ಕೋಟ್ಯಾಂತರ ರೂ ತೆರಿಗೆ ಪಾವತಿಸುವಂತೆ ನೋಟೀಸ್ ನೀಡುತ್ತಿರುವ ಕೇಂದ್ರದ ವಿರುದ್ಧ ಜು. 23 ರಿಂದ ಎರಡು ದಿನ ರಾಜ್ಯ ವ್ಯಾಪಿ ಹಾಲು, ಬೇಕರಿ ಉತ್ಪನ್ನಗಳ ಮಾರಾಟ ಬಂದ್ : ಕರ್ನಾಟಕ ರಾಜ್ಯ ಕಾರ್ಮಿಕ ಪರಿಷತ್ ಎಚ್ಚರಿಕೆ
ತೆರಿಗೆ ನೋಟೀಸ್ ವಿರುದ್ಧ- ಜು. 23 ರಿಂದ ಹಾಲು, ಬೇಕರಿ ಉತ್ಪನ್ನಗಳು, ಬೀಡಿ, ಸಿಗರೇಟು ಮಾರಾಟವನ್ನು ಬಂದ್ ಮಾಡುವುದಾಗಿ ಎಚ್ಚರಿಕೆ ಬೆಂಗಳೂರು,ಜು.15: ವಾರ್ಷಿಕ 40 ಲಕ್ಷ ವಹಿವಾಟು ನಡೆಸಿರುವ ಸಣ್ಣ ಉದ್ದಿಮೆದಾರರಿಗೆ ಏಕಾಏಕಿ ನೋಟೀಸ್ ಜಾರಿಗೊಳಿಸಿರುವ ವಾಣಿಜ್ಯ ತೆರಿಗೆ ಇಲಾಖೆ ಕ್ರಮವನ್ನು ವಿರೋಧಿಸಿ ಇದೇ…
ಗಂಗಾವತಿಯ ಕನ್ನಡ ಜಾಗೃತಿ ಸಮಿತಿ ಭವನದಲ್ಲಿ ಜುಲೈ-೧೪ ರಿಂದ ೨೪ ರವರೆಗೆ ನಡೆಯಲಿರುವ ಶ್ರೀ ಲಲಿತಾ ಸಹಸ್ರ ನಾಮಾವಳಿ ಪಾರಾಯಣ ಶಿಬಿರದ ಉದ್ಘಾಟನೆ
Inauguration of the Sri Lalita Sahasra Namavali Parayana Camp to be held from July 14 to 24 at the Kannada Jagruti Samiti Bhavan in Gangavathi ಗಂಗಾವತಿ: ನಗರದ ಹೊಸಳ್ಳಿ ರಸ್ತೆಯ ಲಿಟಲ್…
ದೇವನಹಳ್ಳಿ ರೈತರ ಭೂಮಿಗಳ ಭೂಸ್ವಾಧೀನ ಕ್ರಮವನ್ನು ಹಿಂಪಡೆದ ರಾಜ್ಯ ಸರ್ಕಾರ: ಸ್ವಾಗತಾರ್ಹ
State government withdraws land acquisition of Devanahalli farmers' lands: Welcome ಗಂಗಾವತಿ: ದೇವನಹಳ್ಳಿ ರೈತರ ಕೃಷಿ ಜಮೀನುಗಳನ್ನು ಭೂಸ್ವಾಧೀನಪಡಿಸಿಕೊಳ್ಳಲು ಮುಂದಾಗಿದ್ದ ರಾಜ್ಯ ಸರ್ಕಾರದ ವಿರುದ್ಧ ರೈತರು, ಪ್ರಗತಿಪರರು ಹಾಗೂ ವಿವಿಧ ಸಂಘ-ಸAಸ್ಥೆಗಳು ಹೋರಾಟ ನಡೆಸಿದ್ದಕ್ಕಾಗಿ ಸರ್ಕಾರ ರೈತರ ಪರ…
ದೇವನಹಳ್ಳಿ ಭೂ ಹೋರಾಟ ಯಶಸ್ವಿ; ಕೊಪ್ಪಳದಲ್ಲಿ ವಿಜಯೋತ್ಸವದೇವನಹಳ್ಳಿ ರೀತಿ ಕೊಪ್ಪಳಕ್ಕೆ ಮುಕ್ತಿ ನೀಡಲು ಸಿಎಂಗೆ ಆ.೪ರ ಗಡುವು
Devanahalli land struggle successful; Victory in Koppal CM has deadline of August 4 to liberate Koppal like Devanahalli ಕೊಪ್ಪಳ: ರಾಜ್ಯ ರಾಜಧಾನಿಯ ಹತ್ತಿರದ ದೇವನಹಳ್ಳಿ ಭೂ ಹೋರಾಟಕ್ಕೆ ಐತಿಹಾಸಿಕ ಜಯ ಲಭಿಸಿದ್ದಕ್ಕೆ ಇಲ್ಲಿನ ಅಶೋಕ…
ವಿದ್ಯುತ್ ಕಂಬಗಳು ಕಳಪೆ ಪರಿಶೀಲನೆ ಮಾಡಲು ಮ್ಯಾಗಳಮನಿ ಆಗ್ರಹ.
Magalamani demands inspection of poor electrical poles. ಗಂಗಾವತಿ-- 15-ಗಂಗಾವತಿ ನಗರದಲ್ಲಿ ಅಳವಡಿಸುತ್ತಿರುವ ವಿದ್ಯುತ್ ಕಂಬಗಳು ಕಳಪೆ ಮಟ್ಟಗಳಿಂದ ಕೂಡಿವೆ ಸಂಭಂದ ಪಟ್ಟ ಅಧಿಕಾರಿಗಳು ಪರಿಶೀಲನೆ ಮಾಡಬೇಕೆಂದು ಕೊಪ್ಪಳ ಜಿಲ್ಲಾ ಸರ್ವಾ0ಗೀಣ ಅಭಿವೃದ್ಧಿ ಹೋರಾಟ ಸಮಿತಿಯ ಜಿಲ್ಲಾ ಅಧ್ಯಕ್ಷ ಬಸವರಾಜ…
ಚರಂಡಿ ಕಾಮಗಾರಿ ಕಳಪೆ ಅಧಿಕಾರಿಗಳ ನಿರ್ಲಕ್ಷ ಆರೋಪ: ಎಚ್ ಸಿ.ಹಂಚಿನಾಳ.
Poor drainage work blamed on negligence of officials: HC Hanchinala. ಗಂಗಾವತಿ: ಚರಂಡಿ ಮೇಲೆ ಇರುವ (ಕಟ್ಟಡಗಳು)ಗೋಡೆಗಳನ್ನು ಮೊದಲ ತೆರವುಗೊಳಿಸಿ,ನಂತರ ಚರಂಡಿ ಕಾಮಗಾರಿ ಮಾಡಿ.ಚರಂಡಿಯನ್ನು ಒತ್ತುವರಿ ಮಾಡಿಕೊಂಡು ಅದರ ಮೇಲೆ ಮನೆಯ ಶೆಡ್ ಗಳು ನಿರ್ಮಾಣ ಮಾಡಿದ್ದಾರೆ. ಸಂಭದ…
ಉದ್ಯಾನವನಗಳ ಅಭಿವೃದ್ದಿಯಾಗಲಿ; ಅತಿಕ್ರಮಣಕ್ಕೆ ಬೀಳಲಿ ಬೇಲಿ
Let the parks develop; let the fence fall into encroachment. ಸಚೀನ ಆರ್ ಜಾಧವ ಜಮಖಂಡಿ: ಬಾಗಲಕೋಟೆ ಜಿಲ್ಲೆಯ ಜಮಖಂಡಿ ನಗರದಲ್ಲಿ ೩೫ ಉದ್ಯಾನವನಗಳಿದ್ದು, ಕಳೆದ ೫ ವರ್ಷದಲ್ಲಿ ಒಟ್ಟು ೯೪ ಹೊಸ ಲೇಔಟ್‌ಗಳು ಸೇರಿದಂತೆ ಒಟ್ಟು ೧೧೦ಕ್ಕೂ…
ಹೆಣ್ಣುಮಕ್ಕಳು ಸಾರಿಗೆ ಬಸ್‌ಗಳಲ್ಲಿ 500 ಕೋಟಿ ಬಾರಿ ಉಚಿತ ಪ್ರಯಾಣ ಮಾಡಿ ಇತಿಹಾಸ ನಿರ್ಮಿಸಿದ ಸಂಧರ್ಭ ಗಂಗಾವತಿ ಯಲ್ಲಿ ಸಂಭ್ರಮಾಚರಣೆ
Celebrations in Gangavathi as girls create history by travelling 500 crore times for free in public transport buses ಗಂಗಾವತಿ: ಕಾಂಗ್ರೆಸ್ ಕಾರ್ಯಕರ್ತರಿಂದ ನಗರ ಬಸ್ಸ್ ನಿಲ್ದಾಣದಲ್ಲಿ ಸಂಬ್ರಮಾಚರಣೆ ಮಾಡಿದರು. ರಾಜ್ಯ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ…
ಒಕ್ಕೂಟದ ನೂತನ ನಿರ್ದೇಶಕರಿಂದ ಪ್ರತ್ಯಂಗಿರಾ ದೇವಿಯ ದರ್ಶನ
New director of the union visits Pratyangira Devi ಗಂಗಾವತಿ: ರಾಯಚೂರು ಬಳ್ಳಾರಿ ಕೊಪ್ಪಳ ಮತ್ತು ವಿಜಯನಗರ ಜಿಲ್ಲೆಯ ಬಳ್ಳಾರಿ ಹಾಲು ಒಕ್ಕೂಟದಲ್ಲಿ ಗುರುವಾರ ನಡೆದ ಚುನಾವಣೆಯಲ್ಲಿ, ಹಾಲು ಸಹಕಾರ ಸಂಘದ ನಿರ್ದೇಶಕರಿಂದ ಆಯ್ಕೆಯಾಗಿ ಶ್ರೀ ಪ್ರತ್ಯಂಗಿರಾ ದೇವಿ ಸಂಗಾಪುರಕ್ಕೆ…
500ನೇ ಕೋಟಿ ಮಹಿಳೆಗೆ ಸಾಂಕೇತಿಕವಾಗಿ ಟಿಕೆಟ್ ವಿತರಿಸಿದ ಸಿಎಂ
CM symbolically distributes ticket to 500 crore women ರಾಜ್ಯದ ಮಹಿಳೆಯರಿಗೆ ಉಚಿತಪ್ರಯಾಣ ಕಲ್ಪಿಸಿದ ಶಕ್ತಿ ಯೋಜನೆ ಬೆಂಗಳೂರು, ಜುಲೈ 14: ಸರ್ಕಾರದ ಮಹತ್ವಾಕಾಂಕ್ಷಿ ಶಕ್ತಿ ಯೋಜನೆಯಡಿ 500ನೇ ಕೋಟಿಯ ಮಹಿಳಾ ಪ್ರಯಾಣಿಕರ ಪ್ರಯಾಣ ಸಂಭ್ರಮದ ಅಂಗವಾಗಿ ಸಾಂಕೇತಿಕವಾಗಿ 500ನೇ…

