The|| To Sri Uttangi Rudrammanavarakotraswamy Orphanage:- A model philanthropic trust through distribution of daily necessities.

ಕೊಟ್ಟೂರು:ದಿ,ಶ್ರೀ ಉತ್ತಂಗಿ ರುದ್ರಮ್ಮ ಕೊಟ್ರಸ್ವಾಮಿ ಅನಾಥಾಶ್ರಮ ಟ್ರಸ್ಟ್ ಗೆ ದಿನನಿತ್ಯದ ಸಾಮಗ್ರಿಗಳು ದಿನಾಸಿಪಾದರ್ಥಗಳನ್ನು ವಿತರಿಸುವ ಮೂಲಕ ಕಷ್ಟದಲ್ಲಿರುವ ವೃದ್ರಶ್ರಮಕ್ಕೆ ಆಸರೆಯಾ ದಾರಿಯಾಯಿತು ರುದ್ರಮ್ಮ ಅನಾಥಾಶ್ರಮದಲ್ಲಿ ಒಟ್ಟು 14 ಜನ ವೃದ್ದರು ಮತ್ತು ಅಂಗವಿಕಲರಿದ್ದು ರುದ್ರಮ್ಮ ಅವರ ಅಗಲಿಕೆಯಿಂದಾಗಿ ಅನಾಥಾಶ್ರಮ ಸಾಕಷ್ಟು ತೊಂದರೆಯಲ್ಲಿದೆ ವಯೋಸಹಜದ ಕಾಯಿಲೆಗಳಿಂದ ಊಟದ ತೊಂದರೆ ಇಂದ ಅವರಿಗೆ ಜೀವನ ನಡೆಸಲು ಸಾಕಷ್ಟು ತೊಂದರೆ ಆಗುತ್ತಿದೆ ದಾನಿಗಳು ಅವರ ಕಷ್ಟಗಳನ್ನು ಅರಿತು ನಿಮ್ಮ ಸ್ವಯಂ ಸೇವೆಯನ್ನು ಖುದ್ದಾಗಿ ಮಾಡಬೇಕೆಂದು ಅಲ್ಲಿನ ವೃದ್ಧರು ಕೇಳಿಕೊಂಡರು. ಜನಚಿತ್ತ ಟ್ರಸ್ಟ್ ನಲ್ಲಿನ ಸರ್ವ ಸದಸ್ಯರಾದ ಎಂ ಎಂ ಜೆ ಮಂಜುನಾಥ್, ಎಂ ಎಂ ಜೆ ರೇಣುಕಾರದ್ಯ ದರ್ಶನ್ ಬೇವೂರು ಅಲ್ತಾಫ್ ಏಕಾಂತ ತುಪ್ಪದ ಗಣೇಶ್ ಪೂಜಾರ್ ಎಂ ಎಂ ಜೆ ಪ್ರಮೋದ್ ಮುರಳಿ ಜಿಬಿ ಕೊಟ್ರೇಶ್ ಉಪಸ್ಥಿತರಿದ್ದರು.
1) ಕೊಟ್ರಸ್ವಾಮಿ ಅನಾಥಶ್ರಮದ ಸಂಸ್ಥಾಕ ಅಧ್ಯಕ್ಷರಾದ ದಿ. ಉತ್ತಂಗಿ ರುದ್ರಮ್ಮನವರ ಜೀವಿತಾವಧಿಯಲ್ಲಿ ಆನಾಥಶ್ರಮದಲ್ಲಿ, ವೃದ್ಧರಿಗೆ, ಅನಾಥರಿಗೆ, ಉತ್ತಮವಾದ ಆಹಾರದ ಜೊತೆಗೆ, ಅಲ್ಲಿರುವ ಅನಾಥರನ್ನು ಕಾಳಜಿಯಿಂದ ಸಾಕುತ್ತಿದ್ದರು. ಆದರೆ ರುದ್ರಮ್ಮನವರು ದೈವದೀನರಾದಗಿಂದ, ಅನಾಥಶ್ರಮದಲ್ಲಿ ಅನಾಥರಿಗೆ, ವೃದ್ದರಿಗೆ ಸರಿಯಾದ ಊಟದ ವ್ಯವಸ್ಥೆ ದೊರುಕುತ್ತಿಲ್ಲ ಎಂದರು.
2) ಹೀಗಿರುವ ಅನಾಥಾಶ್ರಮವನ್ನು ನಡೆಸುತ್ತಿರುವವರು, ದಿ|| ರುದ್ರಮ್ಮನವರು ಪ್ರಾರಂಭದಿಂದ ಉತ್ತಮವಾದ ಸೇವೆಯನ್ನು ನೀಡುತ್ತ ಬಂದಿದ್ದಾರೆ, ಅನಾಥರಿಗೆ ಅದೇ ರೀತಿ ಹೀಗಿರುವ ವ್ಯವಸ್ಥಾಪಕರು ಅದೇ ರೀತಿ ಮುಂದುವರಿಸಿ ಅನಾಥರಿಗೆ ಸರಿಯಾದ ಊಟದ ವ್ಯವಸ್ಥೆ, ಸೌಕರ್ಯವನ್ನು ನೀಡುವಂತಗಲಿ
2) ಹೆಚ್ಚಿನ ರೀತಿಯಲ್ಲಿ ದಾನಿಗಳು, ಅನಾಥಾಶ್ರಮಕ್ಕೆ ದೇಣಿಗೆಯನ್ನು, ದಿನ ನಿತ್ಯದ ಸಮಾಗ್ರಿಗಳನ್ನು ನೀಡಿದರು ಸಹ, ಇಲ್ಲಿ ಸರಿಯಾದ ರೀತಿಯಲ್ಲಿ, ಅನಾಥರಿಗೆ ಸೇವೆ ದೊರುಕಿತ್ತಿಲ್ಲ