Breaking News

ವೀರೇಂದ್ರ ಪಾಟೀಲ್ ಶತಮಾನ ಜನ್ಮದಿನೋತ್ಸವ ಇಂದು ಮೋದಿ ಮಾಡಿದ್ದ ಕೆಲಸ . ಅಂದೇ ೬೦ ರ ದಶಕದಲ್ಲಿಯೇ ಪಾಟೀಲರು ಮಾಡಿದ್ರು.

Virendra Patil’s centenary birthday today is the work done by Modi. Patil did that in the 60s.

ಜಾಹೀರಾತು

ಲೇಖನ- ಎಸ್ ಸೋಮಶೇಖರ ಗಾಂಧಿ.
ಬೆಂಗಳೂರು

ಬೆಂಗಳೂರು: ಪ್ರಾಮಾಣಿಕತೆ,ಪಕ್ಷನಿಷ್ಟೆ,ದಕ್ಷತೆಯ ನಾಯಕ ವೀರೇಂದ್ರ ಪಾಟೀಲ್
ಮೋದಿ ಇಂದು ಮಾಡಿದ್ದ ಕಾಯ್ದೆ ಯನ್ನ ೬೦ ರ ದಶಕದಲ್ಲಿಯೇ ಮಾಡಿದ್ರು.ಪಾಟೀಲ್
ವೀರಶೆಟ್ಟಿವೀರೇಂದ್ರಪಾಟೀಲ್ ರ‍್ನಾಟಕ ಕಂಡ ದಕ್ಷತೆಯರಾಜಕಾರಣಿ,ಸ್ವಾಮಿನಿಷ್ಟೆ,ಪಕ್ಷನಿಷ್ಟೆ.ರ‍್ಕಾರದ ಖಜಾನೆ ತುಂಬಿದ್ದ ರಾಜ್ಯ ದ ಏಕೈಕ ಮುಖ್ಯಮಂತ್ರಿ .
ಇಂದು ಅವರ ಜನುಮದಿನ ಶತಮಾನೋತ್ಸವ ದಿನ.೨೮-೨-೧೯೨೪ ರಂದು ಕಲ್ಬರ‍್ಗಿ ಜಿಲ್ಲೆಯ, ಚಿಂಚೋಳಿತಾಲ್ಲೂಕಿನ ಹೂಡಹಳ್ಳಿ ಗ್ರಾಮದ ನಿವಾಸಿಗಳಾಗಿದ್ದ ಬಸಪ್ಪ ಮತ್ತು ಚೆನ್ನಮ್ಮೆರವರ ಎರಡನೇಯ ಮಗನಾಗಿ ಜನಿಸಿದ ಪಾಟೀಲ್ ರವರಿಗೆ,ಒಬ್ಬ ಹಣ‌. ಒಬ್ಬತಂಗಿ,ಒಬ್ಬ ಅಕ್ಕ,ಇವರ ತಂದೆ ಇವರಿಗೆ ಎಂಟು ರ‍್ಷದ ವರಾಗಿದ್ದಾಗಲೇ ಶಿವೈಕ್ಯರಾದರು.
ಃ.ಂ.ಐ.ಐ.B ಪದವೀದರ
ಬಿ.ಎ.ಎಲ್ಎಲ್ ಬಿ ಪದವೀದರರಾಗಿದ್ದ ಪಾಟೀಲ್ _ರಾಜ್ಯಶಾಸ್ತ್ರ. ಎಕಾನಿಮಿಕ್ಸ್ ನಲ್ಲಿ ಪ್ರತಿಭಾವಂತರಾಗಿದ್ದರು.
೧೯೪೭ ರಲ್ಲಿ ಹೈದರಾಬಾದ್ ನ ಪ್ರಸಿದ್ದ ವಕೀಲರಾಗಿದ್ದ ರಾಯ್ ಸದ್ಗುರುಪ್ರಸಾದ್ ರವರ ಮರ‍್ಗರ‍್ಶನದಲ್ಲಿ ಒಂದು ವರುಷ ಪ್ರಾಕ್ಟಿಸ್ ಮಾಡಿ ವಕೀಲ ವೃತ್ತಿಯಲ್ಲಿ ನಿಪುಣತೆ ಪಡೆದವರು.
ವಕೀಲವೃತ್ತಿಯ ಜೊತೆ ಹೈದರಾಬಾದ್ ವಿಮೋಚನ ಚಳುವಳಿಗೆ ದುಮುಕಿ ಹೋರಾಟದ ಹಾದಿ ಹಿಡಿದರು.
ರಾಜಕೀಯಕ್ಕೆ ಎಂಟ್ರಿ
ಹಿರಿಯಸ್ವಾತಂತ್ರ‍್ಯ ಸೇನಾನಿ .ರ‍್ನಾಟಕದ ಸರದಾರ ವಲ್ಲಭಭಾಯಿ ಪಟೇಲ್ ರಂದೇ ಖ್ಯಾತಿಯಾಗಿದ್ದ ಮಹಾಗಾಂವಿನ ಚಂದ್ರಶೇಖರ ಪಾಟೀಲ್ ರವರು ರಾಜಕೀಯ ಕ್ಕೆ ಕರೆತಂದರು.ಇವರೇ ರಾಜಕೀಯ ದ ಗುರುಗಳು.
೧೯೫೨ ರಲ್ಲಿ ಆಳಂದ ಶಾಸಕ
೧೯೫೨ ರಲ್ಲಿಯೇ ಆಳಂದವಿಧಾನಸಭಾ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿ ವಿಧಾನಸಭೆ ಪ್ರವೇಶಿಸಿದರು‌
ರ‍್ನಾಟಕ ಏಕೀಕರಣಗೊಂಡ ನಂತರ ಎಸ್ ನಿಜಲಿಂಗಪ್ಪ ರವರ ಸಲಹೆಯಂತೆ ಚಿಂಚೋಳಿ ವಿಧಾನಸಭಾ ಕ್ಷೇತ್ರದಿಂದ ಆರಿಸಿಬಂದರು.
ಕುದುರೆಯ ಮೇಲೆ ಓಡಾಡಿ ಮತದಾರರನ್ನು ಸೆಳೆದರು.ಅಂದೇ ವೀರೇಂದ್ರಪಾಟೀಲ್ ನಾನು ನಿಮ್ಮ ಸೇವಕ ಎಂದು ಮತಯಾಚಿಸಿದ್ದರು.
ನಿಜಲಿಂಗಪ್ಪ ರವರ ಸಚಿವ ಸಂಪುಟದಲ್ಲಿ ಗೃಹಖಾತೆ,ಕೈಗಾರಿಕೆ,ಉದ್ದಿಮೆ,ಸಚಿವರಾಗಿದ್ದರು.೧೯೬೨ ರಲ್ಲಿ ಮೂರನೇ ಬಾರಿಗೆ ಶಾಸಕರಾದರು.ಮತ್ತೆ ನಿಜಲಿಂಗಪ್ಪ ಸಚಿವ ಸಂಪುಟದಲ್ಲಿ ಲೋಕೋಪಯೋಗಿ,ಅಬಕಾರಿ,ಸಚಿವರಾಗಿ ಅನೇಕ ಹೆದ್ದಾರಿ,ಕಲ್ಬರ‍್ಗಿಯಿಂದ ಬೆಂಗಳೂರಿಗೆ ರಸ್ತೆಯನ್ನು ನರ‍್ಮಿಸಿದ್ದರು.
ನೀರಾವರಿ,ಅಬಕಾರಿ ಸಚಿವ
ನೀರಾವರಿ ಸಚಿವರಾಗಿ,ಅಬಕಾರಿ ಸಚಿವರಾಗಿ ಶಾಶ್ವತವಾದ ಕೆಲಸ ಮಾಡಿದ್ದಾರೆ.
ಕಲ್ಬರ‍್ಗಿ ಜಿಲ್ಲೆಯ ಅರ‍್ಜಾನೀರಾವರಿ ಯೋಜನೆ,ಬೆಣ್ಣೆ ತೊರೆ,ಗಂಡೋರಿ.ನಾಲಾ,ಭೀಮಾವತಾ ನೀರಾವರಿ ಯೋಜನೆ,ಭೀಮಾಹನಿನೀರುಯೋಜನೆ,ಮುಲ್ಲಾಮಾರಿ,ಬೀದರ್ ಜಿಲ್ಲೆಯ ಕಾರಂಜಾಯೋಜನೆ ಚುಳುಕಿನಾಲಾ,ರಾಯಚೂರು ಜಿಲ್ಲೆಯ ಮಸ್ಕಿನಾಲಾ,ಹಿರೇಹಳ್ಳಿಯ ಯೋಜನೆ.೧೨ ನೀರಾವರಿ ಯೋಜನೆಗಳು ಇವರ ಕಾಲದಲ್ಲಿಯೇ ಆರಂಭವಾಗಿದ್ದು.
ಅಬಕಾರಿ ಸಚಿವರಾಗಿ ರ‍್ಕಾರದ ಖಜಾನೆಯನ್ನು ತುಂಬಿದ್ದ ಮುಖ್ಯಮಂತ್ರಿ.ಇವರೊಬ್ಬರೇ
ಸಿ.ಎಂ.ಆಗಿ ಪ್ರಮಾಣವಚನ
೨೯-೦೫-೧೯೬೮ ರಂದು ಮೈಸೂರು ರಾಜ್ಯದ ಮುಖ್ಯಮಂತ್ರಿಯಾಗಿ.ಪ್ರಮಾಣವಚನ ಸ್ವೀಕರಿಸಿ.೨೭-೩-೧೯೭೧ ರವರೆಗೆ ಅಧಿಕಾರ ನಡೆಸಿದರು.
ಕೃಷ್ಣಮೇಲ್ದಂಡೆ,ಹಾರಂಗಿ,ಹಿಡಕಲ್,ಘಟಪ್ರಭಾ,ಹೇಮಾವತಿ ನೀರಿನ ಯೋಜನೆಗಳನ್ನ ಚೀತೋಹಾರಿಯಾಗಿ ಮುನ್ನೆಡಿಸಿದ ಮಹಾನ್ ನಾಯಕ.
ನಿಜಲಿಂಗಪ್ಪ ಪರ ನಿಂತರು.
ಇಂದಿರಾ ಗಾಂಧಿ ಯ ರ‍್ವಾಧಿಕಾರವನ್ನು ವಿರೋದಿಸಿ.ರಾಷ್ಟ್ರೀಯ ಮಟ್ಟದಲ್ಲಿ ಕಾಂಗ್ರೆಸ್ ಇಬ್ಬಾಗವಾದಾಗ ನಿಜಲಿಂಗಪ್ಪ ಅದರ ನೇತೃತ್ವ ವಹಿಸಿದ್ದರು ಸಂಸ್ಥಾ ಕಾಂಗ್ರೆಸ್ ನ ಸ್ಥಾಪಿಸಿದ್ದರು .ಆ ಸಂರ‍್ಭದಲ್ಲಿ ವೀರೇಂದ್ರ ಪಾಟೀಲ್ ನಿಜಲಿಂಗಪ್ಪ ಪರ ನಿಂತರು.ಲೋಕಸಭಾ ಚುನಾವಣೆಯ ಸೋಲಿನ ಹೊಣೆ ಹೊತ್ತು ಮುಖ್ಯಮಂತ್ರಿ ಸ್ಥಾನಕ್ಕೆ ೧೮-೩-೧೯೭೧ ರಲ್ಲಿ ರಾಜೀನಾಮೆ ನೀಡಿದರು.
ಇಂದಿರಾಗಾಂಧಿ ವಿರುದ್ದ ಚಿಕ್ಕಮಗಳೂರು ನಲ್ಲಿ ಚುನಾವಣೆಗೆ ನಿಂತು ಸೋತರು..
ಮತ್ತೆ ಎರಡು ವರುಷ ಜನತಾಪಕ್ಷ ದಲ್ಲಿ ಇದ್ದು .ಆನಂತರ ಮತ್ತೆ ನಿಜಲಿಂಗಪ್ಪ ರವರ ಜೊತೆ ಇಂದಿರಾಗಾಂಧಿಯ ಆಹ್ವಾನದ ಮೇರೆಗೆ ಕಾಂಗ್ರೆಸ್ ಐ ಗೆ ಸೇರಿ.೧೯೭೨ ರಿಂದ ೧೯೭೮ ರವರೆಗೆ ರಾಜ್ಯಸಭಾ ಸದಸ್ಯರಾಗಿದ್ದರು.೧೯೮೦ ರಲ್ಲಿ ಭಾಗಲಕೋಟೆಯ ಲೋಕಸಭಾ ಕ್ಷೇತ್ರದಿಂದ ಲೋಜಸಭೆಗೆ ಅಯ್ಕೆಯಾದರು. ಆಯ್ಕೆಯಾಗಿ‌.ಇಂದಿರಾಗಾಂದಿಯ ಸಚಿವ ಸಂಪುಟದಲ್ಲಿ ಕರ‍್ಮಿಕ ಪುನರ್ ವಸತಿ,ಪೆಟ್ರೋಲಿಯಂ,ಕೆಮಿಕಲ್ಸ್,ರಸಗೊಬ್ಬರ, ಸಾರಿಗೆ,ಹಾಗೂ ನೌಕ ನೆಲೆಗಳ ಖಾತೆಯ ಮಂತ್ರಿಯಾಗಿ ಇಡೀ ದೇಶದ ಗಮನ ಸೆಳೆದರು.
ಮೋದಿ ಇಂದು ಮಾಡಿದ್ದನ್ನು
ವೀರೇಂದ್ರ ಪಾಟೀಲರು ಅಂದೇ ಮಾಡಿದ್ದರು.
ಪೆಟ್ರೋಲಿಯಂ ಖಾತೆ ಸಚಿವರಾಗಿದ್ದ ಸಂರ‍್ಭದಲ್ಲಿ ಕ್ರೂಡ್ ಆಯಿಲ್ ನ ಕೊರತೆಯಾಗಿತ್ತು.ಹಣ ಕೊಟ್ಟರೂ ಸಿಗುತ್ತಿರಲಿಲ್ಲ.ಆಗಲೇ ಅಧಿಕಾರಿಗಳಿಗೆ ಆದೇಶ ನೀಡಿ ಓಪಕ್ ಕೂಟದಿಂದಲೇ ಅಂದಿನ ಬೆಲೆಗೆ ಅಂದೇ ಹಣ ನೀಡಿ ಖರೀದಿಸುವಂತೆ ಆದೇಶ ನೀಡಿದ್ದರು.ಹೆಚ್ಚು ಹಣ ನೀಡಿ ತರಬಾರದೆಂದು ಕಟ್ಟಾಜ್ಞೆ ಮಾಡಿದ್ದರು.ಇಂದು ಪ್ರದಾನಿ ನರೇಂದ್ರಮೋದಿ ಅವತ್ತಿನ ಬೆಲೆಗೆ ರ‍್ಚಸ್ ಮಾಡಲು ಮುಂದಾಗಿದ್ದಾರೆ..ಅಂದು ವೀರೇಂದ್ರ ಪಾಟೀಲರು ಮನಸ್ಸು ಮಾಡಿದ್ದರೆ ಪೆಟ್ರೋಲ್ ಮಾಫಿಯಾದಿಂದ ಕೋಟ್ಯಾಂತರ ರೂಪಾಯಿ ಮಾಡುತ್ತಿದ್ದರು.
ಎರಡನೇ ಸಲ ಸಿ.ಎಂ ಆಗಿದ್ದು
ರಾಜ್ಯದಲ್ಲಿ ರಾಮಕೃಷ್ಣ ಹೆಗಡೆ ಯ ರ‍್ಕಾರ ಬಿದ್ದುಹೋದ ಮೇಲೆ ದೇವೇಗೌಡರಬಣ.ಮತ್ತು ರಾಮಕೃಷ್ಣ ಹೆಗಡೆರವರ ಬಣ ವಾದ ಮೇಲೆ. ೨೯-೧೦-೧೯೮೯ ರಂದು ಞ.ಠಿ.ಛಿ.ಛಿ ಯ ರಾಜ್ಯದ್ಯಕ್ಷರಾಗಿ ನೇಮಕವಾದರು.ಇವರು ರಾಜ್ಯದ್ಯಕ್ಷರಾದ ಮೇಲೆ ರಾಜ್ಯದಲ್ಲಿ ಕಾಂಗ್ರೆಸ್ ೧೭೬ ಸ್ಥಾನಗಳನ್ನು ಗೆದ್ದು ಎರಡನೇ ಬಾರಿಗೆ ಮುಖ್ಯಮಂತ್ರಿಯಾಗಿ ೩೦ -೧೧-೧೯೮೯ ರಂದು ಪ್ರಮಾಣವಚನ ಸ್ವೀಕರಿಸಿದರು.
ಸಿ.ಎಂ.ಆಗಿ ಐತಿಹಾಸಿಕ ನರ‍್ಣಯಗಳನ್ನು ಮಾಡಿದ್ರು.
ಹೈದರಾಬಾದ್ ರ‍್ನಾಟಕ ಅಭಿವೃದ್ದಿ ಮಂಡಳಿ,ಸ್ಥಾಪಿಸಿದರು.
ಗಡಿಪ್ರದೇಶದ ಅಭಿವೃದ್ದಿ ಯೋಜನೆಯನ್ನು ರೂಪಿಸಿದ್ದರು. ರ‍್ಕಾರದ ಬೊಕ್ಕಸ ದಲ್ಲಿ ೭೨೦ ಕೋಟಿ ಹಣ ಸಂಗ್ರಹಿಸಿ ದಾಖಲೆ ಮಾಡಿದ್ದರು.
೧೦-೧೦ ೧೯೯೦ ರಂದು ಅಧಿಕಾರದಿಂದ ಕೆಳಗಿಳಿದರು.
ಅನಾರೋಗ್ಯಕ್ಕೆ ತುತ್ತಾದ ವೀರೇಂದ್ರಪಾಟೀಲರು ಸಿ.ಎಂ ಪಟ್ಟದಿಂದ ರಾಜೀವ್ ಗಾಂಧಿ ಕೆಳಗಿಳಿಸಿದರು.
ಅಸ್ತಂಗತರಾದ ಪಾಟೀಲ್
೧೪-೩-೧೯೯೭ ರಂದು ಇಹಲೋಕ ತ್ಯಜಿಸಿದರು.ರ‍್ನಾಟಕ ಕಂಡ ದಕ್ಷತೆಯ.ರಾಜಕಾರಣಿಯ ಅಂತ್ಯದೊಂದಿಗೆ ಪ್ರಾಮಾಣಿಕತೆಯ ರಾಜಕೀಯ ಸಹ ಕೊನೆಯಾಗಿದ್ದು ಇತಿಹಾಸ.
ಲೇಖನ- ಎಸ್ ಸೋಮಶೇಖರ ಗಾಂಧಿ.
ಬೆಂಗಳೂರು

,

About Mallikarjun

Check Also

ಸುಳ್ವಾಡಿ ವಿಷ ಪ್ರಸಾದ ಪ್ರಕರಣ ಸಾವಿಗೆ ಕಾರಣರಾದ :ಇಮ್ಮಡಿ ಮಹದೇವಸ್ವಾಮಿ ಜಾಮೀನು ಅರ್ಜಿ ಮತ್ತೆ ವಜಾ.

Sulvadi Visha Prasad case: Cause of death: Immadi Mahadevaswamy’s bail application dismissed again. ವರದಿ : …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.