
The short URL of the present article is: https://kalyanasiri.in/wdkl
Sapta Shakti Sangam Women's Conference Program on December 24th
ಡಿ 24 ರಂದು ಸಪ್ತ ಶಕ್ತಿ ಸಂಗಮ ಮಹಿಳಾ ಸಮಾವೇಶ ಕಾರ್ಯಕ್ರಮ
ಜಾಹೀರಾತು

ಸಾವಳಗಿ: ಶ್ರೀ ಬನಶಂಕರಿ ಪಬ್ಲಿಕ್ ಸ್ಕೂಲನಲ್ಲಿ ವಿದ್ಯಾ ಭಾರತಿ ಕರ್ನಾಟಕ ಬಾಗಲಕೋಟೆ ಇವರ ಸಹಯೋಗದಲ್ಲಿ ಸಪ್ತ ಶಕ್ತಿ ಸಂಗಮ ಮಹಿಳಾ ಸಮಾವೇಶ ಕಾರ್ಯಕ್ರಮ ನಡೆಯಲಿದೆ.
ಬುಧವಾರ ಡಿ 24 ರಂದು ಸಪ್ತಶಕ್ತಿ ಸಂಗಮ ಸಮಾವೇಶಕ್ಕೆ ದಿವ್ಯ ಸಾನಿಧ್ಯವನ್ನು ಪ್ರಜಾಪಿತ ಬ್ರಹ್ಮಕುಮಾರಿ ವಿದ್ಯಾಲಯ ಜಮಖಂಡಿಯ ಜ್ಯೋತಿ ಅಕ್ಕನವರು, ಅಧ್ಯಕ್ಷತೆ ಶ್ರೀಮತಿ ಕೆ. ಎಸ್. ಶೇಗುಣಸಿ, ಮುಖ್ಯ ಅತಿಥಿಗಳಾಗಿ ಕೆ ಎಲ್ ಇ ಕಾಲೇಜ ಮಹಾಲಿಂಗಪುರ ಶ್ರೀಮತಿ ಡಾ// ಸಪ್ನ ಅನಿಗೋಳ, ಶಂಕ್ರಮ್ಮ ಮಾತಾಜಿ ಸೇರಿದಂತೆ ಅನೇಕರು ಆಗಮಿಸಲಿದ್ದಾರೆ ಎಂದು ಶ್ರೀ ಬನಶಂಕರಿ ಪಬ್ಲಿಕ್ ಸ್ಕೂಲ್ ಕಾರ್ಯದರ್ಶಿ ಕುಮಾರಿ ಎಸ್. ಎಸ್. ಶೇಗುಣಸಿ ಪತ್ರಿಕಾ ಪ್ರಕಟಣೆ ತಿಳಿಸಿದ್ದಾರೆ.
The short URL of the present article is: https://kalyanasiri.in/wdkl




