
The short URL of the present article is: https://kalyanasiri.in/8pox
ಗಂಗಾವತಿ:ವಿಶ್ವಗು ಬಸವಣ್ಣನವರ ದೇವಸ್ಥಾನ ದಲ್ಲಿ ಹರಳಯ್ಯ ಸಮಾಜದ ವರಿಂದ ಸಾಮೋಹಿಕ ಪ್ರಾರ್ಥನೆ ಜರುಗಿತು.
ಜಾಹೀರಾತು

Gangavathi: A collective prayer was held by the Haralayya community at the Vishwagu Basavanna temple.

ಗಂಗಾವತಿ:ಇಂದು ಶನಿವಾರ ಸಾಯಂಕಾಲ 7 ಗಂಟೆಗೆ ನಗರದ ಚಲುವಾದಿ ಓಣಿ, ಬೈಪಾಸ್ ರಸ್ತೆ ಯಲ್ಲಿರುವ ವಿಶ್ವಗು ಬಸವಣ್ಣನವರ ದೇವಸ್ಥಾನ ದಲ್ಲಿ ಹರಳಯ್ಯ ಸಮಾಜದ ಶರಣ ಶರಣಿಯರಿಂದ ಎಂಟನೆಯ ವಾರದ ಸಾಮೂಹಿಕ ಬಸವಣ್ಣನವರ ಪ್ರಾರ್ಥನೆ ಜರುಗಿತು.
ಈ ಸಂದರ್ಭದಲ್ಲಿ ಎರಡನೇ ಅವಧಿಗೆ ಸಮಗಾರ ಹರಳಯ್ಯ ಸಮಾಜದ ಗಂಗಾವತಿ ತಾಲೂಕು ಅಧ್ಯಕ್ಷರಾಗಿ ಆಯ್ಕೆಯಾದ ಮಹಾಂತೇಶ ಬಿಜಾಪುರ ಇವರನ್ನು ಗೌರವಿಸಲಾಯಿತು. ಎಂದು ಶರಣೆ ಕವಿತಮ್ಮ ರಗಡಪ್ಪ ತಿಳಿಸಿದರು
The short URL of the present article is: https://kalyanasiri.in/8pox




