
The short URL of the present article is: https://kalyanasiri.in/ktc1
03 students from Mahan Kids School selected for the state level in the boys' 14-year-old shuttlecock badminton division level competitio
ಬಾಲಕರ ೧೪ ವಯೋಮಿತಿಯ ಶೆಟಲ್ ಬ್ಯಾಡ್ಮಿಂಟನ್ ವಿಭಾಗ ಮಟ್ಟದ ಸ್ಪರ್ಧೆಯಲ್ಲಿ
ಮಹಾನ್ ಕಿಡ್ಸ್ ಶಾಲೆಯ ೦೩ ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ ಆಯ್ಕೆ.
ಜಾಹೀರಾತು

ಗಂಗಾವತಿ: ನವೆಂಬರ್-೮ ರಂದು ವಿಭಾಗ ಮಟ್ಟದಲ್ಲಿ ನಡೆದ ಬಾಲಕರ ೧೪ ವಯೋಮಿತಿಯ ಶಟಲ್ ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ಗಂಗಾವತಿಯ ಮಹಾನ್ ಕಿಡ್ಸ್ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿದ್ದು, ಅದರಲ್ಲಿ ಕುಮಾರ್ ನೀವೇದ ವಿ ಪಾಟೀಲ್, ವೈಭವ್ ಅಳವಂಡಿ ಮತ್ತು ರಾಮಸೂರ್ಯ ದ್ವಿತೀಯ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಈ ವಿದ್ಯಾರ್ಥಿಗಳಿಗೆ ಮಹಾನ್ ಕಿಡ್ಸ್ ಶಾಲೆಯ ಅಧ್ಯಕ್ಷರಾದ ನೇತ್ರಾಜ್ ಗುರುವಿನಮಠ ಅಭಿನಂದನೆಗಳನ್ನು ಸಲ್ಲಿಸಿದರು.
The short URL of the present article is: https://kalyanasiri.in/ktc1




