ಅಲೆಮಾರಿ ಜನಾಂಗಕ್ಕೆ ವಸತಿ ಸೌಲಭ್ಯಕ್ಕಾಗಿ ಮಾಡಿದಬಸವರಾಜ ಮ್ಯಾಗಳಮನಿ ಹೋರಾಟ ಯಶಸ್ವಿ.
Basavaraja Magalmani campaign was successful in fighting for housing facilities for the nomads. ಗಂಗಾವತಿ: ಸರ್ವಾಂಗೀಣ ಅಭಿವೃದ್ಧಿ ಹೋರಾಟ ಸಮಿತಿಯ ಜಿಲ್ಲಾಧ್ಯಕ್ಷರಾದ ಬಸವರಾಜ ಮ್ಯಾಗಳಮನಿ ಇಂದು ದಿನಾಂಕ: ೦೨.೧೦.೨೦೨೩ ಗಾಂಧಿ ಜಯಂತಿಯ ಪ್ರಯುಕ್ತ ನಗರಸಭೆಯಲ್ಲಿರುವ ಶಾಸಕರ ಕಛೇರಿ…
ಗಾಂಧಿಜಿ ಮತ್ತು ಲಾಲ್ ಬಹದ್ದೂರ್ಶಾಸ್ತ್ರಿಯವರ ಸೇವೆ ಎಂದೆಂದಿಗೂ ಮರೆಯಲಾಗದು:ಸಂಗಮೇಶ ಎನ್ ಜವಾದಿ.
Gandhiji and Lal Bahadur Shastri's service will never be forgotten : Sangamesh N Jawadi. ಚಿಟಗುಪ್ಪ: ಗಾಂಧಿಜಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿಯವರು ಈ ದೇಶಕ್ಕೆ ನೀಡಿದ ಅಮೂಲ್ಯ ನಿಸ್ವಾರ್ಥ ಸೇವೆಯನ್ನು ಎಂದೆಂದಿಗೂ ಮರೆಯಲಾಗದು ಎಂದು ಸಂಘದ…
ಶೆಫರ್ಡ್ ಇಂಡಿಯಾ ರಾಷ್ಟ್ರೀಯಸಮಾವೇಶಕ್ಜೆ ಗಂಗಾವತಿಯಿಂದ ೧೦ ಸಾವಿರ ಜನ
Shepherd India National Convention 10 thousand people from Gangavati ಗಂಗಾವತಿ: ಬೆಳಗಾವಿಯಲ್ಲಿ ಅ.03 ರಂದು ಆಯೋಜಿಸಿರುವ ಶಫರ್ಡ್ ಇಂಡಿಯಾ ರಾಷ್ಟ್ರೀಯ ಸಮಾವೇಶದಲ್ಲಿ ಪಾಲ್ಗೊಳಲು ಗಂಗಾವತಿ ಯಿಂದ10 ಸಾವಿರ ಜನ ತೆರಳುತ್ತಿದ್ದು ಸಮಾವೇಶಕ್ಕೆ ತೆರಳಲು ಸಚಿವ ಶಿವರಾಜ್ ತಂಗಡಗಿ, ಕೊಪ್ಪಳ…
ಕಡಿಮೆ ಶಬ್ದಗಳಲ್ಲಿ, ಅರ್ಥಪೂರ್ಣಭಾವನೆಗಳನ್ನು ವ್ಯಕ್ತಪಡಿಸುವುದು ಚುಟುಕು ಸಾಹಿತ್ಯ,,,, ಹನುಮಂತಪ್ಪ ಅಂಡಗಿ,
Expressing meaningful emotions in few words, witty lyrics,,,, Hanumanthappa Andagi, , ಗಂಗಾವತಿ 2, ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಒಂದಾದ ಚುಟುಕು ಸಾಹಿತ್ಯ, ಕಡಿಮೆ ಶಬ್ದ ಅಂದ ರೆ ತ್ರಿಪದಿ, ಚೌಪದಿ ಮೂಲಕ ಅರ್ಥಪೂರ್ಣ ಭಾವನೆಗಳನ್ನು ವ್ಯಕ್ತಪಡಿಸುವುದು ಚುಟುಕು…
ವಡ್ಡರಹಟ್ಟಿ ಗ್ರಾಪಂಗೆ ಗಾಂಧಿ ಗ್ರಾಮಪುರಸ್ಕಾರ
Gandhi Gram Puraskar for Waddarahatti Grampange ಬೆಂಗಳೂರಿನಲ್ಲಿ ಪ್ರಶಸ್ತಿ ಸ್ವೀಕಾರ ಮಾಡಿಕೊಂಡ ಗ್ರಾಪಂ ಅಧ್ಯಕ್ಷರು, ಅಧಿಕಾರಿಗಳು ಗಂಗಾವತಿ : ಬೆಂಗಳೂರಿನ ವಿಧಾನಸಭಾ ಸಭಾಭವನದಲ್ಲಿ ಸೋಮವಾರ ನಡೆದ ಕಾರ್ಯಕ್ರಮದಲ್ಲಿ ಗಾಂಧಿ ಗ್ರಾಮ ಪುರಸ್ಕಾರವನ್ನು ತಾಲೂಕಿನ ವಡ್ಡರಹಟ್ಟಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಎಚ್…
ಮಹಾತ್ಮನೊಳಗೊಬ್ಬ ಮಹಾತ್ಮ
A Mahatma within a Mahatma (ಅಕ್ಟೋಬರ್ ೨ ಮಹಾತ್ಮ ಗಾಂಧೀಜಿಯವರ ಜನ್ಮದಿನದ ನಿಮಿತ್ತ ವಿಶೇಷ ಲೇಖನ) -ಸಚ್ಚಿದಾನಂದ ಚಟ್ನಳ್ಳಿ. ಬಿ.ಇ. ಮೆಕ್ಯಾನಿಕಲ್ಹಿರಿಯ ಅಭಿಯಂತರರು ನೈಋತ್ಯ ರೈಲ್ವೆ ಬೆಂಗಳೂರು. 1924 ರಲ್ಲಿ ಬೆಳಗಾವಿಯಲ್ಲಿ ನಡೆದ ಕಾಂಗ್ರೆಸ್ ಅಧಿವೇಶನದಲ್ಲಿ ಮಹಾತ್ಮ ಗಾಂಧೀಜಿಯವರು “It…
ಸ್ವಚ್ಛತಾ ಹೀ ಸೇವಾ, ಸ್ವಚ್ಛತೆಗಾಗಿ ಶ್ರಮದಾನ: ಸಂಸದರು, ಅಧಿಕಾರಿಗಳು ಭಾಗಿ
Swachhta Hi Seva, Shramadana for cleanliness: MPs, officials involved ಕೊಪ್ಪಳ ಅಕ್ಟೋಬರ್ 01 (ಕರ್ನಾಟಕ ವಾರ್ತೆ): ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರ 154ನೇ ಜನ್ಮ ದಿನಾಚರಣೆ ನಿಮಿತ್ತ ವಿವಿಧ ಇಲಾಖೆಗಳು, ಲೀಡ್ ಬ್ಯಾಂಕ್ ಮತ್ತು ನಗರಸಭೆ ಸಹಯೋಗದೊಂದಿಗೆ ಕೊಪ್ಪಳ ನಗರದ…
ಐತಿಹಾಸಿಕ ಇಟಗಿ ಗ್ರಾಮದಲ್ಲಿ ಗಮನ ಸೆಳೆದ ಸ್ವಚ್ಛತಾ ಅಭಿಯಾನ
Cleanliness campaign in historical Itagi village attracted attention ಕೊಪ್ಪಳ ಅಕ್ಟೋಬರ್ 01 (ಕ.ವಾ.): ಜಿಲ್ಲಾ ಪಂಚಾಯತ್ ಮತ್ತು ತಾಲೂಕು ಪಂಚಾಯತ್ ನಿಂದ ಕುಕನೂರ ತಾಲೂಕಿನ ಐತಿಹಾಸಿಕ ಗ್ರಾಮ ಇಟಗಿಯಲ್ಲಿಸ್ವಚ್ಛತಾ ಹಿ ಸೇವಾ ಅಭಿಯಾನ ಕಾರ್ಯಕ್ರಮ ಅಕ್ಟೋಬರ್ 1ರಂದು ಯಶಸ್ವಿಯಾಗಿ…
ಸಿ.ಸಿ.ಬಿ.ದಾಳಿ:ಎಕ್ಸಪೈರಿ ಔಷಧಗಳು ಪತ್ತೆ ,ಔಷಧನಿಯಂತ್ರಣ ಇಲಾಖೆಯಿಂದ ಔಷಧಗಳ ವಶ.
C.C.B. Raid: Expiry drugs detected, drugs seized by Drug Control Department. ಬೆಂಗಳೂರು:ಅಧಿಕೃತ ಮಾಹಿತಿ ದೊರೆತ ಹಿನ್ನೆಲೆಯಲ್ಲಿ ಬೆಂಗಳೂರು ಸಿ.ಸಿ.ಬಿ.ಬ್ರ್ಯಾಂಚ್ ನ ಪೋಲೀಸ್ ಅಧಿಕಾರಿಗಳು, ಹೋಲ್ ಸೇಲ್ ಔಷಧ ಮಾರಾಟ ಪರವಾನಿಗೆ ಪಡೆದ ಮಳಿಗೆಯೊಂದರ ಮೇಲೆ ದಾಳಿ ಮಾಡಿ…
ನೂತನವಾಗಿ ಪದಾಧಿಕಾರಿಗಳಿಗೆ ಒಂದು ದಿನದ ತರಬೇತಿ ಕಾರ್ಯಗಾರ
One day training workshop for newly appointed officers ಗಂಗಾವತಿ, ನಗರದವಿದ್ಯಾನಗರ ದಲ್ಲಿ ದಿ, 30/9 /2023 ರಂದು ಗಂಗಾವತಿ ತಾಲೂಕಿನ AB ನಗರ ವಲಯದಲ್ಲಿ 10 ಕಾರ್ಯಕ್ಷೇತ್ರಗಳಲ್ಲಿ 10 ಒಕ್ಕೂಟಗಳಿದ್ದು 50 ಜನ ಪದಾಧಿಕಾರಿಗಳು ಸೇವೆ ಸಲ್ಲಿಸುತ್ತಿದ್ದು 3…
