ಭಾರತ ಮಾತೆಯ ಸುದೀರ್ಘ ಸೇವೆ ಸಲ್ಲಿಸಿ ನಿವೃತಿ ಪಡೆದ. ರಮೇಶ್ ಆಲಂಪಲ್ಲಿ ಯವರಿಗೆ ನಿವೃತ್ತಿ ದಿನದ ಶುಭಾಶಯ ಗಳು

H.Mallikarjun
H.Mallikarjun - Kalyanasiri
1 Min Read
ಜಾಹೀರಾತು
Retirement Day greetings to Ramesh Alampalli, who has retired after serving Mother India for a long time.


ಭಾರತ ಮಾತೆಯ ಸುದೀರ್ಘ ಸೇವೆ ಸಲ್ಲಿಸಿ ನಿವೃತಿ ಪಡೆದ. ರಮೇಶ್ ಆಲಂಪಲ್ಲಿ ಯವರಿಗೆ ನಿವೃತ್ತಿ ದಿನದ ಶುಭಾಶಯ ಗಳು

ಜಾಹೀರಾತು

ಗಂಗಾವತಿ. ನಗರದ ಜಮಾದಾರ್ ನಾರಾಯಣ ರಾವ್ ಆಲಮ್ಪಲ್ಲಿ ಅವರ ಪುತ್ರ ರಮೇಶ್ ಆಲಂಪಲ್ಲಿ ಅವರು ತಮ್ಮ 18 ನೇ ವರ್ಷದಿಂದ 60 ನೇ ವರ್ಷದ ದವರೆಗೂ C.I.S.F (Central Industrial security Force 》 ಭದ್ರ ತಾ ಪಡೆಯಲ್ಲಿ 42ವರ್ಷಗಳ ಕಾಲ ಸುದೀರ್ಘ ಸೇವೆ ಸಲ್ಲಿಸಿ ಬ್ಯಾಟ್ ಬಾಲ್ ಹಿಡಿಯುವ ವಯಸ್ಸಿನ ಲ಼ಿ ರೈಫಲ್ ಗನ್ ಹಿಡಿದು ಭಾರತ ಮಾತೆಯ ಸುದೀರ್ಘ ಸೇವೆ ಮಾಡಿ ಭಾರತೀಯ ಪುರಸ್ಕೃತ ಪ್ರಶಸ್ತಿ ಪಡೆದು ತಮ್ಮ ಶಿಸ್ತು ಮತ್ತು ಸರಳತೆಯಿಂದ ವಯೋನಿವೃತಿ ಯನ್ನು ಪಡೆದಿದ್ದಾರೆ. ಅವರಿಗೆ ದೇವರ ಗುರುಹಿರಿಯರ ಆಶೀರ್ವಾದ ಸದಾ ಕಾಲ ಇರಲಿ ಎಂದು ಆಲಂಪಲ್ಲಿ ಸಹೋದರರು ಸಹೋದರಿಯರು ಹಾಗೂ ಕುಟುಂಬ ವರ್ಗದವರು ಬಂಧುಗಳು. ಮಿತ್ರ ಆಶಿಸಿದ್ದಾರೆ

Total Views: 0
Share This Article