Breaking News

ನವ ವಧುವಾಗಿ ಪದವಿ ಪರೀಕ್ಷೆಬರೆದಉಮಾದೇವಿ

Umadevi, who wrote her graduation exam as a newlywed

ಜಾಹೀರಾತು
Screenshot 2025 06 09 20 00 27 26 E307a3f9df9f380ebaf106e1dc980bb6



ಗಂಗಾವತಿ: ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ೨೦೨೫ ಮೇ-ಜೂನ್‌ನ ೨, ೪, ೬ನೇ ಸೆಮಿಸ್ಟರ್ ಪರೀಕ್ಷೆಗಳು ಪ್ರಾರಂಭಗೊಂಡಿದ್ದು, ವಿಶೇಷವೆಂದರೆ ಜೂನ್-೬ ಭಾನುವಾರ ಮದ್ಯಾಹ್ನ ೨:೩೦ಕ್ಕೆ ನಡೆದ ೨ನೇ ಸೆಮಿಸ್ಟರ್ ಪರೀಕ್ಷೆಗೆ ಸಂಕಲ್ಪ ಮಹಿಳಾ ಕಾಲೇಜಿನ ವಿದ್ಯಾರ್ಥಿನಿಯಾದ ಉಮಾದೇವಿ ತಂ. ಹುಲುಗಪ್ಪ ಎಂಬ ವಿದ್ಯಾರ್ಥಿನಿಯು ಅದೇ ದಿನ ಬೆಳಗ್ಗೆ ೧೦:೦೦ ಗಂಟೆಗೆ ವಿವಾಹವಾಗಿ, ೧೧ ರಿಂದ ೨:೦೦ ರವರೆಗೆ ನೂರಾರು ಬಂಧು ಬಾಂಧವರೊಂದಿಗೆ ಆರತಕ್ಷತೆ ಕಾರ್ಯಕ್ರಮ ಮುಗಿಸಿಕೊಂಡು ನವ ವಧುವಾಗಿ ಪರೀಕ್ಷೆ ಬರೆದಿರುತ್ತಾರೆ ಎಂದು ಮಹಾವಿದ್ಯಾಲಯದ ಪ್ರಾಂಶುಪಾಲರಾದ ಬಸವರಾಜ ಶಿರಿಗೇರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿದ್ಯಾರ್ಥಿನಿ ಪರೀಕ್ಷೆ ಬರೆದ ನಂತರ ಮತ್ತೇ ತನ್ನ ವಿವಾಹ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಸಂಭ್ರಮಪಟ್ಟಳು.

About Mallikarjun

Check Also

screenshot 2025 10 09 15 41 52 00 6012fa4d4ddec268fc5c7112cbb265e7.jpg

ಇಂದಿರಾ ಗಾಂಧಿ ಅವರು ದೇಶ ಕಂಡ ಅದ್ಭುತ ಶಕ್ತಿ : ಜ್ಯೋತಿ ಗೊಂಡಬಾಳ

Indira Gandhi was the most amazing force the country has ever seen: Jyoti Gondabala ಕೊಪ್ಪಳ: …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.