ ಪಂಚಾಯತ ಸದಸ್ಯರ ಗಮನಕ್ಕೆ ತರಲಾರದೆ. ಕದ್ದು ಮುಚ್ಚಿ ಮಾಡುತ್ತಿದ್ದಾರೆ.
ಇದರ ಕೆಲಸ ಒಂದೆ ಕುಟುಂಬದವರು ಮಾಡುತ್ತಿದ್ದಾರೆ.
ಮುಧೋಳದಲ್ಲಿ ಟ್ರೇನಿಂಗ್ ಮುಗಿಸಿದ್ದಾರೆ.
ಇನ್ನೂ ಕೂಸಿನ ಮನೆ ಪ್ರಾರಂಭ ಆಗಿಲ್ಲಾ ಎನ್ನುತ್ತಿದ್ದಾರೆ ಪಿಡಿಒ ಎಂದರೆ ಅದು ಹೇಗೆ…. ಸಾಧ್ಯ ಎಲ್ಲ ದಾಖಲೆಗಳನ್ನು ನೋಡಿ?

ಏನಾದ್ರೂ ತಾಲೂಕು ಆಡಳಿತ ಜಿಲ್ಲಾಡಳಿತ ರಾಜ್ಯ ಸರ್ಕಾರ ಕೇಂದ್ರ ಸರ್ಕಾರ ರಾಜ್ಯಪಾಲರು ರಾಷ್ಟ್ರಪತಿಗಳು ಮುಖ್ಯಮಂತ್ರಿಗಳು ಪ್ರಧಾನಮಂತ್ರಿಗಳು ಮಾನ್ಯ ಶಾಸಕರು ಸಂಬಂಧಪಟ್ಟವರು ಏನಾದ್ರೂ ಈ ಸಮಸ್ಯೆ ಬಗೆಹರಿಸುತ್ತಾರೆ ಯಥಾ ಸ್ಥಿತಿ ಮುಂದುವರಿಯುತ್ತಾ ಕಾದುನೋಡಬೇಕು

About Mallikarjun

Check Also

ಕುಷ್ಟಗಿ ತಾಲ್ಲೂಕು ಮಟ್ಟದ ದಸರಾ ಕ್ರೀಡಾಕೂಟ: ನೋಂದಣಿಗೆ ಸೂಚನೆ

Kushtagi Taluk Level Dasara Games: Notice for registration ಕೊಪ್ಪಳ ಆಗಸ್ಟ್ 29 (ಕರ್ನಾಟಕ ವಾರ್ತೆ): 2025-26ನೇ ಸಾಲಿನ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.