MLA Raju Kag appointed as Chairman of North Western Transport Corporation Honored by Chennappa Aihole

ಬೆಳಗಾವಿ ಜಿಲ್ಲೆಯ ಕಾಗವಾಡ ಮತ ಕ್ಷೇತ್ರದ ಹಸಿರು ಕ್ರಾಂತಿ ಹರಿಕಾರರು ದೀನದಲಿತರ ಆಶಾಕಿರಣರಾದ ಶಾಸಕರಾದ ರಾಜು ಕಾಗೆ ಅವರಿಗೆ ಕರ್ನಾಟಕ ಸರಕಾರ ನೀಡಿದ ಕರ್ನಾಟಕ ಸರಕಾರ ವಾಯುವ್ಯ ರಸ್ತೆ ಸಾರಿಗೆ ನಿಗಮ ಅಧ್ಯಕ್ಷರಾಗಿ ಅಧಿಕಾರ ಸ್ವೀಕಾರ ಹಿನ್ನೆಲೆ ಮದಭಾವಿ ಗ್ರಾಮಪಂಚಾಯತ ಸದಸ್ಯ ಚನ್ನಪ್ಪಾ ಐಹೊಳೆ ಅವರು ಶಾಸಕರ ಸ್ವ ಕಚೇರಿಯಲ್ಲಿ ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಕೃಷ್ಣ ಸಕ್ಕರೆ ಕಾರ್ಖಾನೆ ಉಪಾಧ್ಯಕ್ಷ ಶಂಕರ ವಾಘಮೋಡೆ,ಆಪ್ತ ಸಹಾಯಕ ಕುಮಾರ ಪಾಟೀಲ, ಸದಾಶಿವ ಬಿರಾದಾರ, ರಫಿಕ ಪಟೇಲ,ವಿಠ್ಠಲ ಗಾಡಿವಡ್ಡರ ಉಪಸ್ಥಿತರಿದ್ದರು.