Breaking News

ಸಾರ್ವಜನಿಕರು ಕಂಗಾಲು :ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿ ದರ್ಬಾರ್.?

The public is sad: Town Panchayat Chief Officer Darbar.?

ಜಾಹೀರಾತು
IMG 20241001 WA0341 898x1024


ಇಲ್ಲಿಯ ಪಟ್ಟಣ ಪಂಚಾಯಿತಿ ಕಚೇರಿಗೆ ಬರುವ ಸಾರ್ವಜನಿಕರು ಅಲೆದಾಟ ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿ ಸಂಜೆ 4.30ಕ್ಕೆ ಕಾಣಬೇಕು ಎಂದು ಬಂದ ಸಾರ್ವಜನಿಕರಿಗೆ  ದರ್ಪ ಅಹಂಕಾರ ತೊ ತೋರಿಸುವ ಇಂತಹ ಅಧಿಕಾರಿ ಮತ್ತು ಜನಪ್ರತಿನಿಧಿಗಳ ಅವ್ಯವಹಾರಗಳು ಹೊರ ಬೀಳುತ್ತೆ ಎಂಬುವ ಭೀತಿ ಎದುರಾಗಿದೆ.ಆರ್ ಟಿ ಐ ಕಾರ್ಯಕರ್ತ ಮಂಜುನಾಥ್ ಹೇಳಿದರು.

ವರದಿ:ಕೊಟ್ರೇಶ.ಬಿ

20241001 133902 COLLAGE 576x1024

ಕೊಟ್ಟೂರು ಪಟ್ಟಣ ಪಂಚಾಯಿತಿಯಲ್ಲಿ ಕೆಲಸ ನಿರ್ವಹಿಸುವ ಇಲ್ಲಿಯ ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿಗಳಿಂದ ಸಾರ್ವಜನಿಕರನ್ನು ಅಲೇದಾಡಿಸುತ್ತಿರುವುದು ಆಕ್ರೋಶ ವ್ಯಕ್ತವಾಗಿದೆ

ಕಸ ಗುಡಿಸುವ ಮತ್ತು ಚರಂಡಿ ಸ್ವಚ್ಛತೆ ಮಾಡುವ ಪೌರಕಾರ್ಮಿಕರ ಕೆಲಸ ಬಿಟ್ಟು ಬಾಡಿಗಾರ್ಡ್ ಕೆಲಸ ನಿರ್ವಹಿಸುತ್ತಿದ್ದಾರೆ.ಇಲ್ಲಿಯ ಪಟ್ಟಣ ಪಂಚಾಯಿತಿಯಲ್ಲಿ ಯಾರು ಬೇಕಾದರೂ ಅವರಿಗೆ ಇಷ್ಟವಾದ ಕೆಲಸ ನಿರ್ವಹಿಸಬಹುದು ನಾಳೆಯಿಂದ ಪೌರಕಾರ್ಮಿಕರು ಕಛೇರಿಯಲ್ಲಿ ಅಧಿಕಾರಿಯಾಗಿ ಕೆಲಸ ನಿರ್ವಹಿಸು ಬಹುದು ಈ ಬಾಡಿಗಾರ್ಡ್ ಜವಾನ್ ಸಾರ್ವಜನಿಕರು ಕುಂದು ಕೊರತೆಗಳನ್ನು ಅಧಿಕಾರಿಗಳ ಹತ್ತಿರ ಹೇಳಲಿಕ್ಕೆ ಹೋದರೆ ಯಾರು ಹೋಗಬಾರದು ಅಂತ ಅಧಿಕಾರಿ ಹೇಳಿದ್ದಾರೆ.?

IMG 20241001 WA0340

ಅದೇ ರಾಜಕಾರಣಿಗಳು ಬಂದ ತಕ್ಷಣಕ್ಕೆ  ಒಳಗಡೆ ಬಿಟ್ಟು ಬಿಡುತ್ತಾನೆ. ಪಟ್ಟಣ ಪಂಚಾಯತಿ ಜನಪ್ರತಿನಿಧಿಗಳು ಗಂಟೆಗಟ್ಟಲೆ ಹರಟೆ ಹೊಡೆಯುತ್ತಾ ಸಾರ್ವಜನಿಕರನ್ನು ಹೊರಗಡೆ ಕಾಯುತ್ತಾ ಕಂಗಾಲು ಆಗುವಂತ ಪರಿಸ್ಥಿತಿ ನಿರ್ಮಾಣವಾಗಿದ್ದು.

ಮುಖ್ಯ ಅಧಿಕಾರಿ ಚೇಂಬರಿನಲ್ಲಿ ಮತ್ತು ರಾಜಕಾರಣಿಗಳ ಅವ್ಯವಹಾರಗಳನ್ನು ನಡೆಯುವುದಕ್ಕೆ ಒಳಗಡೆ ಬಿಡದಂತೆ  ವೀರಭದ್ರ ರೀತಿಯಲ್ಲಿ ದ್ವಾರಬಾಗಲಿನಲ್ಲಿ ಕಾಯುತ್ತಾನೆ.

ಇಲ್ಲಿ ಒಬ್ಬ ಮುಖ್ಯ ಅಧಿಕಾರಿಯು ಕೆಲಸದಲ್ಲಿ  ಕಾರ್ಯ ನಿಷ್ಠೆ   ತೋರಿಸುವುದನ್ನು ಬಿಟ್ಟು ಬಾಡಿಗಾರ್ಡ್
ನಿಂದ ಸಾರ್ವಜನಿಕರಿಗೆ ದರ್ಪ ಅಹಂಕಾರ ತೊರಸತ್   ಇರುವುದು ಸಾರ್ವಜನಿಕ ಕೆಂಗಣ್ಣಿಗೆ ಗುರಿಯಾಗಿದೆ . ಜನರ ಕಷ್ಟಕ್ಕೆ ಸ್ಪಂದಿಸುವ ಕೆಲಸವನ್ನು ಮರೆತಿದ್ದಾರೆ.

ಈ ಬಾಡಿಗಾರ್ಡ್ ಬಂದ ಸಾರ್ವಜನಿಕರಿಗೆ ಸಂಜೆ 4:30 ನಂತರ ಸಾಹೇಬರನ್ನು ಕಾಣಬೇಕು ಈಗ ಯಾರನ್ನು ಕಾಣುವುದಕ್ಕೆ ಬಿಡುವುದಿಲ್ಲ ಎಂದು  ಬೇಜವಾಬ್ದಾರಿತನದಿಂದ ವರ್ತಿಸುವ ಮೂಲಕ  ಅಧಿಕಾರಿ ಹಾಗೂ ಸಿಬ್ಬಂದಿಗಳು ಕಾರಣವಾಗಿದೆ.ಎಂದು ಸಾರ್ವಜನಿಕರಾದ ಆನಂದ, ಕುಮಾರ, ಅಂಜಿನಪ್ಪ ಅವರು ಆಕ್ರೋಶವನ್ನು ಪತ್ರಿಕೆಗೆ ತಿಳಿಸಿದ್ದಾರೆ.

About Mallikarjun

Check Also

ನವೆಂಬರ್ 1 ರಂದು ಜಿಲ್ಲಾ ಕೇಂದ್ರದಲ್ಲಿ 70ನೇ ಕರ್ನಾಟಕ ರಾಜ್ಯೋತ್ಸವ ದಿನಾಚರಣೆ

70th Karnataka Rajyotsava Day celebrated at the district headquarters on November 1 ಕೊಪ್ಪಳ ಅಕ್ಟೋಬರ್ 28 …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.