If there is a problem in any ward in every village, call 112, call Subhash

ಗಂಗಾವತಿ: ಪ್ರತಿಯೊಂದು ನಗರ ಹಾಗೂ ಗ್ರಾಮೀಣ ಭಾಗದಲ್ಲಿ ಪ್ರತಿಯೊಂದು ವಾರ್ಡ್ ನಲ್ಲಿ ಯಾವುದೇ ಇಸ್ಪೀಟು ಜೂಜು ಓಸಿ ಮತ್ತು ಬಾಲ್ಯವಿವಾಹ ಮಕ್ಕಳ ಮೇಲೆ ದೌರ್ಜನ್ಯ ಮರಳು ಸಾಗಾಣಿಕೆ ಸೇರಿದಂತೆ ಇತರ ಸಮಸ್ಯೆ ಇದ್ದಲಿ 112 ಗೆ ಕರೆ ಮಾಡಬೇಕು ಕರೆ ಮಾಡಿದ ತಕ್ಷಣ ನಿಮ್ಮ ಸಮಸ್ಯೆ ಇದ್ದಾಗ ಇಪ್ಪತ್ತು ನಾಲ್ಕು ತಾಸು ಯಾವಾಗಲೂ ನಿಮ್ಮ ಸೇವೆಗೆ ನಮ್ಮ ಪೊಲೀಸ್ ಇಲಾಖೆ ಇರುತ್ತದೆ ಎಂದು ಪೊಲೀಸ್ ಫೇದೆ ಸುಭಾಷ್ ಸಾರ್ವಜನಿಕರಿಗೆ ಸಲಹೆಯನ್ನು ನೀಡಿದರು
ಈಸಂದರ್ಭದಲ್ಲಿ ಪೊಲೀಸ್ ಫೇದೆಗಳಾದ ಮಂಜುನಾಥ, ವೆಂಕಟೇಶ ಗುರಿಕಾರ,ಸಾರ್ವಜನಿಕರು ಹಾಗೂ ಮಹಿಳೆಯರು ಸೇರಿದಂತೆ ಇತರರು ಇದ್ದರು