Breaking News

ಹಣ್ಣು ತರಕಾರಿ ಮಾರಾಟ ಮಾಡಿದ ಅಪ್ಸಾನಿ ಪರಿಮಳ ನಾರಾಯಣರಾವ್ ಶಾಲೆ ವಿದ್ಯಾರ್ಥಿಗಳು

Students of Apsani Parima Narayan Rao School sold fruits and vegetables

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಶ್ರೀರಾಮನಗರ  :- ಶಾರದಾ ವಿದ್ಯಾ ಸಂಸ್ಥೆ  ಅಪ್ಸಾನಿ ಪರಿಮಳ  ನಾರಾಯಣರಾವ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ  ರೈತ ದಿನಾಚರಣೆಯನ್ನು  ಆಚರಿಸಲಾಯಿತು,

 ಕಾರ್ಯಕ್ರಮವನ್ನು ಎಸ್ ಪ್ರಸಾದ್ ಅಧ್ಯಕ್ಷರು ಉದ್ಘಾಟಿಸಿ ಮಾತನಾಡಿ ವಿದ್ಯಾರ್ಥಿಗಳಿಗೆ ಪಾಲಕರಿಗೆ

 ರೈತರಿಗೆ ಸಂಬಂಧಿಸಿದ ವಿವಿಧ ಯೋಜನೆಗಳ ಬಗ್ಗೆ, ಆಧುನಿಕ ತಂತ್ರಜ್ಞಾನ ಕುರಿತು  ಮಾಹಿತಿ ನೀಡಲಾಯಿತು,

 ನಂತರ ರೈತರ ಬೆಳೆದಿರುವ ಧಾನ್ಯ ತರಕಾರಿ ಹಣ್ಣು  ಮುಂತಾದವುಗಳನ್ನು ವಿದ್ಯಾರ್ಥಿಗಳು ಮಾರಾಟ ಮಾಡಿದರು.

 ಈ ಸಂದರ್ಭದಲ್ಲಿ  ದೋನೆಪುಡಿ    ರಾಮಕೃಷ್ಣ, ಕೆ ಕೋಟೇಶ್ವರರಾವ್, ಎಂ ಸತ್ಯನಾರಾಯಣ, ಎಸ್ ವೆಂಕಟೇಶ್ವರ ರಾವ್,y ಸುದರ್ಶನ್ ರಾವ್, ಪಾಲಕರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು,

About Mallikarjun

Check Also

ಜಿಲ್ಲಾ ಕಾಂಗ್ರೆಸ್‌ಗೆ ಕಾರ್ಯದರ್ಶಿಯಾಗಿ ವಿಶಾಲಾಕ್ಷಿ ನೇಮಕ

Vishalakshi appointed as secretary of District Congress ಕೊಪ್ಪಳ: ತಾಲೂಕಿನ ಕಿನ್ನಾಳ ಗ್ರಾಮದ ವಿಶಾಲಾಕ್ಷಿ ವಿರೇಶ ತಾವರಗೇರಿ ಅವರನ್ನು …

Leave a Reply

Your email address will not be published. Required fields are marked *