
The short URL of the present article is: https://kalyanasiri.in/pd0h
ಫಾತಿಮಾ ಶೇಖ್ ಇವರ ಜಯಂತಿ
ಆಚರಣೆ
ಜಾಹೀರಾತು

Fatima Sheikh's birth anniversary celebration
ಗಂಗಾವತಿ: ಮೊದಲ ಮುಸ್ಲಿಂ ಮಹಿಳಾ ಶಿಕ್ಷಕಿಯಾದ ಫಾತಿಮಾ ಶೇಖ್
ಅವರ ಜಯಂತಿ ಆಚರಣೆಯನ್ನು ಜನೇವರಿ-೯ ರಂದು ನಗರದ ಬಸ್ನಿಲ್ದಾಣ ಹತ್ತಿರ ಟಿ.ಎ.ಪಿ.ಸಿ.ಎಂ.ಎಸ್ ಬಿಲ್ಡಿಂಗ್ನಲ್ಲಿರುವ ಕೊಪ್ಪಳ ಜಿಲ್ಲಾ ಕಟ್ಟಡಮತ್ತು ಇತರೆ ನಿಮಾಣ ಕಾರ್ಮಿಕರ ಸಂಘದ ಕಾರ್ಯಾಲಯದಲ್ಲಿ
ಮಾಡಲಾಯಿತು ಎಂದು ಸಂಘದ ಗಂಗಾವತಿ ತಾಲೂಕ ಅಧ್ಯಕ್ಷರಾದಚಾಂದ್ಪಾಷಾ ತಿಳಿಸಿದರು.
ಈ ಸಂದರ್ಭದಲ್ಲಿ ಕ್ರಾಂತಿಚಕ್ರ ಬಳಗದ ಅಧ್ಯಕ್ಷರಾದ
ಭಾರಧ್ವಾಜ್, ಸಂಘದ ಜಿಲ್ಲಾ ಪ್ರದಾನ ಕಾರ್ಯದರ್ಶಿ ಮಹೆಬೂಬಸಾಬ್ ಲಾಠಿ
ಯವರು ಫಾತಿಮಾ ಶೇಖ್ ಅವರ ಹೋರಾಟಗಳ ಬಗ್ಗೆಮಾತನಾಡಿದರು.
ಈ ಸಂದರ್ಭದಲ್ಲಿ ಸಂಘದ ಜಿಲ್ಲಾಧ್ಯಕ್ಷರಾದ ಇಬ್ರಾಹಿಂ ಮೇಸ್ತಿç,
ಗಂಗಾವತಿ ತಾಲೂಕು ಕಾರ್ಯದರ್ಶಿಯಾದ ನಿರುಪಾದಿ ಭೋವಿ,ಸದಸ್ಯರಾದ ಮುದ್ದೇಶಿ ಮೇಸ್ತಿç, ಅಬ್ಬಾಸ್ ಅಲಿ ಸೇರಿದಂತೆ ಇನ್ನಿತರರು
ಉಪಸ್ಥಿತರಿದ್ದರು.
The short URL of the present article is: https://kalyanasiri.in/pd0h




