
The short URL of the present article is: https://kalyanasiri.in/35ey
ಸಂತೋಷ್ ಜಿ ರವರನ್ನು ಹನೂರು ಪಟ್ಟಣದ ಯುವ ಕಾಂಗ್ರೆಸ್ ನ ಅಧ್ಯಕ್ಷರಾಗಿ ನೇಮಕ ಮಾಡಲಾಗಿದೆ .
Santosh Ji has been appointed as the President of Hanur Town Youth Congress


ವರದಿ: ಬಂಗಾರಪ್ಪ .ಸಿ
ಹನೂರು : ವಿಧಾನ ಸಭಾ ಕ್ಷೇತ್ರದ ಹಲವು ಪಧಾದಿಕಾರಿಗಳನ್ನು ಕಾಂಗ್ರೆಸ್ ಪಕ್ಷದ ವತಿಯಿಂದ ಆಯ್ಕೆಮಾಡಲಾಗಿದೆ . ಅದರಂತೆ
ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಸಮಿತಿಯ ಸಂಘಟನೆಯನ್ನು ಬಲಗೊಳಿಸುವ ಹಿನ್ನಲೆಯಲ್ಲಿ ಹಾಗೂ ಸಂಘಟನೆಯನ್ನು ರಾಜ್ಯದಾದ್ಯಂತ ಸಕ್ರಿಯಗೊಳಿಸಲು ಮಾನ್ಯ ಅಖಿಲ ಭಾರತ ಯುವ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀ ಉದಯ್ ಭಾನು ಚಿಬ್ ರವರ ನಿರ್ದೇಶನದ ಮೇರೆಗೆ ಹಾಗೂ ಮಾಜಿ ಶಾಸಕರಾದ ಆರ್ ನರೇಂದ್ರರವರ ಆದೇಶದಂತೆ ಶ್ರೀ ಸಂತೋಷ್ ಜಿ ಹನೂರು ಪಟ್ಟಣದ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ
ತಕ್ಷಣದಿಂದ ಜಾರಿಗೆ ಬರುವಂತೆ ನೇಮಕ ಮಾಡಲಾಗಿದೆ ಎಂದು ಎಸ್ ಮಂಜುನಾಥ್ ತಿಳಿಸಿದರು
ಜಾಹೀರಾತು

The short URL of the present article is: https://kalyanasiri.in/35ey


