Breaking News

ಅಥಣಿ ಜಿಲ್ಲೆಯಾದರೆ ಅಭಿವೃದ್ಧಿಸಾದ್ಯ- ಮಹೇಶ್ ಮ್ ಶರ್ಮಾ

If Athani district becomes a development tool – Mahesh M Sharma

ಜಾಹೀರಾತು

ಅಥಣಿ ಜಿಲ್ಲೆ ಆಗಬೇಕೆಂದು ಬಹಳ ದಿನದ ಬೇಡಿಕೆ ಅಭಿವೃದ್ಧಿಗಳಾಗಬೇಕು ಎನ್ನುವುದು ಬಹಳ ದಿನಗಳ ಬೇಡಿಕೆ

ಅಥಣಿಯಲ್ಲಿ ಕೆರೆ ಅಭಿವೃದ್ಧಿ ರೈಲ್ವೆ ನಿಲ್ದಾಣ ಪುರಸಭೆಯಿಂದ ನಗರಸಭೆಯಾಗಿ ಆರಂಭ ಟ್ರಾಫಿಕ್ ಸಮಸ್ಯೆ ವಿಮಾನ ನಿಲ್ದಾಣ ಅಥಣಿ ತಾಲೂಕಿನಲ್ಲಿ ಒಂಬತ್ನೆ ಮತ್ತು 10ನೇ ತರಗತಿವರೆಗೆ ಸರ್ಕಾರಿ ಪ್ರೌಢಶಾಲೆ ಆರಂಭ ಜಿಲ್ಲಾ ಕಚೇರಿಗಳು ಆರಂಭ ಮೂಲಭೂತ ಸೌಕರ್ಯಗಳು ರಸ್ತೆ ಅಭಿವೃದ್ಧಿ ಶಿವಯೋಗಿ ನಗರದಲ್ಲಿ ಶಾಲೆಯ 9ನೇ 10ನೇ ತರಗತಿವರೆಗೆ ಪ್ರೌಢಶಾಲೆ ಆರಂಭ ಶಿವಯೋಗಿ ನಗರ ಪುರಸಭೆ ವ್ಯಾಪ್ತಿಗೆ ಒಳಪಡಿಸುವುದು ಶಿವಯೋಗಿ ನಗರವನ್ನ ಅಭಿವೃದ್ಧಿ ಮಾಡುವುದು ಅಥಣಿ ತಾಲೂಕನ್ನು ಅಭಿವೃದ್ಧಿ ಮಾಡುವುದು

ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕು ರಾಜ್ಯದಲ್ಲಿಯ ದೊಡ್ಡ ತಾಲೂಕುಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದೆ.ಬೆಳಗಾವಿ ಜಿಲ್ಲೆ ರಾಜ್ಯದಲ್ಲಿಯೇ ಅತ್ಯಂತ ದೊಡ್ಡ ಜಿಲ್ಲೆಯಾಗಿದ್ದು, ಸುಮಾರು 18 ಶಾಸಕರು, ಇಬ್ಬರು ಸಂಸದರು, ಇಬ್ಬರು ರಾಜ್ಯಸಭಾ ಸದಸ್ಯರನ್ನು ಹೊಂದಿದ್ದು, ಭೌಗೋಳಿಕವಾಗಿ ದೊಡ್ಡ ಜಿಲ್ಲೆಯಾಗಿದೆ. ಜಿಲ್ಲೆಯನ್ನು ವಿಭಜನೆ ಮಾಡಿ ಅಥಣಿಯನ್ನು ಜಿಲ್ಲಾ ಕೇಂದ್ರ ವಾಗಬೇಕು.ಅಥಣಿಯೂ ಜಿಲ್ಲೆಯಾಗಲು ಎಲ್ಲ ಅರ್ಹತೆ ಹೊಂದಿದೆ. ಅಥಣಿಯಲ್ಲಿ ಪಶುವೈದ್ಯಕೀಯ ಮಹಾವಿದ್ಯಾಲಯ, 5 ಸಕ್ಕರೆ ಕಾರ್ಖಾನೆಗಳು, 2 ಇಥೆನಾಲ್ ಕಾರ್ಖಾನೆಗಳು ಸೇರಿದಂತೆ ಅನೇಕ ಸಣ್ಣಪಟ್ಟಕಾರ್ಖಾನೆಗಳು ಕಾರ್ಯನಿರ್ವಹಿಸುತ್ತಿವೆ. ಶೈಕ್ಷಣಿಕವಾಗಿ.ಆರ್ಥಿಕವಾಗಿ ಸಾಮಾಜಿಕವಾಗಿ ಹಾಗೂ ಧಾರ್ಮಿಕವಾಗಿ ಎಲ್ಲ ಕ್ಷೇತ್ರಗಳಲ್ಲಿಯೂ ಮುಂಚೂಣಿಯಲ್ಲಿದೆ.ಪ್ರಸ್ತುತ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಗಡಿ ತಾಲೂಕು ಸಹ ಹೌದು. ಸುಮಾರು 109 ಗ್ರಾಮಗಳು, 4 ಹೋಬಳಿಗ ಳನ್ನು ಹೊಂದಿರುವ ಅಥಣಿ, ಶರಣ ಸಂಪ್ರದಾಯದ ಇತಿ ಹಾಸ, ಶಿವಯೋಗಿಗಳ ಪರಂಪರೆಯ ಹೆಗ್ಗಳಿಕೆಯನ್ನು ಒಳಗೊಂಡಿದೆ.ಅಥಣಿಯ ಒಂದು ಕಟ್ಟಕಡೆಯ ಹಳ್ಳಿಯಿಂದ ಜಿಲ್ಲಾ ಕೇಂದ್ರಕ್ಕೆ ಹೋಗಿ-ಬರಲು ಸುಮಾರು 400 ಕಿ ಮೀ ಗಳ ಎರಡು ದಿನದ ಪ್ರಯಾಣ ಮಾಡಬೇಕು,ಹೇಗೇ ನೋಡಿದರೂ ರಾಜ್ಯದ 32ನೇ ಜಿಲ್ಲೆ ಆಗಲು ಮೊದಲನೆಯ ಸ್ಥಾನದಲ್ಲಿ ಅಥಣಿ ಅರ್ಹವಾಗಿದೆ.ಹೀಗಾಗಿ ಅಥಣಿಯನ್ನು ಜಿಲ್ಲೆಯಾಗಿ ಘೋಷಿಸಿ ಗಡಿನಾಡಿನಲ್ಲಿ ಕನ್ನಡವನ್ನು ಕಟ್ಟುವ ಕೆಲಸ ಮಾಡಬೇಕಾಗಿದೆ ಎಂಬುದು ಅಥಣಿ ಭಾಗದ ಎಲ್ಲ ಸಮುದಾಯ ಜನಗಳ ಪಕ್ಷಾತೀತ ಆಶಯವಾಗಿದೆ.
ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನಲ್ಲಿ

ಅಥಣಿಯಲ್ಲಿ ಪುರಾತನ ಹಲವು? ಅಭಿವೃದ್ಧಿ?

ರಾಘವೇಂದ್ರ ಸ್ವಾಮಿಗಳ ಮಠ
ಅಥಣಿಯಿಂದ 11 ಕಿಲೋಮೀಟರು ದೂರದಲ್ಲಿ ಹನುಮಂತನ ದೇವಾಲಯ ಅವರಖೋಡ
ನದಿ ಇಂಗಳಗಾಂವ ಯಲ್ಲಿ ಮುರುಗೇಂದ್ರ ಶಿವಯೋಗಿಗಳ ಜನಿಸಿದ ಪವಿತ್ರಸ್ಥಳ ಪುರಾತನ
ಬೆಳಗಾವಿಯಲ್ಲಿ ಮಹಾರಾಷ್ಟ್ರ ಗಡಿಯಲ್ಲಿ ಹೊಂದಿಕೊಂಡಿರುವ ಕಿಳೆಗಾವ ಗ್ರಾಮದಲ್ಲಿ ಬಸವಣ್ಣನವರ ಸುಪ್ರಸಿದ್ಧ ದೇವಾಲಯ ಅಥಣಿ ತಾಲೂಕಿನಲ್ಲಿ ಮಂಗಸೂಳಿ ಗ್ರಾಮದಲ್ಲಿ ಪ್ರಮುಖ ಧಾರ್ಮಿಕ ಸ್ಥಳ ಮಲ್ಲಯ್ಯನ ಕ್ಷೇತ್ರ
ಕಕಮರಿ ಯಲ್ಲಿ ಶುಕ್ರ ಋಷಿಗಳ ಆಶ್ರಮ. ಅಮ್ಮಾಜಿ ದೇವಿಯಾಗಿ ಕಮರಿಯಲ್ಲಿ ವಾಸವಾಗಿದ್ದಾಳೆ

ಪುರಾಣ ಪ್ರಸಿದ್ಧ ಕ್ಷೇತ್ರ ಸಪ್ತಸಾಗರ ಉಮ್ಮ ರಾಮೇಶ್ವರ ದೇವರ ಪುರಾಣ ಪ್ರಸಿದ್ಧ ರಾಮತೀರ್ಥ ಗ್ರಾಮ ಅಥಣಿಯಿಂದ 29 ಕಿಲೋಮೀಟರ್
ಅಥಣಿಯಲ್ಲಿ ಮೋಟಗಿ ಮಠ ಮತ್ತು ಗಚ್ಚಿನಮಠ ಪುರಾತನ ಮಠ
ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನಲ್ಲಿ ಅರಟಾಳ ಗ್ರಾಮದಲ್ಲಿ ಮಾಲಿಂಗೇಶ್ವರ ದೇವರ ಕ್ಷೇತ್ರ ರಾಜ್ಯ ವಿಶಿಷ್ಟ
ಅಥಣಿ ತಾಲೂಕಿನ ಗಚ್ಚಿನ ಮಠದ ಶ್ರೀ ಮುರುಘೇಂದ್ರ ಶಿವಯೋಗಿ ಸ್ವಾಮೀಜಿಯ ಪುಣ್ಯ ಪ್ರಸಿದ್ಧ ಗಚ್ಚಿನಮಠ

ಶತಶತಮಾನಗಳ ಲ್ಲಿ ನೆಲದಲ್ಲಿ ಧಾರ್ಮಿಕ ಸಾಮಾಜಿಕ ಸಾಂಸ್ಕೃತಿಕ ಕಾರ್ಯ ನಿರಂತರವಾಗಿ ಸಾಗುತ್ತಲೇ ಬರುತ್ತಿರುವ ಧಾರ್ಮಿಕ ಸ್ಥಾನಗಳು ರಾಜ್ಯ ವಿಶಿಷ್ಟ ಅಲ್ಲದೆ ನೆರೆಯ ಮಹಾರಾಷ್ಟ್ರ ಸೇರಿದಂತೆ ಇನ್ನಿತರ ರಾಜ್ಯಗಳಿಗೆ ಭಕ್ತರನ್ನು ಆಕರ್ಷಿಸುತ್ತಿರುವ ಇಲ್ಲಿವರೆಗೂ ಪ್ರತಿ ಮಠಗಳು ತಮ್ಮದೇ ಆದ ಚಾರಿತ್ರಿಕ ಹಿನ್ನೆಲೆಯ ವಿಶಿಷ್ಠ ಪರಂಪರೆಯ ಪುರಾತನ ಹಲವು ಮಠಗಳು?

ಹಿಂದೂ-ಮುಸ್ಲಿಮರ ಐಕ್ಯತೆಯ ಸಂಕೇತವಾಗಿರುವ ಈ ದೇವಾಲಯವನ್ನು ಹೊರಗಿನಿಂದ ನೋಡಿದರೆ ಮಸೀದಿಯಂತೆ ಗೋಚರವಾಗುತ್ತದೆ ಆದರೆ ಗರ್ಭಗುಡಿಯಲ್ಲಿ ಹಿಂದೂ ಮುಸ್ಲಿಂ ಹಾಗೂ ಇನ್ನುಳಿದ ಧರ್ಮದ ಸಹ ಯಾವುದೇ ಭೇದಭಾವ ಇಲ್ಲದೆ ಈ ಮಹಾತ್ಮನಿಗೆ ಭಕ್ತಿಯಿಂದ ನಡೆದುಕೊಳ್ಳುತ್ತಾರೆ ಅಥಣಿ ಪಟ್ಟಣದಲ್ಲಿ ಸಿದ್ದೇಶ್ವರ ದೇವಾಲಯ
ಸುಕ್ಷೇತ್ರ ಮೋಟಗಿ ಮಠ ಸುದೀರ್ಘ ಇತಿಹಾಸ ಹೊಂದಿರುವ ಮಠ ಅಥಣಿ ತಾಲೂಕಿನ ಗೋಟಖಿಂಡಿ ಮಠ

ಅಥಣಿಯಲ್ಲಿ ಶೆಟ್ಟರ ಮಠ ಅಮೃತ ಲಿಂಗೇಶ್ವರ ಮಠ

ಅಥಣಿಯಲ್ಲಿ ನೀರಾವರಿಯಲ್ಲಿ ಹಿಪ್ಪರಗಿ ಆಸರೆ

ಸವಳು-ಜವಳು ಸಮಸ್ಯೆಗೆ ಪ್ರತಿವರ್ಷ ತಪ್ಪಿಲ್ಲ? ನೆರೆಹೊರೆಯ ಜನರಿಗೆ ಶಾಶ್ವತ ಪರಿಹಾರ?

ಅಥಣಿ ತಾಲೂಕಿನಲ್ಲಿ ಕರಿ ಮಸೂತಿ ಒಂದು ಅಚ್ಚರಿಯ ವಿಷಯ ? ಕರಿ ಮಸೂತಿ ರಸ್ತೆ ಮೇಲೆ ಕರಿ ಮಸೂತಿ ಯಾವುದೇ ವ್ಯಕ್ತಿ ಕಲ್ಲು ಎಸೆದರೆ
ಕರಿ ಮಸೂತಿ ಅದಕ್ಕೆ ಹೋಗಿ ತಲುಪುವುದಿಲ್ಲ

ಇದು ಒಂದು ಅಚ್ಚರಿಯ ವಿಷಯ ಅಥಣಿಯಲ್ಲಿ ಕರಿಮಸೂತಿ ಯ ತಾಲೂಕಿನ ಸಾಕಷ್ಟು ಜನರು ವ್ಯಕ್ತಿಗಳು ಪ್ರಯತ್ನ ಮಾಡಿದ್ದಾರೆ?

ಮಾಧ್ಯಮ ಹಾಗೂ ಪತ್ರಿಕಾ ಮುಖಾಂತರ ಮನವಿ

ಮಹೇಶ್ ಮ್ ಶರ್ಮಾ
ಮಾಧ್ಯಮ. ರಾಜ್ಯ ವಿಶೇಷ ಮುಖ್ಯ ವರದಿಗಾರರು

About Mallikarjun

Check Also

ಸುಳ್ವಾಡಿ ವಿಷ ಪ್ರಸಾದ ಪ್ರಕರಣ ಸಾವಿಗೆ ಕಾರಣರಾದ :ಇಮ್ಮಡಿ ಮಹದೇವಸ್ವಾಮಿ ಜಾಮೀನು ಅರ್ಜಿ ಮತ್ತೆ ವಜಾ.

Sulvadi Visha Prasad case: Cause of death: Immadi Mahadevaswamy’s bail application dismissed again. ವರದಿ : …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.