ಕಿತ್ತಗನೂರು ಕಾಲೋನಿಯ ಆನಂದ್ ನಿಧನ

H.Mallikarjun
H.Mallikarjun - Kalyanasiri
0 Min Read

Anand from Kittaganuru Colony passes away

ಕಿತ್ತಗನೂರು ಕಾಲೋನಿಯ ಆನಂದ್ ನಿಧನ

ಕೆ.ಆರ್.ಪುರಂ, ಸೆ.01: ಬೆಂಗಳೂರು ನಗರ ಜಿಲ್ಲೆಯ ಬೆಂಗಳೂರು ಪೂರ್ವ ತಾಲೂಕಿನ (ಕೆ.ಆರ್.ಪುರಂ) ವ್ಯಾಪ್ತಿಯ ಕಿತ್ತಗನೂರು ಕಾಲೋನಿಯ ನಿವಾಸಿ ವೆಂಕಟಪತಿ ಮತ್ತು ಚಿಕ್ಕಲಕ್ಷ್ಮಮ್ಮ ದಂಪತಿಯ ಮೊದಲನೇಯ ಪುತ್ರ ಆನಂದ್ (31) ಸೋಮವಾರ ರಾತ್ರಿ ಅನಾರೋಗ್ಯದಿಂದ ನಿಧನರಾದರು. ಇವರಿಗೆ ಒಬ್ಬ ಸಹೋದರ, ಸಹೋದರಿಯನ್ನು ಹಾಗೂ ಅಪಾರ ಬಂಧುಗಳನ್ನು ಅಗಲಿದ್ದಾರೆ. ಮಂಗಳವಾರ ಬೆಳಗ್ಗೆ 12.00 ಗಂಟೆಗೆ ಕಿತ್ತಗನೂರು ಕಾಲೋನಿಯ ಸಾರ್ವಜನಿಕ ರುದ್ರ ಭೂಮಿಯಲ್ಲಿ ಅಂತ್ಯಕ್ರಿಯೆ ಜರುಗಿತು ಎಂದು ಕುಟುಂಬದ ಮೂಲಗಳು ತಿಳಿಸಿದ್ದಾರೆ

ಜಾಹೀರಾತು
Total Views: 0
ಜಾಹೀರಾತು
Share This Article