Application Invitation for Pratibha Puraskar from Hadapa Samajvati

ಕೊಪ್ಪಳ ಶ್ರೀ ಶಿವಶರಣ ಹಡಪದ ಅಪ್ಪಣ್ಣನವರ ೮೯೦ ನೇ ಜಯಂತೋತ್ಸವದ ಅಂಗವಾಗಿ ದಿನಾಂಕ: ೨೧-೦೭-೨೦೨೪ ರಂದು ಸಾಹಿತ್ಯ ಭವನ, ಕೊಪ್ಪಳದಲ್ಲಿ ಜರುಗುವ ಕಾರ್ಯಕ್ರಮದಲ್ಲಿ ಶೇಕಡಾ ೭೫ ಕ್ಕಿಂತ ಮೇಲ್ಪಟ್ಟು ಅಂಕಗಳನ್ನು ಪಡೆದ ಎಸ್.ಎಸ್.ಎಲ್.ಸಿ ಹಾಗೂ ಪಿ.ಯು.ಸಿ ೨ ನೇ ವರ್ಷದ ವಿದ್ಯಾರ್ಥಿಗಳಿಗೆ ಜಿಲ್ಲಾ ಹಡಪದ ಸಮಾಜ ಸಂಘ (ರಿ) ಕೊಪ್ಪಳ ವತಿಯಿಂದ ಹಡಪದ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಗುವುದು.
ದಿನಾಂಕ: ೧೫-೦೭-೨೦೨೪ ರ ಒಳಗಾಗಿ ತಮ್ಮ ಅಂಕಪಟ್ಟಿ, ಆಧಾರಕಾರ್ಡ್ ಹಾಗೂ ೨-ಪಾಸ್ ಫೋಟೋ ಗಳನ್ನು ಸಂಪರ್ಕದ ವಿಳಾಸ: ಶ್ರೀ ಬಸವನಗರ ಗದಗ ರಸ್ತೆ, ಬಸವಪ್ರಿಯ ಅಪ್ಪಣ್ಣನವರ ಸಮುದಾಯ ಭವನ ಕಾರ್ಯಾಲಯದಲ್ಲಿ ನೋಂದಾಯಿಸಿಕೊಳ್ಳಬೇಕು.
ಸಂಪರ್ಕದ ಮೊ.ನಂ. ೯೯೦೨೨೯೭೭೦೬, ೯೮೮೦೪೮೦೩೮೫