
ಗೃಹರಕ್ಷಕ ದಳದ ಸಾರ್ಜೆಂಟ್ ಎಸ್ ತಿಮ್ಮಣ್ಣ ಅವರಿಗೆ ಬೆಳ್ಳಿ ಪದಕ ಪ್ರಧಾನ.

Home Guard Sergeant S. Thimmanna was awarded the Silver Medal.
ಗಂಗಾವತಿ..ಎಸ್ ತಿಮ್ಮಣ್ಣ ಸಾರ್ಜೆಂಟ್ ಕಾರಟಗಿ ಗೃಹರಕ್ಷಕ ದಳ ಘಟಕ ಅಧಿಕಾರಿ ಜಿಲ್ಲಾ ಕೊಪ್ಪಳ ಇವರಿಗೆ ಬೆಂಗಳೂರು ತರಬೇತಿ ಅಕಾಡೆಮಿಯ ಮಹಾಸಮಾದಿ ಷ್ಠರು ಮಾನ್ಯ ಶ್ರೀಮತಿ ರಶ್ಮಿ IPS ಮೇಡಂ.ಉಪಸಮಾದಿಷ್ಟರು ಪದ್ಮಾಕ್ಷಿ ಮೇಡಂ ಪೊಲೀಸ್ ಮಹಾ ನಿರ್ದೇಶಕರ ಕಚೇರಿ, ಗೃಹರಕ್ಷಕ ಹಾಗೂ ಪೌರ ರಕ್ಷಣೆ ಮತ್ತು ಅಗ್ನಿಶಾಮಕ ತುರ್ತು ಸೇವೆ ಗಳು ಬೆಂಗಳೂರು ರವರಿಂದ ಬೆಳ್ಳಿ ಪದಕ ಪ್ರಧಾನ ನೀಡಲಾಯಿತು. ದಶಕಗಳ ಕಾಲ ಗ್ರಹ ರಕ್ಷಕರಾಗಿ. ಹಾಗೂ ಕಾರ್ಟಿಗಿಯ ಸಾರ್ಜೆಂಟ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಎಸ್ ತಿಮ್ಮಣ್ಣ ಅವರಿಗೆ ಅವರ ಸೇವೆಯನ್ನು ಪರಿಗಣಿಸಿ ಕರ್ನಾಟಕ ರಾಜ್ಯ ಪೊಲೀಸ್ ಮಹಾ ನಿರ್ದೇಶಕರ ಕಚೇರಿ ಗೃಹರಕ್ಷಕ ಹಾಗೂ ಪೌರ ರಕ್ಷಣೆ ಹಾಗೂ ಅಗ್ನಿಶಾಮಕ ತುರ್ತು ಸೇವೆಗಳು ಅಕಾಡೆಮಿ ಬೆಂಗಳೂರು ಗೃಹರಕ್ಷಕರ ಅಧಿಕಾರಿಗಳ ತರಬೇತಿಯಲ್ಲಿ ಬೆಳ್ಳಿ ಪದಕವನ್ನು ಪಡೆದುಕೊಂಡ ಎಸ್ ತಿಮ್ಮಣ್ಣ ಸಾರ್ಜೆಂಟ್ ಕಾರಟಗಿ ಅವರಿಗೆ ಕೊಪ್ಪಳ ಜಿಲ್ಲೆ ತರಬೇತಿ ಉಪಸಮಾದಿಸ್ಟ್ ರು ಶ್ರೀಮತಿ ಪದ್ಮಾಕ್ಷಮೇಡಂ ಅವರಿಂದ ಬೆಳ್ಳಿ ಪದಕ ಸೇರಿದಂತೆ ಪ್ರಶಸ್ತಿ ಪತ್ರವನ್ನು ನೀಡಿ ಗೌರವಿಸಿದರು.
ಈ ಸಂದರ್ಭದಲ್ಲಿ ಪದ್ಮಾಕ್ಷಾ ಮೇಡಮ್ ಮಾತನಾಡಿ ಗೃಹರಕ್ಷಕ ದಳ. ಪೋಲೀಸ್ ಇಲಾಖೆಗಳಲ್ಲಿ ಹಾಗೂ ಇತರೆ ಇಲಾಖೆಗಳೊಂದಿಗೆ ಸೇವೆ ಸಲ್ಲಿಸುತ್ತಿದ್ದು ಅತ್ಯಂತ ಪ್ರಾಮಾಣಿಕವಾಗಿ ಅಗತ್ಯ ತುರ್ತು ಸಂದರ್ಭಗಳಲ್ಲಿ ಸೇವೆ ಸಲ್ಲಿಸುವ ವ್ಯಕ್ತಿಗಳನ್ನು ಗುರುತಿಸಿ ಪ್ರಶಸ್ತಿ ಪದಕಗಳನ್ನು ನೀಡಲಾಗುತ್ತದೆ ಅತಿವೃಷ್ಟಿ ಅನಾವೃಷ್ಟಿ. ಬೆಂಕಿ ಅವಘಡ. ಜಲಕಂಠಕ. ಸಂದರ್ಭಗಳಲ್ಲಿ ತಮ್ಮ ಜೀವನದ ಹಂಗನ್ನು ತೊರೆದು ಜೀವ ರಕ್ಷಕರಾಗಿ ಸೇವೆ ಸಲ್ಲಿಸಿದ ಗೃಹರಕ್ಷಕರು ಅವರ ಸೇವೆ ಅತ್ಯಂತ. ಶಾಗ್ಲನೀಯ ವಾಗಿದೆ. ಈ ಪ್ರಶಸ್ತಿ ಇತರೆ ಗ್ರಹ ರಕ್ಷಕ ದಳದವರಿಗೆ ಮಾದರಿಯಾಗಲಿಎಂದು ತಿಳಿಸಿದರು..




